
ಸೆಲೆಬ್ರಿಟಿ ಓಟಗಾರ ಮಿಲ್ಖಾ ಸಿಂಗ್ ಅಸ್ತಂಗತರಾದ ಬೆನ್ನಿಗೇ, ದೇಶ ಕಂಡ ಶತಮಾನದ ಕ್ರೀಡಾಪಟುವಿನ ಜೀನವಗಾಥೆ ಆಧರಿತ ಚಿತ್ರ ’ಭಾಗ್ ಮಿಲ್ಖಾ ಭಾಗ್’ ಚಿತ್ರದ ಹಾಡೊಂದು ಮತ್ತೊಮ್ಮೆ ಸದ್ದು ಮಾಡುತ್ತಿದೆ.
2013ರ ಈ ಚಿತ್ರದಲ್ಲಿ ಫರ್ಹಾನ್ ಅಖ್ತರ್ ಮಿಲ್ಖಾರ ಪಾತ್ರದಲ್ಲಿ ನಟಿಸಿದ್ದಾರೆ.
ಭಾರತದಲ್ಲಿ 19,000 ಕ್ಕೂ ಅಧಿಕ ಉದ್ಯೋಗ ಸೃಷ್ಟಿಸಿದ ಇನ್ಫೋಸಿಸ್
ಓಟಗಾರ ದೈವಾಧೀನರಾದ ಸುದ್ದಿ ಕೇಳಿ ಬರುತ್ತಲೇ ’ಭಾಗ್ ಮಿಲ್ಖಾ ಭಾಗ್’ ಹಾಡಿಗೆ ಗೂಗಲ್‌ನಲ್ಲಿ ಸರ್ಚ್ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಈ ಹಾಡಿನ ಎಂಪಿ3 ವರ್ಶನ್‌ಗೆ ಎಲ್ಲೆಡೆ ಹುಡುಕಾಡಿದ ನೆಟ್ಟಿಗರು, ಗೂಗಲ್‌ನಲ್ಲಿ ಟ್ರೆಂಡ್ ಸೃಷ್ಟಿಸಿದ್ದಾರೆ.