alex Certify ʼಹಾಲಿಡೇʼ ಚಿತ್ರಗಳನ್ನು ಶೇರ್‌ ಮಾಡಿದ ಇಶಾ ಗುಪ್ತಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಹಾಲಿಡೇʼ ಚಿತ್ರಗಳನ್ನು ಶೇರ್‌ ಮಾಡಿದ ಇಶಾ ಗುಪ್ತಾ

’ಬಾದ್‌ಶಾಹೋ’, ’ರುಸ್ತೊಂ’, ಕಮಾಂಡೋ 2’ ಚಿತ್ರಗಳಲ್ಲಿ ನಟಿಸಿರುವ ಇಶಾ ಗುಪ್ತಾ ಇತ್ತೀಚೆಗೆ ಸ್ಪೇನ್‌ ಪ್ರವಾಸಕ್ಕೆ ತೆರಳಿದ ನೆನಪುಗಳನ್ನು ಚಿತ್ರಗಳ ರೂಪದಲ್ಲಿ ಇನ್‌ಸ್ಟಾಗ್ರಾಂನಲ್ಲಿ ಶೇರ್‌ ಮಾಡಿಕೊಂಡಿದ್ದಾರೆ.

SHOCKING VIDEO: ಖ್ಯಾತ ನಟನ ಕತ್ತು ಸೀಳಿ ಹತ್ಯೆಗೆ ಮೊದಲು ಹಿಂಸೆ – ತಾಲಿಬಾನಿಗಳಿಂದ ಆಘಾತಕಾರಿ ಕೃತ್ಯ

ಸ್ಥಳೀಯ ಖಾದ್ಯಗಳನ್ನು ಸವಿಯುವುದರಿಂದ ಹಿಡಿದು ಈಜುಕೊಳವೊಂದರ ಬಳಿ ರಿಲ್ಯಾಕ್ಸ್ ಮಾಡುವವರೆಗಿನ ಹಾಲಿಡೇ ಚಿತ್ರಗಳನ್ನು ಇಶಾ ಹಂಚಿಕೊಂಡಿದ್ದಾರೆ.

ಈ ಚಿತ್ರಗಳು ನಿಮ್ಮಲ್ಲೂ ಹಾಲಿಡೇ ಗೋಲ್‌ಗಳನ್ನು ಸೃಷ್ಟಿಸಿದರೂ ಅಚ್ಚರಿಯಿಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...