’ಬಾದ್‌ಶಾಹೋ’, ’ರುಸ್ತೊಂ’, ಕಮಾಂಡೋ 2’ ಚಿತ್ರಗಳಲ್ಲಿ ನಟಿಸಿರುವ ಇಶಾ ಗುಪ್ತಾ ಇತ್ತೀಚೆಗೆ ಸ್ಪೇನ್ ಪ್ರವಾಸಕ್ಕೆ ತೆರಳಿದ ನೆನಪುಗಳನ್ನು ಚಿತ್ರಗಳ ರೂಪದಲ್ಲಿ ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
SHOCKING VIDEO: ಖ್ಯಾತ ನಟನ ಕತ್ತು ಸೀಳಿ ಹತ್ಯೆಗೆ ಮೊದಲು ಹಿಂಸೆ – ತಾಲಿಬಾನಿಗಳಿಂದ ಆಘಾತಕಾರಿ ಕೃತ್ಯ
ಸ್ಥಳೀಯ ಖಾದ್ಯಗಳನ್ನು ಸವಿಯುವುದರಿಂದ ಹಿಡಿದು ಈಜುಕೊಳವೊಂದರ ಬಳಿ ರಿಲ್ಯಾಕ್ಸ್ ಮಾಡುವವರೆಗಿನ ಹಾಲಿಡೇ ಚಿತ್ರಗಳನ್ನು ಇಶಾ ಹಂಚಿಕೊಂಡಿದ್ದಾರೆ.
ಈ ಚಿತ್ರಗಳು ನಿಮ್ಮಲ್ಲೂ ಹಾಲಿಡೇ ಗೋಲ್‌ಗಳನ್ನು ಸೃಷ್ಟಿಸಿದರೂ ಅಚ್ಚರಿಯಿಲ್ಲ.
https://www.instagram.com/p/CRysGPYpoNz/?utm_source=ig_web_copy_link