alex Certify ನಟಿಯ ಫೋನ್ ನಲ್ಲಿದ್ಯಾ ಆರ್ಯನ್ ಖಾನ್ ರಹಸ್ಯ…? ಡ್ರಗ್ಸ್ ಕೇಸ್ ನಲ್ಲಿ ನಾಳೆಯೂ ಅನನ್ಯ ಪಾಂಡೆ ವಿಚಾರಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಟಿಯ ಫೋನ್ ನಲ್ಲಿದ್ಯಾ ಆರ್ಯನ್ ಖಾನ್ ರಹಸ್ಯ…? ಡ್ರಗ್ಸ್ ಕೇಸ್ ನಲ್ಲಿ ನಾಳೆಯೂ ಅನನ್ಯ ಪಾಂಡೆ ವಿಚಾರಣೆ

ಮುಂಬೈ: ಕ್ರೂಸ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್ಯನ್ ಖಾನ್ ಗೆ ಜಾಮೀನು ನಿರಾಕರಿಸಲಾಗಿದ್ದು, ಆತನ ಗೆಳತಿ ನಟಿ ಅನನ್ಯ ಪಾಂಡೆ ಇಂದು ವಿಚಾರಣೆಗೆ ಹಾಜರಾಗಿದ್ದಾರೆ.

ಎನ್.ಸಿ.ಬಿ. ಕಚೇರಿಯಲ್ಲಿ ವಿಚಾರಣೆ ನಡೆಸಲಾಗಿದ್ದು, ನಾಳೆಯೂ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಲಾಗಿದೆ. ಆರ್ಯನ್ ಖಾನ್ ಫೋನ್ ಡೇಟಾ ಪರೀಕ್ಷಿಸಿದ್ದು, ಈ ಕುರಿತಂತೆ ಅನನ್ಯಾ ಪಾಂಡೆಯನ್ನೂ ವಿಚಾರಣೆ ನಡೆಸಲಾಗುವುದು. ಆಕೆಯ ಫೋನ್ ಡೇಟಾ ಪರೀಕ್ಷಿಸುವ ಸಾಧ್ಯತೆ ಇದ್ದು, ನಾಳೆ ಮತ್ತೆ ವಿಚಾರಣೆ ಮುಂದುವರೆಯಲಿದೆ.

ಇಂದು ಎರಡು ಗಂಟೆಗೂ ಹೆಚ್ಚು ಕಾಲ ಎನ್.ಸಿ.ಬಿ. ವಿಚಾರಣೆ ಎದುರಿಸಿದ ಅನನ್ಯಾ ಪಾಂಡೆ ನಾಳೆ ಕೂಡ ಎನ್.ಸಿ.ಬಿ. ಕಚೇರಿಗೆ ಆಗಮಿಸಲಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...