![](https://kannadadunia.com/wp-content/uploads/2021/05/xlarge.jpeg)
ಆದರೆ ಈ ಎಲ್ಲಾ ಸಂಕಷ್ಟಗಳ ನಡುವೆಯೂ ಕೆಲ ವೈದ್ಯರು ಸೋಶಿಯಲ್ ಮೀಡಿಯಾದಲ್ಲಿ ಮನಸ್ಸಿಗೆ ಮುದ ನೀಡುವ ಕೆಲ ವಿಡಿಯೋಗಳನ್ನ ಹಂಚಿಕೊಳ್ತಾ ಇರ್ತಾರೆ.
ಚಂಡೀಗಢದ ಇಬ್ಬರು ವೈದ್ಯರು ಸೋಶಿಯಲ್ ಮೀಡಿಯಾದಲ್ಲಿ ಜೋಡಿಯಾಗಿ ಹಾಡೊಂದನ್ನ ಹಾಡಿದ್ದಾರೆ. ಟ್ವಿಟರ್ನಲ್ಲಿ ಶೇರ್ ಮಾಡಲಾದ ಈ ವಿಡಿಯೋ 8000ಕ್ಕೂ ಅಧಿಕ ವೀವ್ಸ್ ಹಾಗೂ ಕಮೆಂಟ್ಗಳನ್ನ ಸಂಪಾದಿಸಿದೆ. ಡಾ. ರಮನ್ ಅಬ್ರೋಲ್ ಹಾಗೂ ಡಾ. ಬೀಮಾನ್ ಸಾಯ್ಕಿಯಾ ಈ ಹಾಡನ್ನ ಹಾಡಿದ ವೈದ್ಯರಾಗಿದ್ದಾರೆ.
ʼಆಜಾ ಪಂಚಿ ಅಕೇಲಾ ಹೈʼ ಎಂಬ ಹಾಡಿಗೆ ಈ ಇಬ್ಬರೂ ವೈದ್ಯರು ದನಿಯಾಗಿದ್ದಾರೆ. ನೌ ದೋ ಗ್ಯಾರಾ ಸಿನಿಮಾದ ಈ ಹಾಡನ್ನ ಮೊಹಮ್ಮದ್ ರಫಿ ಹಾಗೂ ಆಶಾ ಬೋಸ್ಲಾ ಹಾಡಿದ್ದಾರೆ. ಈ ಸಿನಿಮಾದಲ್ಲಿ ದೇವ್ ಆನಂದ್ ಹಾಗೂ ಕಲ್ಪನಾ ಕಾರ್ತಿಕ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದರು.