alex Certify ಜಾಕಿಚಾನ್ ಜತೆ ಇರುವ ಫೋಟೋ ಶೇರ್ ಮಾಡಿದ ಬಾಲಿವುಡ್ ಬೆಡಗಿ ದಿಶಾ ಪಠಾಣಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜಾಕಿಚಾನ್ ಜತೆ ಇರುವ ಫೋಟೋ ಶೇರ್ ಮಾಡಿದ ಬಾಲಿವುಡ್ ಬೆಡಗಿ ದಿಶಾ ಪಠಾಣಿ

ನವದೆಹಲಿ: ಬಾಲಿವುಡ್ ಬೆಡಗಿ ದಿಶಾ ಪಠಾಣಿ ಪ್ರಸಿದ್ಧ ನಟ ಜಾಕಿ ಚಾನ್ ಜತೆ ಇರುವ ಹಳೆಯ ಫೋಟೋ ವನ್ನು ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಹಂಚಿಕೊಂಡು ಅದು ನನ್ನ ಜೀವನದ ಸಂತೋಷದ ದಿನ ಎಂದಿದ್ದಾರೆ.

ದಿಶಾ ಪಠಾಣಿ ಜಾಕಿ ಚಾನ್ ಅವರ ಜತೆ 2017 ರಲ್ಲಿ “ಕುಂಗ್ ಫೂ ಯೋಗಾ ಲವ್ ಯು ತುಂಗ್” ಚಿತ್ರದಲ್ಲಿ ನಟಿಸಿದ್ದರು‌. ಬಾಲಿವುಡ್ ನಟ ಸೋನು ಸೂದ್ ಸಹ ಅದರಲ್ಲಿದ್ದರು.

ಚಿತ್ರದಲ್ಲಿ ಎಷ್ಟು ಬಾತುಕೋಳಿಗಳಿವೆ ಬಲ್ಲಿರೇನು…?

ದಿಶಾ “ಸಂತೋಷದ ನಾಲ್ಕು ವರ್ಷ ಕಳೆಯಿತು” ಎಂದು ಸಿನೆಮಾ ಮಾಡುವಾಗಿನ ಕ್ಷಣಗಳನ್ನು ಕ್ಯಾಪ್ಶನ್ ನೀಡಿ ನೆನಪಿಸಿಕೊಂಡಿದ್ದಾರೆ. ಕಮೆಂಟ್ ಬಾಕ್ಸ್ ನಲ್ಲಿ ದಿಶಾ ಅವರ ಬಾಯ್ ಫ್ರೆಂಡ್ ಎನ್ನಲಾಗುತ್ತಿರುವ ಟೈಗರ್ ಶ್ರಾಫ್ ಅವರ ತಾಯಿ ಆಯಿಶಾ ಶ್ರಾಫ್ ಅವರು “ಸೋ.. ಕ್ಯೂಟ್ ದಿಶೂ” ಎಂದು ಕಮೆಂಟ್ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...