alex Certify ಸಿದ್ದಾಂತ್ ಜೊತೆ ದೀಪಿಕಾ ಬೋಟ್ ರೈಡಿಂಗ್…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಿದ್ದಾಂತ್ ಜೊತೆ ದೀಪಿಕಾ ಬೋಟ್ ರೈಡಿಂಗ್…!

ಬಾಲಿವುಡ್​ ನಟಿ ದೀಪಿಕಾ ಪಡುಕೋಣೆ ಹಾಗೂ ನಟ ಸಿದ್ದಾಂತ್​ ಚತುರ್ವೇದಿ ಆಲಿಭಾಗ್​ನಲ್ಲಿ ಸಿನಿಮಾ ಶೂಟಿಂಗ್​ನಲ್ಲಿ ಬ್ಯುಸಿ ಆಗಿದ್ದಾರೆ.

ಈ ಇಬ್ಬರೂ ಕಲಾವಿದರು ಮುಂಬೈನ ಅಲಿಭಾಗ್​​ನಲ್ಲಿ ಬೋಟ್​ ರೈಡ್ ಎಂಜಾಯ್​ ಮಾಡಿದ್ದಾರೆ. ಇನ್ಸ್​​ಟಾಗ್ರಾಂನಲ್ಲಿ ಈ ವಿಡಿಯೋ ಶೇರ್​ ಮಾಡಿರುವ ನಟಿ ದೀಪಿಕಾ ಪಡುಕೋಣೆ ತಮ್ಮ ಸಂತಸ ಹೊರಹಾಕಿದ್ದಾರೆ.

ಬೋಟ್​ ರೈಡ್​​ನಲ್ಲಿ ಸಿದ್ದಾಂತ್​ ಹಾಗೂ ದೀಪಿಕಾ ಶ್ವೇತ ವರ್ಣದ ಧಿರಿಸಿನಲ್ಲಿ ಕಾಣಿಸಿಕೊಂಡಿದ್ದಾರೆ. ಆಲಿಬಾಗ್ನಲ್ಲಿ 38ನೇ ದಿನದ ಶೂಟಿಂಗ್​ ಅನುಭವದ ವಿಡಿಯೋ ಇದಾಗಿದ್ದು ಸಿಕ್ಕಾಪಟ್ಟೆ ವೈರಲ್​ ಆಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...