
ಮದುವೆ ಸಮಾರಂಭಗಳಲ್ಲಿ ಅನಿರೀಕ್ಷಿತ ಘಟನೆಗಳು ನಡೆಯುವ ಅನೇಕ ನಿದರ್ಶನಗಳ ವಿಡಿಯೋಗಳು ಇತ್ತೀಚೆಗೆ ಭಾರೀ ವೈರಲ್ ಆಗುತ್ತಿವೆ.
ಮನಿಶ್ ಮಿಶ್ರಾ ಹೆಸರಿನ ಉತ್ತರ ಪ್ರದೇಶದ ಪತ್ರಕರ್ತರೊಬ್ಬರು ಶೇರ್ ಮಾಡಿರುವ ಈ ವಿಡಿಯೋದಲ್ಲಿ, ತನಗೆ ಹೂಮಾಲೆ ಹಾಕಲು ಬರುತ್ತಿರುವ ಮದುಮಗನೊಂದಿಗೆ ಜೂಟಾಟವಾಡುತ್ತಿರುವುದನ್ನು ನೋಡಬಹುದಾಗಿದೆ.
ಕೆಲವೊಮ್ಮೆ ʼಲಾಭಕರʼವಾಗಿರುತ್ತೆ ಮಂಗಳನ ದೋಷ
ವರಮಾಲೆ ಸಮಾರಂಭದ ವೇಳೆ ಹೀಗೆ ಆಗಿದೆ. ನೀವೂ ಒಮ್ಮೆ ಈ ವಿಡಿಯೋ ನೋಡಿ ನಕ್ಕುಬಿಡಿ.
https://www.youtube.com/watch?v=uaHCmFYLIw8