alex Certify ಕೆಲಸದಾಕೆಗೆ ಮುತ್ತಿಟ್ಟ ಶಿಲ್ಪಾ ಶೆಟ್ಟಿ ಪತಿ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೆಲಸದಾಕೆಗೆ ಮುತ್ತಿಟ್ಟ ಶಿಲ್ಪಾ ಶೆಟ್ಟಿ ಪತಿ…!

ದೇಶದಲ್ಲಿ ಲಾಕ್ ಡೌನ್ ಜಾರಿಯಲ್ಲಿದೆ. ಜನರು ಮನೆಯಲ್ಲಿ ಕಾಲ ಕಳೆಯುತ್ತಿದ್ದಾರೆ. ಬಾಲಿವುಡ್ ಕಲಾವಿದರು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ, ಫೋಟೋಗಳನ್ನು ಹಾಕಿ ಅಭಿಮಾನಿಗಳನ್ನು ಖುಷಿ ಪಡಿಸುತ್ತಿದ್ದಾರೆ. ಇದ್ರಲ್ಲಿ ನಟಿ ಶಿಲ್ಪಾ ಶೆಟ್ಟಿ ಹಿಂದೆ ಬಿದ್ದಿಲ್ಲ.

ನಟಿ ಶಿಲ್ಪಾ ಶೆಟ್ಟಿ ಮನೆಯಲ್ಲಿ ಕುಟುಂಬಸ್ಥರ ಜೊತೆ ಕಾಲ ಕಳೆಯುತ್ತಿದ್ದು, ಟಿಕ್ ಟಾಕ್ ನಲ್ಲಿ ಸಕ್ರಿಯವಾಗಿದ್ದಾರೆ. ಅವ್ರ ವಿಡಿಯೋ ಒಂದು ಈಗ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಶಿಲ್ಪಾ ಡಬಲ್ ರೋಲ್ ಮಾಡಿದ್ದಾಳೆ. ಕೆಲಸದಾಕೆಯಾಗಿ ಹಾಗೂ ಮನೆ ಯಜಮಾನಿಯಾಗಿ ನಟಿಸಿದ್ದಾರೆ.

ಕೆಲಸದಾಕೆ ಪಾತ್ರದಲ್ಲಿದ್ದ ಶಿಲ್ಪಾಗೆ ಪತಿ ರಾಜ್ ಕುಂದ್ರಾ ಮುತ್ತಿಡುತ್ತಾರೆ. ಇದನ್ನು ಯಜಮಾನಿಗೆ ಕೆಲಸದಾಕೆ ಹೇಳ್ತಾಳೆ. ಇದ್ರಿಂದ ಕೋಪಗೊಂಡ ಶಿಲ್ಪಾ ರಾಜ್ ಗೆ ಹೊಡೆಯುತ್ತಾಳೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...