alex Certify ಅಂಪೈರಿಂಗ್ ಮಾಡ್ತಿದಾರಾ ಬಾಬ್ಬಿ ಡಿಯೋಲ್….? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಂಪೈರಿಂಗ್ ಮಾಡ್ತಿದಾರಾ ಬಾಬ್ಬಿ ಡಿಯೋಲ್….?

Bobby Deol is a Cricket Umpire and this Video of His Quirky Bollywood Dance Moves is Proof

ಮೀಮ್ಸ್‌ಗಳ ಅಚ್ಚುಮೆಚ್ಚಿನ ನಟನಾದ ಬಾಬ್ಬಿ ಡಿಯೋಲ್ ಯಾವಾಗಲೂ ಚಿತ್ರವಿಚಿತ್ರ ಮೀಮ್‌ಗಳಲ್ಲಿ ಕಾಣಿಸಿಕೊಂಡು ಮಿಂಚುತ್ತಲೇ ಇರುತ್ತಾರೆ. 90ರ ದಶಕದ ಇವರ ಚಿತ್ರಗಳು ಈ ದಶಕದಲ್ಲೂ ಸಹ ಮೀಮ್‌ಗಳ ಮೂಲಕ ಪ್ರಸ್ತುತವಾಗಿಬಿಟ್ಟಿವೆ.

ಚಿತ್ರವೊಂದರ ಹಾಡಿನಲ್ಲಿ ಚಿತ್ರವಿಚಿತ್ರ ಸ್ಟೆಪ್ ಹಾಕಿರುವ ಬಾಬಿ ಡಿಯೋಲ್, ಈ ವೇಳೆ ಕ್ರಿಕೆಟ್ ಅಂಪೈರ್‌ನಂತ ವೈಡ್, ನೋ ಬಾಲ್, ಔಟ್ ಎಂದು ತೋರುವಂತೆ ಕಾಣುತ್ತಿದ್ದು, @Bobbywood_ ಎಂಬ ಟ್ವಿಟರ್‌ ಖಾತೆಯೊಂದು ಟ್ವೀಟ್ ಮಾಡಿದೆ.

‘ಭಜರಂಗಿ 2’ ಚಿತ್ರದ ಲಿರಿಕಲ್ ಸಾಂಗ್ ರಿಲೀಸ್

“ಅಂಪೈರ್‌ ಆಗಿ ಲಾರ್ಡ್ ಬಾಬಿ,” ಎಂದು ಕ್ಯಾಪ್ಷನ್ ಹಾಕಿ ಈ ವಿಡಿಯೋ ಶೇರ್‌ ಮಾಡಿಕೊಳ್ಳಲಾಗಿದೆ.

ಈ ಪೋಸ್ಟ್‌ಗೆ ಕಾಮೆಂಟ್ ಮಾಡಿರುವ ಬಾಬಿ ಅಭಿಮಾನಿಗಳು, ಖುದ್ದು ಕ್ರಿಕೆಟ್ ಸಿಬ್ಬಂದಿಗಿಂತಲೂ ಬಾಬಿ ಚೆನ್ನಾಗಿ ಪ್ರದರ್ಶನ ಕೊಟ್ಟಿದ್ದಾರೆ ಎಂದು ಕಾಮೆಂಟ್ ಹಾಕಿದ್ದಾರೆ.

https://twitter.com/Bobbywood_/status/1371008197029421056?ref_src=twsrc%5Etfw%7Ctwcamp%5Etweetembed%7Ctwterm%5E1371008197029421056%7Ctwgr%5E%7Ctwcon%5Es1_&ref_url=https%3A%2F%2Fwww.news18.com%2Fnews%2Fbuzz%2Fbobby-deol-is-a-cricket-umpire-and-this-video-of-his-quirky-bollywood-dance-moves-is-proof-3535373.html

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...