alex Certify ಶತಕೋಟಿ ದಾಟಿದ ಬ್ಲಾಕ್ ‌ಪಿಂಕ್ ವೀಕ್ಷಕರ ಸಂಖ್ಯೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶತಕೋಟಿ ದಾಟಿದ ಬ್ಲಾಕ್ ‌ಪಿಂಕ್ ವೀಕ್ಷಕರ ಸಂಖ್ಯೆ

’ಕಿಲ್ ದಿನ್ ಲವ್‌’ ಹೆಸರಿನ ಹಿಟ್ ಟ್ರ‍್ಯಾಕ್ ಮೂಲಕ ಕೆ-ಪಾಪ್ ಗರ್ಲ್ ಬ್ಯಾಂಡ್ ಭಾರೀ ಜನಪ್ರಿಯತೆ ಗಿಟ್ಟಿಸಿದೆ. ಯೂಟ್ಯೂಬ್‌ನಲ್ಲಿ ಈ ಟ್ರ‍್ಯಾಕ್‌ನ ವೀವ್ಸ್‌ 1.1 ಶತಕೋಟಿ ದಾಟಿದೆ.

ಬ್ಲಾಕ್‌ಪಿಂಕ್ ಹೆಸರಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಇರುವ ತಮ್ಮ ಖಾತೆಯ ಮೂಲಕ ವೀಕ್ಷಕರೊಂದಿಗೆ ಟಚ್‌ನಲ್ಲಿರುವ ಈ ಹುಡುಗಿಯರು, ಶತಕೋಟಿಗಿಂತ ಹೆಚ್ಚಿನ ವೀವ್ಸ್‌ ಸಿಕ್ಕಿದ ಸಂಭ್ರಮವನ್ನು ಹಂಚಿಕೊಂಡಿದ್ದಾರೆ.

ಈ ಬ್ಯಾಂಡ್‌ನಲ್ಲಿ ಗಾಯಕಿಯರಾದ ಜೆನ್ನಿ, ರೋಸ್, ಲಿಸಾ ಹಾಗೂ ಜಿಸೂ ಸಹ ಇದ್ದು, ಇಂಥ ಸಾಧನೆಗೈದ ಹುಡುಗಿಯರ ಮೊದಲ ತಂಡವೆಂಬ ಹೆಗ್ಗಳಿಕೆಗೆ ಭಾಜನರಾಗಿದ್ದಾರೆ. ’ಬೋಂಬಯಾ’ ಹಾಗೂ ’ಡ್ಡು-ಡು ಡ್ಡು-ಡು’ ಟ್ರ‍್ಯಾಕ್‌ಗಳು ಯೂಟ್ಯೂಬ್‌ನಲ್ಲಿ ಸಂಚಲನ ಸೃಷ್ಟಿಸಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...