alex Certify ಬಿಹಾರ ವಿಧಾನಸಭಾ ಚುನಾವಣಾ ಕಣಕ್ಕಿಳಿದ ಸ್ಟಾರ್‌ ನಟನ ಪುತ್ರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಿಹಾರ ವಿಧಾನಸಭಾ ಚುನಾವಣಾ ಕಣಕ್ಕಿಳಿದ ಸ್ಟಾರ್‌ ನಟನ ಪುತ್ರ

Shatrughan Sinha's Son, Sharad Yadav's Daughter in Congress Second List - dailygovjob

ಬಿಹಾರ ವಿಧಾನಸಭಾ ಚುನಾವಣೆಗೆ ತನ್ನ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಕಾಂಗ್ರೆಸ್ ಬಿಡುಗಡೆ ಮಾಡಿದೆ. 49 ಅಭ್ಯರ್ಥಿಗಳಿರುವ ಈ ಪಟ್ಟಿಯಲ್ಲಿ ನಟ ಹಾಗೂ ಮಾಜಿ ಸಂಸದ ಶತ್ರುಘ್ನ ಸಿನ್ಹಾರ ಪುತ್ರ ಲವ್ ಸಿನ್ಹಾರನ್ನು ಬಂಕಿಪುರ ಕ್ಷೇತ್ರದಿಂದ ಕಣಕ್ಕಿಳಿಸಲು ಕಾಂಗ್ರೆಸ್ ನಿರ್ಧರಿಸಿದೆ.

ಇದೇ ವೇಳೆ ಜೆಡಿಯು ನಾಯಕ ಶರದ್ ಯಾದವ್ ಪುತ್ರಿ ಸುಭಾಷಿಣಿ ಯಾದವ್‌ ಬಿಹಾರಿಗಂಜ್‌ ಕ್ಷೇತ್ರದಿಂದ ಸ್ಫರ್ಧೆಗಿಳಿಯಲಿದ್ದಾರೆ. ಸುಭಾಷಿಣಿ ಹಾಗೂ ಲೋಕ್ ಜನಶಕ್ತಿ ಪಾರ್ಟಿಯ ಕಾಲಿ ಪಾಂಡೆ ಬುಧವಾರ ಅಧಿಕೃತವಾಗಿ ಕಾಂಗ್ರೆಸ್ ಸೇರಿಕೊಂಡಿದ್ದರು.

ನವೆಂಬರ್‌ 3 & 7ರಂದು ನಡೆಯಲಿರುವ ಮತದಾನ ಎರಡನೇ ಹಂತಕ್ಕೆ ಮೇಲ್ಕಂಡ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...