
‘ಬಿಗ್ ಬಾಸ್’ ಖ್ಯಾತಿಯ ನಟಿ ಜಯಶ್ರೀ ಆತ್ಮಹತ್ಯೆಗೆ ಶರಣು
ಕಲರ್ಸ್ ಕನ್ನಡ ಹೆಡ್ ಪರಮೇಶ್ವರ ಗುಂಡ್ಕಲ್ ನೇತೃತ್ವದ ಬಿಗ್ ಬಾಸ್ ಕನ್ನಡ ಸೀಸನ್ 8ನ ಮೊದಲ ಪ್ರೋಮೋ ಕಲರ್ಸ್ ಕನ್ನಡದ ಎಲ್ಲಾ ಸೋಶಿಯಲ್ ಮೀಡಿಯಾ ವೇದಿಕೆಗಳಲ್ಲಿ ಹರಿಬಿಡಲಾಗಿದೆ. ಈಗಾಗಲೇ ಪರಮೇಶ್ವರ ಗುಂಡ್ಕಲ್ ಫೆಬ್ರವರಿಯಲ್ಲಿ ಬಿಗ್ ಬಾಸ್ ಸೀಸನ್ 8 ಪ್ರೇಕ್ಷಕರನ್ನ ರಂಜಿಸೋಕೆ ಬರಲಿದೆ ಎಂದು ಹೇಳಿದ್ರು. ಈ ಹಿಂದೆ ಸುದೀಪ್ ಕೂಡ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಘೋಷಣೆ ಮಾಡಿದ್ದರು.
ಮೆದುಳಿನ ಶಸ್ತ್ರಚಿಕಿತ್ಸೆ ವೇಳೆ ‘ಬಿಗ್ ಬಾಸ್’ ವೀಕ್ಷಿಸಿದ ರೋಗಿ…!
ಕಲರ್ಸ್ ಕನ್ನಡದ ಸೋಶಿಯಲ್ ಮೀಡಿಯಾ ವೇದಿಕೆಗಳಲ್ಲಿ ಪ್ರೋಮೋ ರಿಲೀಸ್ ಮಾಡ್ತಿದ್ದಂತೆ ವ್ಯಾಪಕ ಪ್ರತಿಕ್ರಿಯೆ ವ್ಯಕ್ತವಾಗ್ತಿದೆ. ಎಂದಿನಂತೆ ಬಿಗ್ಬಾಸ್ ನಿರೂಪಣೆಯ ಜವಾಬ್ದಾರಿ ಹೊತ್ತಿರುವ ಕಿಚ್ಚ ಸುದೀಪ್ ಪ್ರೋಮೋದಲ್ಲಿ ಸಖತ್ ಡ್ಯಾಶಿಂಗ್ ಆಗಿ ಕಾಣುತ್ತಿದ್ದಾರೆ. ಸೀಸನ್8 ಸ್ಪರ್ಧಿಗಳ ಬಗ್ಗೆ ಈಗಾಗಲೇ ಸಾಕಷ್ಟು ಊಹಾಪೋಹಗಳು ಹರಿದಾಡ್ತಾ ಇದ್ದು ಇನ್ನೇನು ಸದ್ಯದಲ್ಲೇ ಈ ಕುತೂಹಲಕ್ಕೂ ತೆರೆಬೀಳಲಿದೆ.
https://www.instagram.com/tv/CKlktEzoCw-/?utm_source=ig_web_copy_link