![](https://kannadadunia.com/wp-content/uploads/2020/12/pjimage-84-1609298397.jpg)
ಸ್ಪರ್ಧಿ ಜಾಸ್ಮಿನ್ ರಾಖಿ ಸಾವಂತ್ ಧರಿಸಿದ್ದ ಮುಖವಾಡವನ್ನ ಕಿತ್ತೆಸೆದರು . ರಾಖಿ ಜೋರಾಗಿ ಅಳೋಕೆ ಪ್ರಾರಂಭಿಸಿದ್ರು. ಅಲ್ಲದೇ ಜಾಸ್ಮಿನ್ ತನ್ನ ಮೂಗಿಗೆ ಗಾಯ ಮಾಡಿದ್ದಾಳೆ ಎಂದು ರಾಖಿ ಆರೋಪಿಸಿದ್ರು.
ಆದರೆ ಜಾಸ್ಮಿನ್ ಹಾಗೂ ಇತರೆ ಕೆಲ ಸ್ಪರ್ಧಿಗಳು ರಾಖಿ ಅನುಕಂಪ ಗಿಟ್ಟಿಸಲು ಈ ನಾಟಕ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ರು. ಆದರೆ ಅಭಿನವ್ ಶುಕ್ಲಾ, ಅಲಿ ಗೋನಿ ಸೇರಿದಂತೆ ಅನೇಕರು ಪರಿಸ್ಥಿತಿ ಶಾಂತಿಗೊಳಿಸಲು ಯತ್ನಿಸಿದ್ರು.