alex Certify ಲಡಾಖ್​ ಚಳಿಗೆ ತತ್ತರಿಸಿದ ಬಿಗ್​ ಬಿ: ಮುಂಬೈ ಗೆ ವಾಪಸ್….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲಡಾಖ್​ ಚಳಿಗೆ ತತ್ತರಿಸಿದ ಬಿಗ್​ ಬಿ: ಮುಂಬೈ ಗೆ ವಾಪಸ್….!

Big B returns from freezing Ladakh in a jiffy, says couldn't save himself  from cold - Movies Newsಬಾಲಿವುಡ್​ ಹಿರಿಯ ನಟ ಅಮಿತಾಭ್​ ಬಚ್ಚನ್​ ಇತ್ತೀಚಿಗೆ ಲಡಾಖ್​ಗೆ ಚುಟುಕು ಪ್ರವಾಸ ಕೈಗೊಂಡಿದ್ರು. ಪ್ರಸ್ತುತ ಲಡಾಖ್​​ನಲ್ಲಿ -33 ಡಿಗ್ರಿ ಸೆಲ್ಸಿಯಸ್​ ತಾಪಮಾನವಿದ್ಧು ಇಲ್ಲಿಂದ ವಾಪಸ್ಸಾಗಿರುವ ಬಿಗ್​ ಬಿ ಸಾಮಾಜಿಕ ಜಾಲತಾಣದಲ್ಲಿ ಲಡಾಖ್​​ನ ಕಡು ಚಳಿಯ ಬಗ್ಗೆ ಮಾಹಿತಿ ನೀಡಿದ್ದಾರೆ.

ಇನ್ಸ್​ಟಾಗ್ರಾಂನಲ್ಲಿ ಫೋಟೋ ಶೇರ್​ ಮಾಡಿರುವ ಅಮಿತಾಬ್​, ನಾನು ಲಡಾಖ್​​ಗೆ ತ್ವರಿತ ಪ್ರವಾಸ ಕೈಗೊಂಡಿದ್ರೂ ಸಹ, ಅಲ್ಲಿನ ಶೀತದಿಂದ ನನ್ನನ್ನ ನಾನು ಬಚಾವ್​ ಮಾಡಿಕೊಳ್ಳೋಕೆ ಸಾಧ್ಯವಾಗಲಿಲ್ಲ ಎಂದು ಬರೆದುಕೊಂಡಿದ್ದಾರೆ.‌

ಅಮಿತಾಬ್​ ಶೇರ್​ ಮಾಡಿರುವ ಫೋಟೋದಲ್ಲಿ ಅವರು ಮಂಕಿ ಕ್ಯಾಪ್​, ಗ್ಲೌಸ್​, ಚಳಿಗಾಲದ ಕನ್ನಡಕಗಳನ್ನ ಧರಿಸಿರೋದನ್ನ ಕಾಣಬಹುದಾಗಿದೆ. ಲಡಾಖ್​​ಗೆ ಹೋಗಿ ಅಲ್ಲಿಂದ ಹಿಂತಿರುಗಿದೆ. -33 ಡಿಗ್ರಿ ಸೆಲ್ಸಿಯಸ್​ ತಾಪಮಾನದಿಂದ ನನ್ನನ್ನ ಬಚಾವು ಮಾಡಿಕೊಳ್ಳೋಕೆ ಆಗಲಿಲ್ಲ ಎಂದಿದ್ದಾರೆ ಬಿಗ್​ ಬಿ.

— Amitabh Bachchan (@SrBachchan) January 5, 2021

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...