alex Certify ಬಾಲಕನ ಬ್ಯಾಲೆ ನೃತ್ಯಕ್ಕೆ ನೆಟ್ಟಿಗರು ಫಿದಾ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಾಲಕನ ಬ್ಯಾಲೆ ನೃತ್ಯಕ್ಕೆ ನೆಟ್ಟಿಗರು ಫಿದಾ…!

Ballet is Not Only for Girls': Young Nigerian Boy's Love for the ...

ನೈಜೀರಿಯಾದ ಹನ್ನೊಂದು ವರ್ಷದ ಬಾಲಕ ಮಳೆಯ ನಡುವೆಯೇ ನೃತ್ಯ ಮಾಡುವ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರು ಮೆಚ್ಚಿ ಶಬ್ಬಾಸ್ ಗಿರಿ ನೀಡುತ್ತಿದ್ದಾರೆ.

ಅಂತೋನಿ ಮೆಮೆಸೋಮ ಬ್ಯಾಲೆ ನೃತ್ಯ ಮಾಡಿದ್ದು, ಆತ ಲಾಗೋಸ್ ಲೀಪ್ ಆಫ್ ಡ್ಯಾನ್ಸ್ ಅಕಾಡೆಮಿಯಲ್ಲಿ ನೃತ್ಯ ಕಲಿಯುತ್ತಿದ್ದಾನೆ.

ಮಳೆಯಲ್ಲೇ ಬರಿಗಾಲಿನಲ್ಲಿ ಮಾಡಿರುವ ಬ್ಯಾಲೆ ನೃತ್ಯದ ವಿಡಿಯೋ ತುಣುಕು ವೈರಲ್ ಆಗಿದೆ, ಸಾವಿರಾರು ಮಂದಿ ಅದನ್ನು ನೋಡಿ ಮೆಚ್ಚಿ ಹಂಚಿಕೊಂಡಿದ್ದಾರೆ.

ಈ ವಿಷಯವನ್ನು ನನ್ನ ಶಿಕ್ಷಕರು ತಿಳಿಸಿದ್ದಾರೆ, ಸಂತೋಷವಾಯಿತು ಎಂದು ಹೇಳಿರುವ ಆತ, ಜನರು ಬ್ಯಾಲೆ ನೋಡಿದಾಗ ಹುಡುಗಿಯರಿಗೆ ಮಾತ್ರ ಎಂದು ಭಾವಿಸುತ್ತಾರೆ. ಆದರೆ ಹುಡುಗಿಯರಿಗೆ ಮಾತ್ರವಲ್ಲ ಎಂದು ಅವರು ಅಭಿಪ್ರಾಯಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...