alex Certify ಅರ್ಜುನ್​ ರಾಮ್​ಪಾಲ್​ ಪುತ್ರನ ಮುದ್ದಾದ ಫೋಟೋಗಳನ್ನ ಕಂಡು ನೆಟ್ಟಿಗರು ಫಿದಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅರ್ಜುನ್​ ರಾಮ್​ಪಾಲ್​ ಪುತ್ರನ ಮುದ್ದಾದ ಫೋಟೋಗಳನ್ನ ಕಂಡು ನೆಟ್ಟಿಗರು ಫಿದಾ

ಬಾಲಿವುಡ್​ ನಟ ಅರ್ಜುನ್​ ರಾಮಪಾಲ್​​ ಗಣರಾಜ್ಯೋತ್ಸವದ ದಿನದ ಪ್ರಯುಕ್ತ ಪುತ್ರ ಆರಿಕ್​​ ತ್ರಿವರ್ಣ ಹೊಂದಿರುವ ಟೀ ಶರ್ಟ್​ ಹಾಕಿದ ಮುದ್ದಾದ ಫೋಟೋಗಳನ್ನ ಶೇರ್​ ಮಾಡಿದ್ದಾರೆ.

ಮುದ್ದಾದ ಫೋಟೋಗೆ ನಮ್ಮ ಅಡಿಪಾಯ ಬಲಶಾಲಿಯಾಗಿದ್ದರೆ ಭವಿಷ್ಯ ಕೂಡ ಚೆನ್ನಾಗಿ ಇರುತ್ತದೆ. ಗಣ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು ಎಂದು ಶೀರ್ಷಿಕೆ ನೀಡಿದ್ದಾರೆ. ಕೇಸರಿ, ಬಿಳಿ, ಹಸಿರು ಬಣ್ಣದ ಟೀ ಶರ್ಟ್​ನಲ್ಲಿ ಆರಿಕ್​ ಸಖತ್​ ಮುದ್ದಾಗಿ ಕಾಣುತ್ತಿದ್ದಾನೆ.

ಅರ್ಜುನ್​ ರಾಮಪಾಲ್​​ ಧಾಕಡ್​ ಸಿನಿಮಾ ಮೂಲಕ ತೆರೆಗಪ್ಪಳಿಸಲು ಸಿದ್ಧತೆ ನಡೆಸುತ್ತಿದ್ದಾರೆ. ಸಸ್ಪೆನ್ಸ್ ಥ್ರಿಲ್ಲರ್​ ಸಿನಿಮಾದಲ್ಲಿ ಕಂಗನಾ ರಣಾವತ್​ ಹಾಗೂ ದಿವ್ಯಾ ದತ್ತಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಈ ವರ್ಷದ ಅಕ್ಟೋಬರ್​ನಲ್ಲಿ ರಿಲೀಸ್​ ಆಗುವ ಸಾಧ್ಯತೆ ಇದೆ.

— arjun rampal (@rampalarjun) January 26, 2021

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...