
ನಾಗಾಲ್ಯಾಂಡ್ ಪೊಲೀಸರು ತರಬೇತಿ ಅವಧಿಯಲ್ಲಿರುವ ಪೊಲೀಸರ ಮಾರ್ಚ್ ಫಾಸ್ಟ್ ವೇಳೆ ತರಬೇತುದಾರ ಬಾಲಿವುಡ್ ಗೀತೆ ಢಲ್ ಗಯಾ ದಿನ್, ಹೋ ಗಯಾ ಶಾಮ್ ಎಂಬ ಹಾಡನ್ನ ಹಾಡಿದ್ದಾರೆ. 45 ಸೆಕೆಂಡ್ಗಳ ವಿಡಿಯೋವನ್ನ ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಟ್ವಿಟರ್ನಲ್ಲಿ ಶೇರ್ ಮಾಡಿದ್ದಾರೆ. ಆನಂದ್ ಮಹೀಂದ್ರಾರ ಈ ಪೋಸ್ಟ್ 10 ಸಾವಿರಕ್ಕೂ ಅಧಿಕ ಲೈಕ್ಸ್ ಸಂಪಾದಿಸಿದೆ.