alex Certify ಶೂಟಿಂಗ್ ವೇಳೆಯಲ್ಲೇ ಅಮಿತಾಭ್ ಬಚ್ಚನ್ ಕಾಲಿಗೆ ಚುಚ್ಚಿದ ಚೂಪಾದ ವಸ್ತು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶೂಟಿಂಗ್ ವೇಳೆಯಲ್ಲೇ ಅಮಿತಾಭ್ ಬಚ್ಚನ್ ಕಾಲಿಗೆ ಚುಚ್ಚಿದ ಚೂಪಾದ ವಸ್ತು

ಮುಂಬೈ: ಸೂಪರ್ ಸ್ಟಾರ್ ಅಮಿತಾಭ್ ಬಚ್ಚನ್ ಗಾಯಗೊಂಡಿದ್ದಾರೆ. ಚಿತ್ರೀಕರಣದ ಸಂದರ್ಭದಲ್ಲಿ ಹರಿತ ವಸ್ತು ಅವರ ಎಡಗಾಲಿನ ಮೀನಕಂಡಕ್ಕೆ ಚುಚ್ಚಿಕೊಂಡು ಗಾಯವಾಗಿದ್ದು, ಚಿಕಿತ್ಸೆ ಪಡೆದುಕೊಂಡಿದ್ದಾರೆ.

ಅಮಿತಾಭ್ ಬಚ್ಚನ್ ಅವರೇ ಈ ಬಗ್ಗೆ ಮಾಹಿತಿ ನೀಡಿದ್ದು, ಚೂಪಾದ ವಸ್ತು ನನ್ನ ಎಡಗಾಲಿನ ಮೀನಕಂಡಕ್ಕೆ ಆಕಸ್ಮಿಕವಾಗಿ ಚುಚ್ಚಿ ರಕ್ತನಾಳ ತುಂಡಾಗಿತ್ತು. ನಿರಂತರವಾಗಿ ರಕ್ತ ಸುರಿದಿತ್ತು. ತಕ್ಷಣವೇ ಆಸ್ಪತ್ರೆಗೆ ತೆರಳಿ ಹೊಲಿಗೆ ಹಾಕಿಸಿ ಚಿಕಿತ್ಸೆ ಪಡೆದುಕೊಂಡಿದ್ದೇನೆ. ಕಾಲಿಗೆ ಒತ್ತಡ ಹೇರದಂತೆ ಥ್ರೆಡ್ ಮಿಲ್ ಮೇಲೆ ವಾಕ್ ಮಾಡದಂತೆ ವೈದ್ಯರು ಸೂಚಿಸಿದ್ದಾರೆ ಎಂದು ತಿಳಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...