alex Certify ʼಲಕ್ಷ್ಮೀ ಬಾಂಬ್ʼ ಥೇಟರ್ ನಲ್ಲಿ ಬಿಡುಗಡೆಯಾಗುವುದು ಡೌಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಲಕ್ಷ್ಮೀ ಬಾಂಬ್ʼ ಥೇಟರ್ ನಲ್ಲಿ ಬಿಡುಗಡೆಯಾಗುವುದು ಡೌಟ್

ಅಕ್ಷಯ್ ಕುಮಾರ್ ನಟಿಸಿರುವ ರಾಘವ ಲಾರೆನ್ಸ್ ನಿರ್ದೇಶನದ ಲಕ್ಷ್ಮಿ ಬಾಂಬ್ ಚಿತ್ರ ಬಿಡುಗಡೆಯಾಗುವುದನ್ನೇ ಅಭಿಮಾನಿಗಳು ತುದಿಗಾಲಲ್ಲಿ ಕಾದಿದ್ದಾರೆ.

ಕೊರೋನಾ ಲಾಕ್ ಡೌನ್ ಹಿನ್ನೆಲೆ ಚಿತ್ರಮಂದಿರಗಳು ತೆರೆಯದ ಕಾರಣ ಚಿತ್ರ ಬಿಡುಗಡೆ ಮುಂದೂಡಲ್ಪಟ್ಟಿದೆ. ಇದೀಗ ಚಿತ್ರವನ್ನು ಹಾಟ್ ಸ್ಟಾರ್ ನಲ್ಲಿ ಬಿಡುಗಡೆ ಮಾಡಬಹುದೆಂಬ ಮಾತು ದಟ್ಟವಾಗಿದೆ.

ಡೈರೆಕ್ಟ್ ಟು ವೆಬ್ ಬಿಡುಗಡೆ ಬಗ್ಗೆ ಚಿತ್ರತಂಡ ಸಾಕಷ್ಟು ಚರ್ಚೆ ನಡೆಸಿದೆ. ಈ ರೀತಿಯ ಬಿಡುಗಡೆಯಿಂದ ಯಾರಿಗೂ ನಷ್ಟವಾಗಬಾರದು ಎಂಬ ಲೆಕ್ಕಾಚಾರದಲ್ಲಿ ಮಾತುಕತೆಗಳು ನಡೆದಿವೆ. ಹಾಗೆಯೇ ಹಾಟ್ ಸ್ಟಾರ್ ವಿಶ್ವಾದ್ಯಂತ ವ್ಯಾಪ್ತಿ ಇದೆ. ಆದರೆ ಭಾರತದ ಸಣ್ಣ ಪಟ್ಟಣಗಳಲ್ಲಿ ಜನರಿಗೆ ಹೇಗೆ ತಲುಪಿಸುವುದು ಎಂಬ ಕಳವಳ ಅಕ್ಷಯ್ ಗಿದೆ ಎನ್ನಲಾಗುತ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...