alex Certify 25 ದಿನಗಳಲ್ಲಿ ಹಣ ದುಪ್ಪಟ್ಟು ಮಾಡೋ ಪ್ಲಾನ್​ ಹೇಳಿಕೊಡ್ತಾರಂತೆ ನಟ ಅಕ್ಷಯ್​ ಕುಮಾರ್…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

25 ದಿನಗಳಲ್ಲಿ ಹಣ ದುಪ್ಪಟ್ಟು ಮಾಡೋ ಪ್ಲಾನ್​ ಹೇಳಿಕೊಡ್ತಾರಂತೆ ನಟ ಅಕ್ಷಯ್​ ಕುಮಾರ್…!

Akshay Kumar Knows The "25 Din Mein Paisa Double Scheme." No Hera Pheri, Promise2006ರಲ್ಲಿ ತೆರೆಕಂಡ ಬಾಲಿವುಡ್​ ನಟ ಅಕ್ಷಯ್​ ಕುಮಾರ್​ ಅಭಿನಯದ ಹಿಂದಿ ಸಿನಿಮಾ ಫಿರ್​ ಹೇರಾ ಫೇರಿ ಸಿನಿಮಾವನ್ನ ನೋಡಿದ್ರೆ 25 ದಿನಗಳಲ್ಲಿ ಪೈಸಾ ಡಬಲ್ ಸ್ಕೀಮ್​ ಬಗ್ಗೆ ನಿಮಗೆ ಗೊತ್ತಿರುತ್ತೆ.

ಈ ಸಿನಿಮಾದಿಂದಾಗಿ ಈ ಡೈಲಾಗ್​ ಸಾಕಷ್ಟು ಟೋಲ್​ ಹಾಗೂ ಮೀಮ್ಸ್​​ಗಳಲ್ಲಿ ಈಗಲೂ ಬಳಕೆಯಾಗ್ತಿದೆ.

ಬಾಲಿವುಡ್​ ನಟ ಅಕ್ಷಯ್​ ಕುಮಾರ್​ ಕೂಡ ಇದೀಗ ತಮ್ಮ ಇನ್ಸ್​ಟಾಗ್ರಾಂ ಪೋಸ್ಟ್​​ಗೆ ಈ ಡೈಲಾಗ್​ನ್ನ ಬಳಸಿಕೊಂಡಿದ್ದಾರೆ.

ಕಪ್ಪು ಬಣ್ಣದ ಜೀನ್ಸ್ ಪ್ಯಾಂಟ್​ ಹಾಗೂ ಕಪ್ಪು ಬಣ್ಣದ ಟೀ ಶರ್ಟ್​ ಧರಿಸಿದ್ದಾರೆ. ಅಲ್ಲದೇ ಕೈಯಲ್ಲಿ ಹಳದಿ ಬಣ್ಣದ ಸೂಟ್​ ಕೇಸ್​ ಹಾಗೂ ಅದೇ ಬಣ್ಣದ ಹೆಡ್​​ ಫೋನ್​ ಹಾಕಿಕೊಂಡು ಸ್ವಿಮ್ಮಿಂಗ್​ ಪೂಲ್​ ಬಳಿ ನಡೆದುಕೊಂಡು ಹೋಗ್ತಿರುವ ಅಕ್ಷಯ್​, ನಿಮಗೆ 25 ದಿನದಲ್ಲಿ ಪೈಸೆ ಡಬಲ್​ ಮಾಡೋ ಸ್ಕೀಮ್​ ಗೊತ್ತಿದ್ದರೆ ಹೀಗೆ ಇರ್ತೀರಿ ಎಂಬರ್ಥದಲ್ಲಿ ಕ್ಯಾಪ್ಶನ್​ ನೀಡಿದ್ದಾರೆ. ಬಾಲಿವುಡ್ ಕಿಲಾಡಿಯ ಈ ಪೋಸ್ಟ್ ಸಖತ್​ ವೈರಲ್​ ಆಗಿದೆ.

View this post on Instagram

A post shared by Akshay Kumar (@akshaykumar)

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...