
ಮಿಲಿಟರಿ ಆಡಳಿತದಲ್ಲಿ ಮಯನ್ಮಾರ್ ಎಂಬ ವಿಚಾರದ ಬಗ್ಗೆ ಟ್ವಿಟರ್ನಲ್ಲಿ ಅಭಿಪ್ರಾಯ ಶೇರ್ ಮಾಡಿರುವ ನಟಿ ಕಂಗನಾ, ಯಾಕಂದ್ರೆ ತುಂಬಾ ಮಂದಿ ಪುರುಷರಿಗೆ ಮಹಿಳೆಯರನ್ನ ತಮ್ಮ ಮೇಲಿನ ಸ್ಥಾನದಲ್ಲಿ ನೋಡೋದನ್ನ ಸಹಿಸಲು ಆಗೋದಿಲ್ಲ ಅಂತಾ ಟ್ವೀಟ್ ಮಾಡಿದ್ದಾರೆ.
ಈ ಕಾರಣಕ್ಕೆ ಟೆನ್ನಿಸ್ ತಾರೆ ಮಾರಿಯಾ ಶರಪೋವಾ ಬಳಿ ಕ್ಷಮೆ ಯಾಚಿಸಿದ ಕೇರಳಿಗರು…!
ನಾನು ರಂಗೂನ್ ಎಂಬ ಸಿನಿಮಾವನ್ನ ಮಾಡಿದ್ದೇನೆ. ಆ ದಿನಗಳಲ್ಲಿ ನಾನು ರಂಗೂನ್ ಹಾಗೂ 2ನೇ ಮಹಾಯುದ್ಧದಲ್ಲಿ ನಮ್ಮ ಭಾಗವಹಿಸುವಿಕೆ ಬಗ್ಗೆ ಅಧ್ಯಯನ ಮಾಡಿದ್ದೇನೆ. ಆಗಿನ ಕೆಲ ಘಟನೆಗಳನ್ನ ನೋಡಿದ್ರೆ ತುಂಬಾ ಮಂದಿ ಪುರುಷರಿಗೆ ಮಹಿಳೆಯರು ಮೇಲಿನ ಸ್ಥಾನದಲ್ಲಿ ಇರೋದನ್ನ ನೋಡೋಕೆ ಆಗಲ್ಲ ಎಂದು ಬರೆದುಕೊಂಡಿದ್ದಾರೆ.