ನಟಿ ಶ್ರುತಿ ಸಾಮಾಜಿಕ ಜಾಲತಾಣವಾದ ಇನ್ ಸ್ಟಾಗ್ರಾಂನಲ್ಲಿ ಅಪರೂಪದ ಫೋಟೋವೊಂದನ್ನು ಶೇರ್ ಮಾಡುವ ಮೂಲಕ ತಮ್ಮ ಹಳೆಯ ನೆನಪನ್ನು ಮೆಲುಕು ಹಾಕಿದ್ದಾರೆ. ನೆಟ್ಟಿಗರಿಂದ ಇದಕ್ಕೆ ಸಾಕಷ್ಟು ಕಮೆಂಟ್ಸ್ ಗಳು ಬಂದಿವೆ.
ಈ ಅಪರೂಪದ ಫೋಟೋ ಕಳುಹಿಸಿದ ಸಿನಿಮಾ ಛಾಯಾಗ್ರಾಹಕ DC ನಾಗೇಶ್ ಅವರಿಗೆ ಧನ್ಯವಾದಗಳು. ಮಾಲಾಶ್ರೀ, dr ಜಯಂತಿ ಅಮ್ಮ, ಸಿತಾರ, ಮಾಲಾಶ್ರೀ ಸಹೋದರಿ ಶುಭಶ್ರೀ ಮತ್ತು ನಾನು ಎಂದು ಶ್ರುತಿ ಶೀರ್ಷಿಕೆ ನೀಡಿದ್ದಾರೆ.
https://www.instagram.com/p/CKTGkHag5TJ/?utm_source=ig_web_copy_link