alex Certify ಅಪರೂಪದ ಫೋಟೋ ಹಂಚಿಕೊಂಡ ಹಿರಿಯ ನಟಿ ಶ್ರುತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಪರೂಪದ ಫೋಟೋ ಹಂಚಿಕೊಂಡ ಹಿರಿಯ ನಟಿ ಶ್ರುತಿ

ನಟಿ ಶ್ರುತಿ ಸಾಮಾಜಿಕ ಜಾಲತಾಣವಾದ ಇನ್ ಸ್ಟಾಗ್ರಾಂನಲ್ಲಿ ಅಪರೂಪದ ಫೋಟೋವೊಂದನ್ನು ಶೇರ್ ಮಾಡುವ ಮೂಲಕ ತಮ್ಮ ಹಳೆಯ ನೆನಪನ್ನು ಮೆಲುಕು ಹಾಕಿದ್ದಾರೆ. ನೆಟ್ಟಿಗರಿಂದ ಇದಕ್ಕೆ ಸಾಕಷ್ಟು ಕಮೆಂಟ್ಸ್ ಗಳು ಬಂದಿವೆ.

ಈ ಅಪರೂಪದ ಫೋಟೋ ಕಳುಹಿಸಿದ ಸಿನಿಮಾ ಛಾಯಾಗ್ರಾಹಕ DC ನಾಗೇಶ್ ಅವರಿಗೆ ಧನ್ಯವಾದಗಳು. ಮಾಲಾಶ್ರೀ, dr ಜಯಂತಿ ಅಮ್ಮ, ಸಿತಾರ, ಮಾಲಾಶ್ರೀ ಸಹೋದರಿ ಶುಭಶ್ರೀ ಮತ್ತು ನಾನು ಎಂದು ಶ್ರುತಿ ಶೀರ್ಷಿಕೆ ನೀಡಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...