alex Certify ಬ್ರೇನ್​ ಸ್ಟ್ರೋಕ್​ಗೆ ಒಳಗಾಗಿದ್ದ ನಟ ರಾಹುಲ್​ ರಾಯ್ ಆರೋಗ್ಯದಲ್ಲಿ ಚೇತರಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬ್ರೇನ್​ ಸ್ಟ್ರೋಕ್​ಗೆ ಒಳಗಾಗಿದ್ದ ನಟ ರಾಹುಲ್​ ರಾಯ್ ಆರೋಗ್ಯದಲ್ಲಿ ಚೇತರಿಕೆ

ಕೆಲ ದಿನಗಳ ಹಿಂದೆ ಬ್ರೇನ್​ ಸ್ಟ್ರೋಕ್​ಗೆ ಒಳಗಾಗಿದ್ದ ಹಿರಿಯ ನಟ ರಾಹುಲ್​ ರಾಯ್ ಈಗ ಚೇತರಿಸಿಕೊಳ್ಳುತ್ತಿದ್ದಾರೆ. ತಮ್ಮ ಇನ್ಸ್​ಟಾಗ್ರಾಂನಲ್ಲಿ ತಮ್ಮ ವಿಡಿಯೋವನ್ನ  ಶೇರ್​ ಮಾಡುವ ಮೂಲಕ ಅಭಿಮಾನಿಗಳಿಗೆ ತಮ್ಮ ಚೇತರಿಕೆ ಬಗ್ಗೆ ಮಾಹಿತಿ ನೀಡಿದ್ದಾರೆ.
ಪ್ರಸ್ತುತ ಮುಂಬೈನ ನಾನಾವತಿ ಆಸ್ಪತ್ರೆಯಲ್ಲಿರುವ 52 ವರ್ಷದ ನಟನನ್ನ ಕುಟುಂಬ ಸದಸ್ಯರು ಭೇಟಿ ಮಾಡಿದ್ದಾರೆ. ಇನ್ಸ್​​ಟಾಗ್ರಾಂನಲ್ಲೂ ಇದೇ ವಿಚಾರ ಶೇರ್ ಮಾಡಿರುವ ಹಿರಿಯ ನಟ ರಾಹುಲ್​ ಕುಟುಂಬಸ್ಥರು, ಸ್ನೇಹಿತರು ಹಾಗೂ ಅಭಿಮಾನಿಗಳ ಪ್ರೀತಿಗೆ ಧನ್ಯವಾದ ಹೇಳಿದ್ದಾರೆ.

View this post on Instagram

A post shared by Rahul Roy (@officialrahulroy)

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...