alex Certify 75 ಮಿಲಿಯನ್ ವೀಕ್ಷಣೆ ಪಡೆದ ‘ಪುಷ್ಪ’ ಚಿತ್ರದ ಟೀಸರ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

75 ಮಿಲಿಯನ್ ವೀಕ್ಷಣೆ ಪಡೆದ ‘ಪುಷ್ಪ’ ಚಿತ್ರದ ಟೀಸರ್

ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ನಟನೆಯ ಸುಕುಮಾರ್ ನಿರ್ದೇಶನದ ಬಹುನಿರೀಕ್ಷೆಯ ‘ಪುಷ್ಪ’ ಚಿತ್ರದ ಬಗ್ಗೆ ಪ್ರೇಕ್ಷಕರಲ್ಲಿ ನಿರೀಕ್ಷೆ ಹೆಚ್ಚುತ್ತಲೇ ಇದೆ. ಪುಷ್ಪ ಸಿನಿಮಾದ ಟೀಸರ್ ಅನ್ನು ಏಪ್ರಿಲ್ ತಿಂಗಳಲ್ಲಿ ಮೈತ್ರಿ ಮೂವಿ ಮೇಕರ್ಸ್ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಿದ್ದರು. ಈ ಟೀಸರ್ ಇದೀಗ 75 ಮಿಲಿಯನ್ ವೀಕ್ಷಣೆ ಪಡೆದು ತನ್ನ ಓಟವನ್ನು ಇನ್ನು ಮುಂದುವರೆಸಿದೆ.

ಇನ್ಸ್ಟಾಗ್ರಾಮ್ ನಲ್ಲಿ 1 ಮಿಲಿಯನ್ ಫಾಲೋವರ್ಸ್ ಪಡೆದ ಚಾಲೆಂಜಿಂಗ್ ಸ್ಟಾರ್ ದರ್ಶನ್

‘ಪುಷ್ಪ’ ಚಿತ್ರದ ಟೀಸರ್ ಟಾಲಿವುಡ್ ನಲ್ಲಿ ಅತಿ ಹೆಚ್ಚು ವೀಕ್ಷಣೆ ಪಡೆದ ಟೀಸರ್ ಎಂಬ ದಾಖಲೆ ಬರೆದಿದೆ. ಮತ್ತೊಂದೆಡೆ ರಾಜಮೌಳಿ ನಿರ್ದೇಶನದ ‘ಆರ್ ಆರ್ ಆರ್’ ಸಿನಿಮಾ ಕೂಡ ಟಾಲಿವುಡ್ ನಲ್ಲಿ ಸಾಕಷ್ಟು  ಸುದ್ದಿಯಲ್ಲಿದೆ.

1 ವರ್ಷದ ಹಿಂದೆ ಬಿಡುಗಡೆ ಮಾಡಿದ್ದ ‘ಆರ್ ಆರ್ ಆರ್’ ಚಿತ್ರದ ಬೀಮ್ ಫಾರ್ ರಾಮರಾಜು ಇಂಟ್ರೊ ಟೀಸರ್ 1.5 ಮಿಲಿಯನ್ ಕಮೆಂಟ್ಸ್ ಗಳನ್ನು ಪಡೆದುಕೊಂಡಿತ್ತು  ಭಾರತದಲ್ಲೇ ಅತಿ ಹೆಚ್ಚು ಕಮೆಂಟ್ಸ್ ಪಡೆದ ಟೀಸರ್ ಗಳಲ್ಲಿ ಬೀಮ್ ಫಾರ್ ರಾಮರಾಜು ಇಂಟ್ರೊ ಟೀಸರ್ ನಂಬರ್ 1 ಸ್ಥಾನದಲ್ಲಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...