alex Certify ಹುಟ್ಟುಹಬ್ಬದ ಸಂಭ್ರಮದಲ್ಲಿ ಶಿವರಾಜ್ ಕೆ ಆರ್ ಪೇಟೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹುಟ್ಟುಹಬ್ಬದ ಸಂಭ್ರಮದಲ್ಲಿ ಶಿವರಾಜ್ ಕೆ ಆರ್ ಪೇಟೆ

ಶಿವರಾಜ್ ಕೆ ಆರ್ ಪೇಟೆ ಇಂದು ತಮ್ಮ 38ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಜೀ ಕನ್ನಡದಲ್ಲಿ ಪ್ರಸಾರವಾಗುವ ಕಾಮಿಡಿ ಕಿಲಾಡಿಗಳು ಕಾರ್ಯಕ್ರಮದಿಂದ ಮನೆಮಾತಾದ ಶಿವರಾಜ್ ಕೆ ಆರ್ ಪೇಟೆ ಅವರಿಗೆ ನಂತರ ಸಾಕಷ್ಟು ಸಿನಿಮಾಗಳು ಕೈಬೀಸಿ ಕರೆದವು. ಕನ್ನಡ ಚಿತ್ರರಂಗದ ಬಹುಬೇಡಿಕೆಯ ಹಾಸ್ಯನಟನಾಗಿ ಮಿಂಚುತ್ತಿದ್ದಾರೆ.

ಬಾಲಿವುಡ್ ನಟ ಅಕ್ಷಯ್ ಕುಮಾರ್ ಗೆ ಕೊರೊನಾ ಸೋಂಕು

‘ನಾನು ಮತ್ತು ಗುಂಡ’ ಎಂಬ ನೈಜ ಘಟನೆಯನ್ನಾಧರಿಸಿದ ಚಿತ್ರದಲ್ಲಿ ನಾಯಕನಾಗಿ ಅಭಿನಯಿಸಿದರು ಈ ಸಿನಿಮಾ ಮೂಲಕ ಶಿವರಾಜ್ ಕೆ ಆರ್ ಪೇಟೆ ಇನ್ನಷ್ಟು ಖ್ಯಾತಿ ಗಳಿಸಿದ ಇವರು ಇತ್ತೀಚೆಗೆ ‘ರಾಬರ್ಟ್’ ಹಾಗೂ ರೈಡರ್ ಚಿತ್ರದಲ್ಲಿ ಹಾಸ್ಯಕಲಾವಿದನಾಗಿ ನಟಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...