alex Certify ‘ಹೀರೋ’ ಚಿತ್ರದ ‘ಎದೆಯಿಂದ ದೂರವಾಗಿ’ ವಿಡಿಯೋ ಸಾಂಗ್ ರಿಲೀಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಹೀರೋ’ ಚಿತ್ರದ ‘ಎದೆಯಿಂದ ದೂರವಾಗಿ’ ವಿಡಿಯೋ ಸಾಂಗ್ ರಿಲೀಸ್

ಭರತ್ ರಾಜ್ ನಿರ್ದೇಶನದ ರಿಷಬ್ ಶೆಟ್ಟಿ ನಟನೆಯ ‘ಹೀರೋ’ ಚಿತ್ರ ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ರಿಷಬ್ ಶೆಟ್ಟಿ ಜೊತೆ ನಟಿ ಗಾನವಿ ಲಕ್ಷ್ಮಣ್ ಕೂಡ ತುಂಬಾ ಚೆನ್ನಾಗಿ ಅಭಿನಯಿಸಿದ್ದಾರೆ. ‘ಹೀರೋ’ ಚಿತ್ರದ ‘ಎದೆಯಿಂದ ದೂರವಾಗಿ’ ವಿಡಿಯೋ ಸಾಂಗ್ ಅನ್ನು ರಿಷಬ್ ಶೆಟ್ಟಿ ಫಿಲ್ಮ್ಸ್ ಯುಟ್ಯೂಬ್ ಚಾನೆಲ್ ನಲ್ಲಿ ನಿನ್ನೆ ಬಿಡುಗಡೆ ಮಾಡಲಾಗಿದೆ. ಈ ಹಾಡು ಸಾಕಷ್ಟು ವೀಕ್ಷಣೆಯನ್ನು ಪಡೆದುಕೊಂಡಿದೆ.

ನಗು ತರಿಸುತ್ತೆ ಧಾರಾವಾಹಿಯ ಈ ಉತ್ಪ್ರೇಕ್ಷೆಯ ʼದೃಶ್ಯʼ

ಹರ್ಷಿಕಾ ದೇವನಾಥನ್ ಹಾಗೂ ನಾರಾಯಣ್ ಶರ್ಮ ಧ್ವನಿಯಲ್ಲಿ ಈ ಹಾಡು ಮೂಡಿಬಂದಿದ್ದು, ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. ಜಯಂತ್ ಕಾಯ್ಕಿಣಿ ಸಾಹಿತ್ಯಕ್ಕೆ ಗಾನ ಪ್ರಿಯರು ಮನಸೋತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...