alex Certify ಮಾರ್ಚ್ 11ರಂದು ‘ದಿಲ್ ಮಾರ್’ ಚಿತ್ರದ ಟೀಸರ್ ರಿಲೀಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಾರ್ಚ್ 11ರಂದು ‘ದಿಲ್ ಮಾರ್’ ಚಿತ್ರದ ಟೀಸರ್ ರಿಲೀಸ್

ಚಂದ್ರ ಮೌಳಿ ನಿರ್ದೇಶನದ ರಾಮ್ ನಟನೆಯ ‘ದಿಲ್ ಮಾರ್’ ಚಿತ್ರದ ಟೀಸರ್ ಇದೇ ತಿಂಗಳು ಮಾರ್ಚ್ 11 ಶಿವರಾತ್ರಿ ದಿನದಂದು ಬಿಡುಗಡೆ ಮಾಡಲಾಗುವುದು ಹಿರಿಯ ನಟ ಸಾಯಿಕುಮಾರ್ ಈ ಸಿನಿಮಾದಲ್ಲಿ ಖಳನಾಯಕನಾಗಿ ಅಭಿನಯಿಸಿದ್ದಾರೆ.

ನಟಿ ತಾನ್ಯಾ ಹೋಪ್ ಲೇಟೆಸ್ಟ್ ಫೋಟೋಶೂಟ್

ಈ ಚಿತ್ರದಲ್ಲಿ ಡಿಂಪಲ್ ಹಯಾತಿ ಹಾಗೂ ಅದಿತಿ ಪ್ರಭುದೇವ ನಾಯಕಿಯರಾಗಿ ನಟಿಸಿದ್ದು, ಈ ಸಿನಿಮಾ ಟೀಸರ್ ಅನ್ನು ‘ಬಾಹುಬಲಿ’ ಖ್ಯಾತಿಯ ರಾಣಾ ದಗ್ಗುಬಾಟಿ ಹಾಗೂ ನಟ ಸೋನು ಸೂದ್ ರಿಲೀಸ್ ಮಾಡುತ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...