alex Certify ಬ್ರಹ್ಮಗಂಟು ಸೀರಿಯಲ್ ಗೀತಾ ಫೋಟೋ ಶೂಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬ್ರಹ್ಮಗಂಟು ಸೀರಿಯಲ್ ಗೀತಾ ಫೋಟೋ ಶೂಟ್

ಸಾಕಷ್ಟು ಪ್ರೇಕ್ಷಕರ ಗಮನ ಸೆಳೆದಿರುವ  ಜಿ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಬ್ರಹ್ಮಗಂಟು ಧಾರವಾಹಿಯ ಗೀತಾ ಅವರು ದಪ್ಪ ಇರುವವರೂ ನಾಯಕಿಯಾಗಬಹುದು ಎಂದು ತೋರಿಸಿಕೊಟ್ಟಿದ್ದಾರೆ. ಹಾಗೂ ಜನಪ್ರಿಯತೆಯನ್ನು ಪಡೆದಿದ್ದಾರೆ. ಇದೀಗ ಗೀತಾ ಭಾರತಿ ಭಟ್  ಫೋಟೋ ಶೂಟ್ ಮಾಡಿಸಿದ್ದು, ಫೋಟೋಗಳು ವೈರಲ್ ಆಗಿವೆ.

ಯಾವುದಕ್ಕೂ ಹಿಂಜರಿಯದೆ ತಮ್ಮ ನಟನೆಯ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಹೊಂದಿರುವ ಗೀತಾ ಸಾಧನೆಯ ಹಾದಿಯಲ್ಲಿ ಮುನ್ನುಗ್ಗುವ ಛಲದಲ್ಲಿದ್ದಾರೆ.

https://www.instagram.com/p/CDyfZGRjQ7j/?igshid=5xz08wec1k9s

https://www.instagram.com/p/CDyfm41DeEq/?igshid=py1k881zt4eb

https://www.instagram.com/p/CDwNZjBD35a/?igshid=t12kslvtc09d

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...