alex Certify ಬೆಳಕಿನ ಹಬ್ಬ ದೀಪಾವಳಿಯ ಶುಭಾಶಯ ತಿಳಿಸಿದ ನವರಸ ನಾಯಕ ಜಗ್ಗೇಶ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆಳಕಿನ ಹಬ್ಬ ದೀಪಾವಳಿಯ ಶುಭಾಶಯ ತಿಳಿಸಿದ ನವರಸ ನಾಯಕ ಜಗ್ಗೇಶ್

ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಆ್ಯಕ್ಟಿವ್ ಇರುವ ನವರಸ ನಾಯಕ ಜಗ್ಗೇಶ್ ದೀಪಾವಳಿ ಹಬ್ಬದ ಪ್ರಯುಕ್ತ ಸಾಮಾಜಿಕ ಜಾಲತಾಣದಲ್ಲಿ ಕೆಲ ಸಾಲುಗಳನ್ನು ಬರೆದುಕೊಳ್ಳುವ ಮೂಲಕ ಶುಭಾಶಯ ತಿಳಿಸಿದ್ದಾರೆ.

ಬೆಳಕಿನೆಡೆಗೆ ಸಾಗುತ್ತಿರಿ ನೀವು ಸಂತೋಷಪಟ್ಟು ಅನ್ಯರಿಗೂ ಸಂತೋಷ ನೀಡಿ…ಶುಭದಿನ ಶುಭೋದಯ…

ಮನುಷ್ಯ ಎಂದರೆ ಜ್ಞಾನವುಳ್ಳ ಜೀವ..!! ಪ್ರಾಣಿ ಎಂದರೆ ಜ್ಞಾನವಿಲ್ಲದ ಜೀವ..!!ಜ್ಞಾನವುಳ್ಳ ಮನುಷ್ಯನಂತೆ ಅನ್ಯರಿಗೆ ತೊಂದರೆ ಕೊಡದಂತೆ ಬೆಳಕಿನ ಹಬ್ಬ ಆಚರಿಸುವ..!! ಎಂದು ದೀಪಾವಳಿ ಹಬ್ಬದ ಶುಭಾಶಯ ತಿಳಿಸಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...