
ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಆ್ಯಕ್ಟಿವ್ ಇರುವ ನವರಸ ನಾಯಕ ಜಗ್ಗೇಶ್ ದೀಪಾವಳಿ ಹಬ್ಬದ ಪ್ರಯುಕ್ತ ಸಾಮಾಜಿಕ ಜಾಲತಾಣದಲ್ಲಿ ಕೆಲ ಸಾಲುಗಳನ್ನು ಬರೆದುಕೊಳ್ಳುವ ಮೂಲಕ ಶುಭಾಶಯ ತಿಳಿಸಿದ್ದಾರೆ.
ಬೆಳಕಿನೆಡೆಗೆ ಸಾಗುತ್ತಿರಿ ನೀವು ಸಂತೋಷಪಟ್ಟು ಅನ್ಯರಿಗೂ ಸಂತೋಷ ನೀಡಿ…ಶುಭದಿನ ಶುಭೋದಯ…
ಮನುಷ್ಯ ಎಂದರೆ ಜ್ಞಾನವುಳ್ಳ ಜೀವ..!! ಪ್ರಾಣಿ ಎಂದರೆ ಜ್ಞಾನವಿಲ್ಲದ ಜೀವ..!!ಜ್ಞಾನವುಳ್ಳ ಮನುಷ್ಯನಂತೆ ಅನ್ಯರಿಗೆ ತೊಂದರೆ ಕೊಡದಂತೆ ಬೆಳಕಿನ ಹಬ್ಬ ಆಚರಿಸುವ..!! ಎಂದು ದೀಪಾವಳಿ ಹಬ್ಬದ ಶುಭಾಶಯ ತಿಳಿಸಿದ್ದಾರೆ.