
ಹೀಗಾಗಲೇ ಹಿಂದಿ ಹೇರಿಕೆ ಕುರಿತು ಸಾಕಷ್ಟು ಚರ್ಚೆಗಳು ನಡೆಯುತ್ತಿದೆ. ಕರ್ನಾಟಕದಲ್ಲಿ ಸಾಕಷ್ಟು ವಿರೋಧ ವ್ಯಕ್ತವಾಗುತ್ತಿದ್ದು, ಈ ಕುರಿತು ಪ್ರಕಾಶ್ ರೈ ತಮ್ಮ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.
ಹಲವು ಭಾಷೆ ಬಲ್ಲೆ….ಹಲವು ಭಾಷೆಗಳಲ್ಲಿ ಕೆಲಸ ಮಾಡಬಲ್ಲೆ….ಆದರೆ ನನ್ನ ಕಲಿಕೆ….ನನ್ನ ಗ್ರಹಿಕೆ…..ನನ್ನ ಬೇರು…..ನನ್ನ ಶಕ್ತಿ…..ನನ್ನ ಹೆಮ್ಮೆ……ನನ್ನ ಮಾತೃಭಾಷೆ ಕನ್ನಡ ಎಂದು ಪ್ರಕಾಶ್ ತಮ್ಮ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.