alex Certify ನಟಿ ಚಿರಂಜೀವಿಗಿಲ್ಲ ಕೊರೊನಾ ಸೋಂಕು; ಬಹಿರಂಗವಾಯ್ತು ಆರೋಗ್ಯ ಸಿಬ್ಬಂದಿ ಎಡವಟ್ಟು..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಟಿ ಚಿರಂಜೀವಿಗಿಲ್ಲ ಕೊರೊನಾ ಸೋಂಕು; ಬಹಿರಂಗವಾಯ್ತು ಆರೋಗ್ಯ ಸಿಬ್ಬಂದಿ ಎಡವಟ್ಟು..!

ಕೊರೊನಾ ಪ್ರಾರಂಭವಾದ ನಂತರದಲ್ಲಿ ಆರೋಗ್ಯ ಸಿಬ್ಬಂದಿ ಹಾಗೂ ಲ್ಯಾಬ್‌ಗಳ ಎಡವಟ್ಟಿನಿಂದ ವರದಿಗಳು ಅದಲು ಬದಲು ಆಗಿರೋದನ್ನು ನೋಡಿದ್ದೇವೆ. ಇದೀಗ ಮೆಗಾ ಸ್ಟಾರ್ ಚಿರಂಜೀವಿ ಅವರ ಕೊರೊನಾ ವರದಿಯಲ್ಲಿಯೂ ಎಡವಟ್ಟಾಗಿದೆ.

ಇತ್ತೀಚೆಷ್ಟೆ ಅವರಿಗೆ ಕೊರೊನಾ ತಗುಲಿತ್ತು ಎಂದು ಹೇಳಲಾಗಿತ್ತು. ಅವರ ಕುಟುಂಬ ಹಾಗೂ ಅಭಿಮಾನಿಗಳು ಕೂಡ ಆತಂಕಕ್ಕೆ ಒಳಗಾಗಿದ್ದರು. ಆದರೆ ಇದೀಗ ಅವರಿಗೆ ಕೊರೊನಾ ಸೋಂಕು ತಗುಲಿಯೇ ಇಲ್ಲ ಎಂಬುದು ಗೊತ್ತಾಗಿದೆ. ಇದು ಆರ್‌ಟಿಪಿಸಿಆರ್ ಕಿಟ್‌ನಲ್ಲಿ ಆದ ಲೋಪದಿಂದಾಗಿ ವರದಿಯಲ್ಲಿ ಎಡವಟ್ಟಾಗಿದೆ ಎನ್ನಲಾಗಿದೆ.

ಈ ಬಗ್ಗೆ ಟ್ವಿಟ್ ಮಾಡಿರುವ ಮೆಗಾ ಸ್ಟಾರ್ ಚಿರಂಜೀವಿ, ನನಗೆ ಕೊರೊನಾ ವರದಿ ನೆಗಟಿವ್ ಎಂದು ಬಂದಿದೆ. ಆರ್‌ಟಿಪಿಸಿಆರ್ ಲೋಪದಿಂದ ಹೀಗಾಗಿದೆ. ಯಾರು ಆತಂಕಪಡುವ ಅಗತ್ಯ ಇಲ್ಲ. ನಿಮ್ಮ ಪ್ರೀತಿ ಕಾಳಜಿಗೆ ನಾನು ಋಣಿ. ನಿಮಗೆಲ್ಲ ಧನ್ಯವಾದ ಎಂದು ಟ್ವಿಟ್ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...