alex Certify ದೇಶಭಕ್ತಿ ಸಾರುವ ದುಪಟ್ಟಾ ಧರಿಸಿ ಟ್ರೋಲ್ ಆದ ನಟಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದೇಶಭಕ್ತಿ ಸಾರುವ ದುಪಟ್ಟಾ ಧರಿಸಿ ಟ್ರೋಲ್ ಆದ ನಟಿ

ನಟಿ ಪ್ರಿಯಾಂಕಾ ಚೋಪ್ರಾ ಹಾಲಿವುಡ್ ಚಿತ್ರಗಳಲ್ಲಿ ನಟಿಸುವ ಜೊತೆಗೆ ಅಮೆರಿಕಾ ಸೊಸೆಯಾಗಿದ್ದಾಳೆ. ಆದ್ರೂ ದೇಸಿ ಗರ್ಲ್ ಎಂಬುದನ್ನು ಆಕೆ ಮರೆತಿಲ್ಲ. ಆಗಾಗ ಭಾರತದ ಬಗ್ಗೆ ತನಗಿರುವ ಪ್ರೇಮವನ್ನು ವ್ಯಕ್ತಪಡಿಸುತ್ತಿರುತ್ತಾಳೆ. ಆದ್ರೆ ಇದೇ ಕೆಲವೊಮ್ಮೆ ಆಕೆ ಟ್ರೋಲ್ ಆಗಲು ಕಾರಣವಾಗುತ್ತದೆ.

2017ರಲ್ಲಿ ಕೂಡ ಪ್ರಿಯಾಂಕಾ ದುಪಟ್ಟಾ ವಿಷ್ಯಕ್ಕೆ ಟ್ರೋಲ್ ಆಗಿದ್ದಳು.ಆಗ್ಲೂ ಪ್ರಿಯಾಂಕಾ ಅಮೆರಿಕಾದಲ್ಲಿ ಶೂಟಿಂಗ್ ನಲ್ಲಿದ್ದಳು. ಆಗಸ್ಟ್ 15ರ ಸಂದರ್ಭದಲ್ಲಿ ಕೇಸರಿ,ಬಿಳಿ,ಹಸಿರು ಬಣ್ಣದ ದುಪಟ್ಟಾ ಧರಿಸಿ ಅದ್ರ ವಿಡಿಯೋವನ್ನು ಇನ್ಸ್ಟ್ರಾಗ್ರಾಮ್ ಗೆ ಹಾಕಿದ್ದಳು. ಆದ್ರೆ ಇದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿತ್ತು.

ಇದ್ರಲ್ಲಿ ಪ್ರಿಯಾಂಕಾ, ಡೀಪ್ ಕಟ್ ವೈಟ್ ಸ್ಲೀವ್‌ಲೆಸ್ ಟಾಪ್ ಮತ್ತು ಹೈ ವೆಸ್ಟ್ ಡೆನಿಮ್ ಜೀನ್ಸ್ ಧರಿಸಿದ್ದಳು. ತ್ರಿವರ್ಣ ಸ್ಕಾರ್ಫ್ ಕುತ್ತಿಗೆಗೆ ಸುತ್ತಿಕೊಂಡಿದ್ದಳು. ಇದನ್ನು ಮತ್ತಷ್ಟು ಹೈಲೈಟ್ ಮಾಡಲು ಒಂದು ಕೈಯಿಂದ ದುಪಟ್ಟಾ ಎತ್ತಿದ್ದಳು. ಆದ್ರೆ ಆಕೆ ಡ್ರೆಸ್ ಅಭಿಮಾನಿಗಳಿಗೆ ಇಷ್ಟವಾಗಿರಲಿಲ್ಲ. ಇದು ದೇಶಕ್ಕೆ ಹಾಗೂ ಸ್ವಾತಂತ್ರ್ಯ ಹೋರಾಟಗಾರರಿಗೆ ಮಾಡುವ ಅವಮಾನವೆಂದು ಕಮೆಂಟ್ ಮಾಡಲಾಗಿತ್ತು.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...