alex Certify ದರ್ಶನ್ ಫಾರ್ಮ್ ಹೌಸ್ ಗೆ ಎಂಟ್ರಿ ಕೊಟ್ಟ ಬೆಣ್ಣೆ ನಗರಿ ಕುದುರೆಗಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದರ್ಶನ್ ಫಾರ್ಮ್ ಹೌಸ್ ಗೆ ಎಂಟ್ರಿ ಕೊಟ್ಟ ಬೆಣ್ಣೆ ನಗರಿ ಕುದುರೆಗಳು

ಸ್ಯಾಂಡಲ್ ವುಡ್ ಬಾಕ್ಸಾಫೀಸ್ ಸುಲ್ತಾನ್ ಚಾಲೆಂಜಿಗ್ ಸ್ಟಾರ್ ದರ್ಶನ್ ಅವರಿಗೆ ಪ್ರಾಣಿಗಳೆಂದರೆ ತುಂಬಾ ಪ್ರೀತಿ. ಆಗಾಗ ತಮ್ಮ ಫಾರ್ಮ್ ಹೌಸ್ ನಲ್ಲಿ ಸಮಯ ಕಳೆಯುತ್ತಿರುತ್ತಾರೆ.

ಅದರಲ್ಲೂ ಕುದುರೆಗಳ ಮೇಲೆ ಹೆಚ್ಚು ಒಲವು ತೋರುವ ದರ್ಶನ್ ಮೊನ್ನೆ ದಾವಣಗೆರೆಯಲ್ಲಿ ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರ ಫಾರ್ಮ್ ಹೌಸ್ ಗೆ ಭೇಟಿ ನೀಡಿದ್ದು ಕುದುರೆಗಳ ಜೊತೆ ಕಾಲ ಕಳೆದಿದ್ದಾರೆ.

ಮಲ್ಲಿಕಾರ್ಜುನ್ ಅವರು ದರ್ಶನ್ ಅವರಿಗೆ ಗಂಗಾ ಎಂಬ ಹೆಸರಿನ ಹೆಣ್ಣು ಕುದುರೆ ಮತ್ತು ಅದರ ಮರಿಯನ್ನು ಉಡುಗೊರೆಯಾಗಿ ಕೊಟ್ಟಿದ್ದಾರೆ. ಕುದುರೆ ಜೊತೆ ಇರುವ ದರ್ಶನ್ ಅವರ ಫೋಟೋ ವೈರಲ್ ಆಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...