alex Certify ‘ಗೋವಿಂದಾಯ ನಮಃ’ ಸಿನಿಮಾ ಬಿಡುಗಡೆಯಾಗಿ ಇಂದಿಗೆ 9 ವರ್ಷ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಗೋವಿಂದಾಯ ನಮಃ’ ಸಿನಿಮಾ ಬಿಡುಗಡೆಯಾಗಿ ಇಂದಿಗೆ 9 ವರ್ಷ

ಪವನ್ ಒಡೆಯರ್ ನಿರ್ದೇಶನದ ಕೋಮಲ್ ಅಭಿನಯದ ‘ಗೋವಿಂದಾಯ ನಮಃ’ ಚಿತ್ರ 2012 ಮಾರ್ಚ್ 30ರಂದು ರಾಜ್ಯಾದ್ಯಂತ ಬಿಡುಗಡೆಯಾಗಿತ್ತು ಈ ಸಿನಿಮಾ ರಿಲೀಸ್ ಆಗಿ ಇಂದಿಗೆ 9 ವರ್ಷ ಕಳೆದಿವೆ. ಈ ಚಿತ್ರದಲ್ಲಿ ಕೋಮಲ್ ಸೇರಿದಂತೆ ನಟಿ ಪಾರುಲ್ ಯಾದವ್, ರೇಖಾ, ಮಧುಲಿಕಾ, ಅನ್ನಾ ಜಾರ್ಜಿಯಾ, ಒಟ್ಟಾರೆ ನಾಲ್ವರು ನಾಯಕಿಯರು ಅಭಿನಯಿಸಿದ್ದರು.

ಈ ಚಿತ್ರದ ‘ಪ್ಯಾರ್ ಗೆ ಆಗ್ಬಿಟೈತೆ’ ಹಾಡು ಸಾಕಷ್ಟು ಜನಪ್ರಿಯತೆ ಪಡೆದಿತ್ತು ಈ ಹಾಡಿನಲ್ಲಿ ಕೋಮಲ್ ಹಾಗೂ ಪಾರುಲ್ ಯಾದವ್ ಹೆಜ್ಜೆ ಹಾಕಿದ್ದರು.ನಟಿ ಪಾರುಲ್ ಯಾದವ್ ಈ ಸಿನಿಮಾ 9 ವರ್ಷ ಪೂರೈಸಿದ ಸಂಭ್ರಮವನ್ನು ತಮ್ಮ ಇನ್ ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಆಸ್ಪತ್ರೆಗೆ ತೆರಳುವ ಮಾರ್ಗಮಧ್ಯೆ ಆಂಬುಲೆನ್ಸ್ ನಲ್ಲೇ ಅವಳಿ ಮಕ್ಕಳಿಗೆ ಜನ್ಮ ನೀಡಿದ ಮಹಿಳೆ

ಪ್ರತಿಯೊಬ್ಬರ ಬಾಯಲ್ಲಿ ನಲಿದಾಡಿದ ಹಾಡು FM ಮ್ಯೂಸಿಕ್ ಚಾನೆಲ್ ಗಳಲ್ಲಿ ಪದೇ ಪದೇ ಪ್ರಸಾರವಾದ ಹಾಡು ನಮ್ಮ ‘ಗೋವಿಂದಾಯ ನಮಃ’ ಸಿನಿಮಾದ ‘ಪ್ಯಾರ್ಗೆ ಆಗ್ಬಿಟ್ಟೈತೆ’ ನನಗೆ ತುಂಬಾ ಸ್ಪೆಷಲ್. ಸಿನಿಮಾ ಬಿಡುಗಡೆಯಾಗಿ 9ವರ್ಷ ಅಂದರೆ ನಂಬಲಾಗುತ್ತಿಲ್ಲ ಎಂದು ನಟಿ ಪಾರುಲ್ ಯಾದವ್ ಬರೆದುಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...