![](https://kannadadunia.com/wp-content/uploads/2020/07/aa41708a-d0fd-49c8-9372-c72dc77da634.jpg)
ಜೀ ಕನ್ನಡದಲ್ಲಿ ಪ್ರಸಾರವಾಗುವ ಗಟ್ಟಿ ಮೇಳ ಧಾರಾವಾಹಿ ಸಾಕಷ್ಟು ವೀಕ್ಷಕರ ಗಮನ ಸೆಳೆದು ಜನಪ್ರಿಯತೆ ಪಡೆದಿದೆ. ಗಟ್ಟಿ ಮೇಳ ಧಾರಾವಾಹಿಯ ನಟ ವೇದಾಂತ್ ವಸಿಷ್ಠ ಅವರ ತಾಯಿ ಸುಹಾಸಿನಿ ಪಾತ್ರಧಾರಿ ಅರ್ಚನಾ ಅವರು ಬದಲಾವಣೆಯಾಗುತ್ತಿದ್ದಾರೆ.
ಕಾರಣಾಂತರದಿಂದ ಈ ಪಾತ್ರವನ್ನು ಅವರು ನಿರ್ವಹಿಸುತ್ತಿಲ್ಲ. ಹಾಗಾಗಿ ‘ಸರ್ವಮಂಗಳ ಮಾಂಗಲ್ಯೇ’ ಧಾರಾವಾಹಿಯ ಸ್ವಾತಿ ಅವರು ಈ ಪಾತ್ರವನ್ನು ಮುಂದುವರಿಸಲಿದ್ದಾರೆ ಎಂದು ಹೇಳಲಾಗಿದೆ.