alex Certify ಕುತೂಹಲಕ್ಕೆ ಕಾರಣವಾಗಿದೆ ‘ಯುವರತ್ನ’ ಸಿನಿಮಾದ ಹೊಸ ಪೋಸ್ಟರ್ ಟ್ಯಾಗ್ ಲೈನ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕುತೂಹಲಕ್ಕೆ ಕಾರಣವಾಗಿದೆ ‘ಯುವರತ್ನ’ ಸಿನಿಮಾದ ಹೊಸ ಪೋಸ್ಟರ್ ಟ್ಯಾಗ್ ಲೈನ್

ಸಂತೋಷ್ ಆನಂದ್ ರಾಮ್ ನಿರ್ದೇಶನದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ಮೋಸ್ಟ್ ಎಕ್ಸ್ಪೆಕ್ಟೆಡ್ ‘ಯುವರತ್ನ’ ಸಿನಿಮಾದ ಹೊಸ ಪೋಸ್ಟರ್ ಅನ್ನು ಇಂದು ಬಿಡುಗಡೆ ಮಾಡಲಾಗಿದೆ.

ಪೋಸ್ಟರ್ ನಲ್ಲಿ ನಾವ್ ಯಾವತ್ತೂ ಬೇರೆಯವರ route ಅಲ್ಲಿ travel ಆಗಲ್ಲ. ನಮ್ದೇ ದಾರಿ ನಮ್ದೇ ಸವಾರಿ ಪಕ್ಕದಲ್ಲಿ ferrari ಹೋದ್ರೂ ತಲೆಕೆಡಿಸಿಕೊಳ್ಳಲ್ಲ ಎಂದು ಬರೆದಿದ್ದು, ಪುನೀತ್ ರಾಜ್ ಕುಮಾರ್ ಅಭಿಮಾನಿಗಳಲ್ಲಿ ಬಹಳ ಕುತೂಹಲ ಹೆಚ್ಚಿಸುತ್ತಿದೆ.

https://www.instagram.com/p/CDS5QRuJqyH/?igshid=1ev9gpzi3jliu

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...