alex Certify ಐಶ್ವರ್ಯ ಮೆನನ್ ಲೇಟೆಸ್ಟ್ ಫೋಟೋಶೂಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಐಶ್ವರ್ಯ ಮೆನನ್ ಲೇಟೆಸ್ಟ್ ಫೋಟೋಶೂಟ್

ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸಕ್ರಿಯರಾಗಿರುವ ನಟಿ ಐಶ್ವರ್ಯ ಮೆನನ್ ತಮ್ಮ ಸಾಕಷ್ಟು ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.

ಇದೀಗ ಐಶ್ವರ್ಯ ಮೆನನ್ ಫೋಟೋಶೂಟ್  ಮಾಡಿಸಿದ್ದು ಈ ಫೋಟೋಗಳನ್ನು ಸಾಮಾಜಿಕ ಜಾಲತಾಣವಾದ ಇನ್ ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ. ಈ ಫೋಟೋಗಳಿಗೆ ನೆಟ್ಟಿಗರಿಂದ ಸಾಕಷ್ಟು ಲೈಕ್ಸ್ ಗಳು ಕಮೆಂಟ್ಸ್ ಗಳು ಬಂದಿವೆ.

2012ರಂದು ತಮಿಳಿನ ‘ಕದ್ದಾಲಿಲ್ ಸೊದ್ದಾಪ್ಪುವದ್ದು ಯೆಪ್ಪಡಿ’ ಎಂಬ ಸಿನಿಮಾ ಮೂಲಕ ಸಿನಿಮಾರಂಗ ಪ್ರವೇಶಿಸಿದ ನಟಿ ಐಶ್ವರ್ಯ ಮೆನನ್, ಕನ್ನಡದಲ್ಲಿ ನಟ ಕೋಮಲ್ ಜೊತೆ ‘ನಮೋ ಭೂತಾತ್ಮ’ ಎಂಬ ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯಿಸಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...