ಶಿವಮೊಗ್ಗ : ಉದ್ಯಮಿ ಟಿಪ್ ಟಾಪ್ ಬಶೀರ್ ಗೆ ಇಡಿ ಶಾಕ್ ಎದುರಾಗಿದೆ. ಹೌದು, ಸಾಗರದಲ್ಲಿ ಉದ್ಯಮಿ ಟಿಪ್ ಟಾಪ್ ಬಶೀರ್ ಗೆ ಇಡಿ ಶಾಕ್ ನೀಡಿದ್ದು, ಸಾಗರದ ಟಿಪ್ ಟಾಪ್ ಬಷೀರ್ ನಿವಾಸದ ಮೇಲೆ ದಾಳಿ ನಡೆಸಿದೆ.
ಖ್ಯಾತ ಉದ್ಯಮಿ ಹಾಗೂ ನಗರಸಭಾ ಸದಸ್ಯನಾಗಿದ್ದ ಟಿಪ್ ಟಾಪ್ ಬಷೀರ್ ಅವರ ಮನೆಯ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿ 18 ಗಂಟೆಗಳ ಕಾಲ ದಾಖಲೆಗಳನ್ನು ಪರಿಶೀಲನೆ ನಡೆಸಿದೆ.
ಏಳು ಜನರ ಅಧಿಕಾರಿಗಳ ತಂಡ ಸಾಗರದ ಕೆಳದಿ ರಸ್ತೆಯಲ್ಲಿ ಇರುವ ಬಷೀರ್ ನಿವಾಸಕ್ಕೆ ದೌಡಾಯಿಸಿ ದಾಖಲೆಗಳನ್ನು ಪರಿಶೀಲಿಸುತ್ತಿದೆ.

