alex Certify Live News | Kannada Dunia | Kannada News | Karnataka News | India News - Part 994
ಕನ್ನಡ ದುನಿಯಾ
    Dailyhunt JioNews

Kannada Duniya

ಶಾಲೆಗಳಲ್ಲಿ ಕಡ್ಡಾಯವಾಗಿ ಪ್ರತಿ ವಿದ್ಯಾರ್ಥಿಗೆ ಜಾಗ ಮೀಸಲಿಡಲು ಶಿಕ್ಷಣ ಇಲಾಖೆ ಸುತ್ತೋಲೆ

ಬೆಂಗಳೂರು: ಶಾಲೆಗಳು ಪ್ರತಿ ವಿದ್ಯಾರ್ಥಿಗೆ ಕೊಠಡಿಗಳಲ್ಲಿ ಒಂದು ಚದರ ಮೀಟರ್ ಸ್ಥಳ ಕಡ್ಡಾಯವಾಗಿ ಮೀಸಲಿಡಬೇಕು ಎಂದು ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ Read more…

BREAKING : ಅಫ್ಘಾನಿಸ್ತಾನದ ಬಳಿಕ ಅಂಡಮಾನ್ ನಲ್ಲಿ 4.3 ತೀವ್ರತೆಯ ಭೂಕಂಪ

ನವದೆಹಲಿ : ಪಶ್ಚಿಮ ಅಫ್ಘಾನಿಸ್ತಾನದಲ್ಲಿ ಶನಿವಾರ 6.3 ತೀವ್ರತೆಯ ಭೂಕಂಪ ಸಂಭವಿಸಿದ್ದು, ಜೀವ ಮತ್ತು ಆಸ್ತಿಪಾಸ್ತಿಗೆ ವ್ಯಾಪಕ ಹಾನಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದರ ನಂತರ,  ಇಂದು ಮುಂಜಾನೆ Read more…

ಹಕ್ಕು ಪತ್ರ ನಿರೀಕ್ಷೆಯಲ್ಲಿದ್ದ ರಾಜ್ಯದ ಜನತೆಗೆ ಗುಡ್ ನ್ಯೂಸ್: ಮೂರು ತಿಂಗಳಲ್ಲಿ ಹಕ್ಕುಪತ್ರ ವಿತರಣೆ; ಸಚಿವ ಖಂಡ್ರೆ ಘೋಷಣೆ

ಮೈಸೂರು: ಇನ್ನು ಮೂರು ತಿಂಗಳಲ್ಲಿ ಅರಣ್ಯದಂಚಿನಲ್ಲಿ ವಾಸಿಸುತ್ತಿರುವ 10,000 ಜನರಿಗೆ ಹಕ್ಕುಪತ್ರ ವಿತರಿಸುವುದಾಗಿ ಅರಣ್ಯ ಸಚಿವ ಈಶ್ವರ ಖಂಡ್ರೆ ಘೋಷಿಸಿದ್ದಾರೆ. ಮೈಸೂರಿನಲ್ಲಿ ಅರಣ್ಯ ಇಲಾಖೆಯಿಂದ ಏರ್ಪಡಿಸಿದ್ದ 69ನೇ ವನ್ಯಜೀವಿ Read more…

ಹಿಂದೂ ಅವಿಭಜಿತ ಕುಟುಂಬದ ಮುಖ್ಯಸ್ಥನಿಗೆ `ಆಸ್ತಿ ಮಾರಾಟ’ ಮಾಡುವ ಸಂಪೂರ್ಣ ಹಕ್ಕಿದೆ : ಸುಪ್ರೀಂ ಕೋರ್ಟ್ ಅಭಿಪ್ರಾಯ|Supreme Court

ನವದೆಹಲಿ: ಹಿಂದೂ ಅವಿಭಜಿತ ಕುಟುಂಬದ ಮುಖ್ಯಸ್ಥನಿಗೆ ಕುಟುಂಬದ ಆಸ್ತಿಯನ್ನು ಮಾರಾಟ ಮಾಡುವ ಅಥವಾ ವಿಲೇವಾರಿ ಮಾಡುವ ಅಥವಾ ಅಡಮಾನ ಇಡುವ ಹಕ್ಕನ್ನು ಹೊಂದಿದ್ದಾನೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. Read more…

ಕೆಲಸದ ನಿರೀಕ್ಷೆಯಲ್ಲಿದ್ದವರಿಗೆ ಸಚಿವರಿಂದ ಶುಭ ಸುದ್ದಿ: ಸಾರಿಗೆ ನಿಗಮಗಳಲ್ಲಿ 13 ಸಾವಿರ ಹುದ್ದೆಗಳ ನೇಮಕಾತಿ

ಬೆಂಗಳೂರು: ರಾಜ್ಯದ 4 ಸಾರಿಗೆ ನಿಗಮಗಳಲ್ಲಿ 13,000 ಹುದ್ದೆಗಳನ್ನು ಶೀಘ್ರವೇ ಭರ್ತಿ ಮಾಡಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ. 13,000 ಹುದ್ದೆಗಳ ನೇಮಕಾತಿ ಸಂಬಂಧ ಪ್ರಸ್ತಾವನೆ ಆರ್ಥಿಕ Read more…

PM Kisan Yojana : ಈ ರೈತರಿಗೆ ಸಿಗಲ್ಲ `ಪಿಎಂ ಕಿಸಾನ್ ಯೋಜನೆ’ಯ 15 ನೇ ಕಂತಿನ ಹಣ!

ನವದೆಹಲಿ : ಕೇಂದ್ರ ಸರ್ಕಾರವು ರೈತರಿಗಾಗಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನು ಸಹ ನಡೆಸುತ್ತಿದೆ. ಈ ಯೋಜನೆಯಡಿ, ದೇಶದ ರೈತರು ಪ್ರತಿವರ್ಷ 6,000 ರೂ.ಗಳ ಸಹಾಯವನ್ನು Read more…

ಬಹುತೇಕ ಜಿಲ್ಲೆಗಳಲ್ಲಿ ಹೆಚ್ಚಿದ ಬಿಸಿಲ ತಾಪಮಾನ: ಒಂದೆರಡು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ

ಬೆಂಗಳೂರು: ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಳೆಯ ಪ್ರಮಾಣ ಇಲ್ಲವಾಗಿದ್ದು, ಬಿಸಿಲ ತಾಪಮಾನ ಹೆಚ್ಚಾಗುತ್ತಿದೆ. ಕೊಡಗು, ಮೈಸೂರು ಸೇರಿದಂತೆ ಒಂದೆರಡು ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯಾಗುವ ಸಂಭವ ಇದೆ Read more…

ಅಡುಗೆ ಮನೆಯಲ್ಲೇ ಇದೆ ದೇಹದ ಕೊಬ್ಬು ಹೆಚ್ಚಾಗದಂತೆ ತಡೆಯುವ ದಾರಿ

ಕಡಿಮೆ ತಿನ್ನುವುದರ ಮೂಲಕ ಡಯಟ್ ಮಾಡುವುದು ಒಂದು ವಿಧಾನವಾದರೆ ಅಡುಗೆ ತಯಾರಿಯ ವೇಳೆಯೇ ತೂಕ ಹೆಚ್ಚಿಸುವ ಪದಾರ್ಥಗಳನ್ನು ದೂರವಿಡುವುದು ಇನ್ನೊಂದು ವಿಧ. ಕೆಲವು ಸರಳ ಬದಲಾವಣೆಗಳನ್ನು ಮಾಡಿಕೊಳ್ಳುವ ಮೂಲಕ Read more…

ಗಮನಿಸಿ : 3,064 ಸಶಸ್ತ್ರ ಪೊಲೀಸ್ ಕಾನ್ಸ್ ಟೇಬಲ್ ನೇಮಕಾತಿ : ಲಿಖಿತ ಪರೀಕ್ಷೆಗೆ ದಿನಾಂಕ ಪ್ರಕಟ

ಬೆಂಗಳೂರು:  ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್‌ (ಸಾಮಾನ್ಯ ಪುರುಷ ಮತ್ತು ಪುರುಷ ತೃತೀಯಲಿಂಗ) (ಸಿಎಆರ್/ಡಿಎಆರ್) ಹುದ್ದೆಗಳಿಗೆ ಅರ್ಜಿ ಸಲ್ಲಿಸಿದವರಿಗೆ ಇದೀಗ ನೇಮಕ ಪ್ರಕ್ರಿಯೆಯ ಸ್ಪರ್ಧಾತ್ಮಕ ಪರೀಕ್ಷೆಯು ಡಿಸೆಂಬರ್ 10 ಕ್ಕೆ Read more…

ಚಳಿಗಾಲದಲ್ಲಿ ಬೇಕು ಸಾಕು ಪ್ರಾಣಿಗಳಿಗೆ ವಿಶೇಷ ಆರೈಕೆ

ಚಳಿಗಾಲದಲ್ಲಿ ನಮ್ಮ ಚರ್ಮದ ಆರೈಕೆಯನ್ನ ಹೇಗೆ ಮಾಡಿಕೊಳ್ಳುತ್ತೇವೋ ಅದರಂತೆಯೇ ಸಾಕು ಪ್ರಾಣಿಗಳ ಆರೈಕೆ ಮಾಡೋದೂ ಅಷ್ಟೇ ಮುಖ್ಯ. ನಿಮ್ಮ ಮುದ್ದಿನ ಪ್ರಾಣಿಗಳನ್ನ ಆದಷ್ಟು ದಪ್ಪನೆಯ ಬಟ್ಟೆಗಳಿಂದ ಬೆಚ್ಚಗಿಡಿ. ಇದರ Read more…

BREAKING : ಹಮಾಸ್ ಉಗ್ರರ ದಾಳಿ ಬೆನ್ನಲ್ಲೇ ಇಸ್ಲಾಮಿಕ್ ಹ್ಯಾಕರ್ ಗಳಿಂದ ಇಸ್ರೇಲ್ ಮೇಲೆ `ಡಿಜಿಟಲ್ ಯುದ್ಧ’!

ಜೆರೊಸಲೇಂ : ಇಸ್ರೇಲ್ ತನ್ನ ನೆಲದಲ್ಲಿ ಹಮಾಸ್ನ ರಾಕೆಟ್ ದಾಳಿ ಮತ್ತು ಒಳನುಸುಳುವಿಕೆಯೊಂದಿಗೆ ಹೋರಾಡುತ್ತಿದ್ದರೆ, ಸೈಬರ್ಸ್ಪೇಸ್ನಲ್ಲಿ ವಿಭಿನ್ನ ರೀತಿಯ ಯುದ್ಧವನ್ನು ನಡೆಸಲಾಗುತ್ತಿದೆ. ಇಸ್ಲಾಮಿಕ್ ಹ್ಯಾಕ್ಟಿವಿಸ್ಟ್ ಗುಂಪುಗಳು ಇಸ್ರೇಲ್ನ ಡಿಜಿಟಲ್ Read more…

ಗರ್ಭಿಣಿಯರನ್ನು ಕಾಡುವ ತುರಿಕೆ ಸಮಸ್ಯೆಗೆ ಇಲ್ಲಿದೆ ಪರಿಹಾರ

ತುರಿಕೆ ಗರ್ಭಿಣಿಯಾದ ಸಂದರ್ಭದಲ್ಲಿ ಕಾಡುವ ಸಾಮಾನ್ಯ ಸಮಸ್ಯೆ. ಎರಡನೇ ತ್ರೈಮಾಸಿಕದಿಂದ ಬಹುತೇಕ ಎಲ್ಲಾ ಗರ್ಭಿಣಿಯರೂ ಈ ಸಮಸ್ಯೆಯನ್ನ ಎದುರಿಸುತ್ತಾರೆ. ಈ ಸಮಯದಲ್ಲಿ ಹೊಟ್ಟೆಯ ಗಾತ್ರ ಹಿಗ್ಗೋದ್ರಿಂದ ತೇವಾಂಶ ಕಡಿಮೆಯಾಗುತ್ತೆ. Read more…

Asian Games : `ಏಷ್ಯನ್ ಗೇಮ್ಸ್’ ನಲ್ಲಿ ಇದೇ ಮೊದಲ ಬಾರಿಗೆ `107 ಪದಕ’ ಗೆದ್ದು ಇತಿಹಾಸ ಬರೆದ ಭಾರತ!

ಹ್ಯಾಂಗ್ ಝೌ : 19ನೇ ಏಶ್ಯನ್ ಗೇಮ್ಸ್ ನಲ್ಲಿ ಭಾರತದವು 20 ದಿನಗಳ ವೈಭವಭರಿತ ಸ್ಪರ್ಧೆಯ ಬಳಿಕ ಕ್ರೀಡಾ ಕೂಟವನ್ನು ಅತ್ಯಂತ ದೊಡ್ಡ ಪದಕದೊಂದಿಗೆ ಮುಕ್ತಾಯಗೊಳಿಸಿದೆ. ಶನಿವಾರ ಅಧಿಕೃತವಾಗಿ Read more…

ಬರ ಇದೆ ಎಂದು ಗ್ಯಾರಂಟಿ ಯೋಜನೆ ನಿಲ್ಲಿಸಲ್ಲ: ಕೇಂದ್ರ ತಂಡದ ವರದಿ ಆಧರಿಸಿ ಬರ ಪರಿಹಾರ: ಸಿಎಂ ಮಾಹಿತಿ

ಮೈಸೂರು: ಕೇಂದ್ರ ತಂಡದ ವರದಿ ಆಧರಿಸಿ ಬರ ಪರಿಹಾರ ನೀಡುವ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬರ ಇದೆ ಎಂದು ಗ್ಯಾರಂಟಿ Read more…

BIGG UPDATE : ಅಫ್ಘಾನಿಸ್ತಾನದಲ್ಲಿ ಭೂಕಂಪನಕ್ಕೆ 120 ಮಂದಿ ಬಲಿ : 1,500 ಕ್ಕೂ ಜನರಿಗೆ ಗಾಯ

ಕಾಬೂಲ್ : ಅಫ್ಘಾನಿಸ್ತಾನದಲ್ಲಿ ಸಂಭವಿಸಿದ ಭೂಕಂಪದಲ್ಲಿ 100 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. 15,00 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಅಫ್ಘಾನಿಸ್ತಾನದಲ್ಲಿ ಸಂಭವಿಸಿದ ಭೂಕಂಪದಲ್ಲಿ ಕನಿಷ್ಠ Read more…

ಸಚಿವ ನಾಗೇಂದ್ರ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್ ಜಾರಿ

ಬೆಂಗಳೂರು: ಚೆಕ್ ಬೌನ್ಸ್ ಪ್ರಕರಣದಲ್ಲಿ ಕ್ರೀಡಾ ಸಚಿವ ಬಿ. ನಾಗೇಂದ್ರ ಅವರ ವಿರುದ್ಧ ಜನಪ್ರತಿನಿಧಿಗಳ ನ್ಯಾಯಾಲಯ ಜಾಮೀನು ರಹಿತ ಬಂಧನ ವಾರಂಟ್ ಜಾರಿ ಮಾಡಿದೆ. ವಿ.ಎಸ್.ಎಲ್. ಸ್ಟೀಲ್ ಕಂಪನಿ Read more…

ನೀವು ಮರೆಗುಳಿಯಾ…..? ನೆನಪಿನ ಶಕ್ತಿ ಹೆಚ್ಚಾಗಲು ಸೇವನೆ ಮಾಡಿ ಈ ‘ಆಹಾರ’

ಮರೆಯುವ ಸಮಸ್ಯೆ ನಿಮಗಿದ್ದರೆ ಚಿಂತೆ ಬಿಟ್ಬಿಡಿ. ನಿಮ್ಮ ಆಹಾರದಲ್ಲಿ ಕೆಲವೊಂದು ಬದಲಾವಣೆ ಮಾಡಿಕೊಂಡ್ರೆ ಸಾಕು. ನಿಮ್ಮ ಮರೆಯುವ ಸಮಸ್ಯೆ ಮಾಯವಾಗುತ್ತೆ. ಸೂರ್ಯಕಾಂತಿ ಹೂವಿನ ಬೀಜಗಳಲ್ಲಿ ವಿಟಮಿನ್ ಇ ಅಂಶವಿರುತ್ತದೆ. Read more…

ಸಾರ್ಜನಿಕರೇ ಗಮನಿಸಿ : ಸಿಎಂ `ಜನತಾ ದರ್ಶನ’ ಮುಂದೂಡಿಕೆ

ಬೆಂಗಳೂರು : ಇದೇ ಅಕ್ಟೋಬರ್ 9ರಂದು ದೆಹಲಿಯಲ್ಲಿ ನಡೆಯಲಿರುವ ಸಭೆಯೊಂದರಲ್ಲಿ ಮುಖ್ಯಮಂತ್ರಿಗಳು ಭಾಗವಹಿಸಬೇಕಿರುವುದರಿಂದ ಅಂದು ನಡೆಸಲು ಉದ್ದೇಶಿಸಿದ್ದ  ಜನತಾ ದರ್ಶನ ಕಾರ್ಯಕ್ರಮ ಮುಂದೂಡಲಾಗಿದೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ Read more…

BIG NEWS: ಬ್ಯಾಕ್ ಲಾಗ್ ಹುದ್ದೆಗಳ ಭರ್ತಿಗೆ ಸಚಿವ ಮಹದೇವಪ್ಪ ಅಧ್ಯಕ್ಷತೆಯಲ್ಲಿ ಸಂಪುಟ ಸಮಿತಿ ರಚನೆ

ಬೆಂಗಳೂರು: ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಬ್ಯಾಕ್ ಲಾಗ್ ಹುದ್ದೆಗಳ ಭರ್ತಿಗೆ ಸರ್ಕಾರ ಕ್ರಮಕೈಗೊಂಡಿದ್ದು, ಪರಾಮರ್ಶೆ ನಡೆಸಲು ಸಮಾಜ ಕಲ್ಯಾಣ ಸಚಿವ ಡಾ. ಹೆಚ್.ಸಿ. ಮಹದೇವಪ್ಪ ಅಧ್ಯಕ್ಷತೆಯಲ್ಲಿ ಸಚಿವ Read more…

ಪೋಷಕರೇ ಗಮನಿಸಿ : ಜವಾಹರ ನವೋದಯ ವಿದ್ಯಾಲಯ 9 ಮತ್ತು 11 ನೇ ತರಗತಿ ಪ್ರವೇಶಕ್ಕೆ ಅರ್ಜಿ ಆಹ್ವಾನ

ಮಾನವ ಸಂಪನ್ಮೂಲ ಇಲಾಖೆಯ ಅಡಿಯಲ್ಲಿ ನಡೆಯುವ ಜವಾಹರ ನವೋದಯ ವಿದ್ಯಾಲಯದಲ್ಲಿ 2024-25ನೇ ಸಾಲಿಗೆ 9 ಮತ್ತು 11 ತರಗತಿಗಳಿಗೆ (ಖಾಲಿ ಇರುವ ಸೀಟಿಗೆ ಅನ್ವಯಿಸಿ) ಪ್ರವೇಶ ಪಡೆಯಲು ಬಯಸುವ Read more…

ಅನಿಯಮಿತ ಮುಟ್ಟಿನ ಅವಧಿ ಸಮಸ್ಯೆಗೆ ಪರಿಹಾರ ಈ ಯೋಗಾಸನ

ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಮಹಿಳೆಯರಲ್ಲಿ ಅನಿಯಮಿತ ಮುಟ್ಟಿನ ಅವಧಿಯ ಸಮಸ್ಯೆ ಕಾಡುತ್ತಿರುತ್ತದೆ. ಹಾರ್ಮೋನ್ ಮಟ್ಟದಲ್ಲಿ ಬದಲಾವಣೆ, ಪಿಸಿಓಎಸ್, ಅತಿಯಾದ ವ್ಯಾಯಾಮ, ಥೈರಾಯ್ಡ್ ಸಮಸ್ಯೆ ಮುಂತಾದ ಸಮಸ್ಯೆಯಿಂದ ಅನಿಯಮಿತ ಮುಟ್ಟಿನ Read more…

ಬೆಂಗಳೂರು ಭೀಕರ ಪಟಾಕಿ ದುರಂತ: ಮೃತರ ಸಂಖ್ಯೆ 14ಕ್ಕೆ ಏರಿಕೆ: ಸರ್ಕಾರದಿಂದ ಪರಿಹಾರ ಘೋಷಣೆ

ಬೆಂಗಳೂರು: ಬೆಂಗಳೂರು ನಗರ ಜಿಲ್ಲೆ ಆನೇಕಲ್ ತಾಲೂಕಿನ ಅತ್ತಿಬೆಲೆ ಪಟಾಕಿ ಗೋಡೌನ್ ನಲ್ಲಿ ನಡೆದ ಭೀಕರ ಅಗ್ನಿ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 14ಕ್ಕೆ ಏರಿಕೆಯಾಗಿದೆ. ತಡರಾತ್ರಿ ಶೋಧ ಕಾರ್ಯಚರಣೆ Read more…

BREAKING : ಇಸ್ರೇಲ್-ಹಮಾಸ್ ಉಗ್ರರ ನಡುವೆ ಭೀಕರ ಯುದ್ಧ : 200 ಕ್ಕೂ ಹೆಚ್ಚು ಮಂದಿ ಸಾವು| Hamas- Israel War

ಜೆರುಸಲೇಂ : ಇಸ್ರೇಲ್ ಮೇಲೆ ಹಮಾಸ್ ರಾಕೆಟ್ ದಾಳಿಯಲ್ಲಿ ಸಾವನ್ನಪ್ಪಿದವರ ಸಂಖ್ಯೆ 200 ಕ್ಕೂ ಹೆಚ್ಚಾಗಿದೆ ಎಂದು ಟೈಮ್ಸ್ ಆಫ್ ಇಸ್ರೇಲ್ ವರದಿ ಮಾಡಿದೆ. ಸಾವಿನ ಸಂಖ್ಯೆ ಮತ್ತಷ್ಟು Read more…

ಇವು ನಿಮ್ಮ ಡಯೆಟ್‌ ನಲ್ಲಿ ಸೇರಿಸಿ ಕಾಣಿಸಿಕೊಳ್ಳಿ ಸದಾ ಯಂಗ್‌

ವಯಸ್ಸು ಹೆಚ್ಚಾಗುತ್ತಿದ್ದಂತೆ ನಮ್ಮ ದೇಹದಲ್ಲಿ ಅನೇಕ ಬದಲಾವಣೆಗಳು ಕಂಡುಬರುತ್ತದೆ. ಚರ್ಮದ ಮೇಲೆ ಸುಕ್ಕು, ತಲೆಯಲ್ಲಿ ಬಿಳಿ ಕೂದಲು ಕಂಡುಬರುತ್ತದೆ. ಈ ಸಮಸ್ಯೆಯನ್ನು ನಿವಾರಿಸಲು ಪ್ರತಿದಿನ ಈ ಆಯುರ್ವೇದಿಕ್ ಗಿಡಮೂಲಿಕೆಗಳನ್ನು Read more…

`BPL’ ರೇಷನ್ ಕಾರ್ಡ್ ದಾರರ ಗಮನಕ್ಕೆ : ಇಂದಿನಿಂದ ಈ ಜಿಲ್ಲೆಗಳಲ್ಲಿ ಹೆಸರು ಸೇರ್ಪಡೆ/ತಿದ್ದುಪಡಿಗೆ ಅವಕಾಶ

ಬೆಂಗಳೂರು : ಪಡಿತರ ಚೀಟಿಯಲ್ಲಿನ ಫಲಾನುಭವಿಗಳ ಮಾಹಿತಿ ತಿದ್ದುಪಡಿ ಹಾಗೂ ಹೆಚ್ಚುವರಿ ಫಲಾನುಭವಿಗಳ ಹೆಸರು ಸೇರ್ಪಡೆಗೆ ಅ. 5 ರಿಂದ 13 ರವರೆಗೆ ಆಹಾರ ಇಲಾಖೆ ಮತ್ತೊಮ್ಮೆ ಅವಕಾಶ Read more…

30 ವರ್ಷ ದಾಟಿದ ನಂತರ ಮಹಿಳೆಯರು ಸೇವಿಸಲೇಬೇಕು ಈ ‘ಆಹಾರ’

ವಯಸ್ಸಾಗುತ್ತಾ ಹೋದಂತೆ ದೇಹದಲ್ಲಿ ಹಲವಾರು ಬದಲಾವಣೆಗಳು ಆಗುತ್ತವೆ. 30 ವರ್ಷ ದಾಟಿದ ಬಳಿಕ ದೇಹದಲ್ಲಿ ಹಾರ್ಮೋನ್ ಗಳ ವ್ಯತ್ಯಯ ಕಂಡು ಬರುತ್ತದೆ. ಇದು ತೂಕದಲ್ಲಿ ಏರುಪೇರು ಉಂಟು ಮಾಡುತ್ತದೆ. Read more…

ಸಾಲ ಮತ್ತು ಹಣಕಾಸಿನ ತೊಂದರೆ ನಿವಾರಿಸುತ್ತವೆ ಈ ಸರಳ ಪರಿಹಾರಗಳು…!

ಹಣಕಾಸಿನ ಅಡಚಣೆಗಳು ಸಹಜ. ಆರ್ಥಿಕ ಮುಗ್ಗಟ್ಟಿನಿಂದಾಗಿ ಅನೇಕ ಕೆಲಸಗಳು ಅಪೂರ್ಣವಾಗುತ್ತವೆ. ಪ್ರಮುಖ ಕಾರ್ಯಗಳನ್ನು ಮಾಡಲು ಸಾಧ್ಯವಾಗುವುದಿಲ್ಲ. ಇದಕ್ಕೆಲ್ಲ ವಾಸ್ತುಶಾಸ್ತ್ರದಲ್ಲಿ ಸುಲಭದ ಪರಿಹಾರವಿದೆ. ಇವುಗಳನ್ನು ಅನುಸರಿಸಿದ್ರೆ ಹಣವನ್ನು ಆಕರ್ಷಿಸಬಹುದು. ಮನೆಯಲ್ಲಿ Read more…

ಈ ರಾಶಿಯವರಿಗೆ ಇದೆ ಇಂದು ಮನೆಯಲ್ಲಿ ಸಂತೋಷದ ವಾತಾವರಣ

ಮೇಷ ರಾಶಿ ವ್ಯಾಪಾರದಲ್ಲಿ ತೊಡಗಿಕೊಳ್ಳುತ್ತೀರಿ, ಅದರಲ್ಲೇ ಲಾಭವೂ ಆಗಲಿದೆ. ಕೆಲಸದಲ್ಲಿ ಯಶಸ್ಸು ಸಿಗುವುದು ವಿಳಂಬವಾಗಬಹುದು. ಮಧ್ಯಾಹ್ನದ ನಂತರ ಮನೆಯಲ್ಲಿ ಆತಂಕದ ವಾತಾವರಣ ಉಂಟಾಗಬಹುದು. ವೃಷಭ ರಾಶಿ ಮನೆ ಮತ್ತು Read more…

ಬಾಡಿಗೆ ಮನೆಯಲ್ಲೂ ನೀವು ಸುಖ – ಶಾಂತಿಯಿಂದಿರಲು ಈ ವಾಸ್ತು ಟಿಪ್ಸ್ ಫಾಲೋ ಮಾಡಿ

ನಾವು ವಾಸಿಸುವ ಮನೆ ವಾಸ್ತು ಪ್ರಕಾರವಿದ್ದರೆ ಮಾತ್ರ ನಮಗೆ ಒಳ್ಳೆಯದಾಗುತ್ತದೆ. ಆದರೆ ಹೆಚ್ಚಿನ ಜನರು ಉದ್ಯೋಗ ಮತ್ತು ಅಧ್ಯಯನಕ್ಕಾಗಿ ತಮ್ಮ ಮನೆಗಳಿಂದ ದೂರ ಹೋಗಿ ಬಾಡಿಗೆ ಮನೆಯಲ್ಲಿ ವಾಸವಾಗಿರುತ್ತಾರೆ. Read more…

ಪೂರ್ವಜರನ್ನು ಪ್ರಸನ್ನಗೊಳಿಸಲು ಪಿತೃ ಪಕ್ಷದಲ್ಲಿ ಹೀಗೆ ಮಾಡಿ

ಪಿತೃ ಪಕ್ಷ  ಪೂರ್ವಜರನ್ನು ಮೆಚ್ಚಿಸಲು ಇದು ಒಳ್ಳೆ ಸಮಯವಾಗಿದೆ. ಅ. 14ರಂದು ಪಿತೃ ಪಕ್ಷದ ಕೊನೆ ದಿನ. ಆ ದಿನ ಪೂರ್ವಜರ ಶ್ರಾದ್ಧ ಮಾಡಲಾಗುತ್ತದೆ. ಪಿತೃ ಪಕ್ಷದಲ್ಲಿ ಪೂರ್ವಜರು Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...