alex Certify Live News | Kannada Dunia | Kannada News | Karnataka News | India News - Part 961
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಮತ್ತೊಂದು ನವಜಾತ ಶಿಶು ಮಾರಾಟ ಪ್ರಕರಣ; ತಾಯಿ ಸೇರಿ ಐವರು ಅರೆಸ್ಟ್

ಹಾಸನ: ರಾಜ್ಯದಲ್ಲಿ ಮತ್ತೊಂದು ಶಿಶು ಮಾರಾಟ ಪ್ರಕರಣ ಬೆಳಕಿಗೆ ಒಂದಿದೆ. ಒಂದು ದಿನದ ಮಗುವನ್ನು ಹೆತ್ತ ತಾಯಿಯೇ ಮಾರಾಟ ಮಾಡಿದ್ದು, ತಾಯಿ ಸೇರಿ ಐವರನ್ನು ಬಂಧಿಸಲಾಗಿದೆ. ಹಾಸನ ಜಿಲ್ಲೆಯ Read more…

ಅನೇಕ ರೋಗಗಳನ್ನು ದೂರವಿಡುತ್ತದೆ ಈ ಡಿಟಾಕ್ಸ್‌ ಪಾನೀಯ…!

ತುಳಸಿ ಎಲೆಯ ಹತ್ತಾರು ಪ್ರಯೋಜನಗಳ ಬಗ್ಗೆ ನಮಗೆಲ್ಲಾ ಗೊತ್ತಿದೆ. ಇದು ಅನೇಕ ರೋಗಗಳನ್ನು ದೂರವಿಡಬಲ್ಲದು. ಬದಲಾಗುತ್ತಿರುವ ಋತುಮಾನದಲ್ಲಿ ಕಾಡುವ ಅನೇಕ ಆರೋಗ್ಯ ಸಂಬಂಧಿ ಸಮಸ್ಯೆಗಳಿಗೆ ತುಳಸಿಯಲ್ಲಿ ಪರಿಹಾರವಿದೆ. ಅದರಲ್ಲೂ Read more…

ಪುಣೆ ವೈದ್ಯರ ಸಾಧನೆ: ರಕ್ತ ವರ್ಗಾವಣೆಯಿಲ್ಲದೆಯೇ ಯಕೃತ್ತು ಕಸಿ ಶಸ್ತ್ರಚಿಕಿತ್ಸೆ ಯಶಸ್ವಿ….!

ರಕ್ತ ವರ್ಗಾವಣೆಯಿಲ್ಲದೆಯೇ (blood transfusion) ಪುಣೆ ಆಸ್ಪತ್ರೆಯೊಂದು ಯಕೃತ್ತಿನ ಕಸಿ ಶಸ್ತ್ರ ಚಿಕಿತ್ಸೆಯನ್ನ ಯಶಸ್ವಿಯಾಗಿ ಮಾಡಿದೆ. ಕೊನೆ ಹಂತದ ಯಕೃತ್ತಿನ ಕಾಯಿಲೆಯಿಂದ ಬಳಲುತ್ತಿದ್ದ 52 ವರ್ಷದ ವ್ಯಕ್ತಿಗೆ ಯಕೃತ್ತಿನ Read more…

‘ಹುಬ್ಬಳ್ಳಿ ಇನ್ಸ್ಪೆಕ್ಟರ್’ ಅಮಾನತು ಮಾಡಲ್ಲ, ಕಡ್ಡಾಯ ರಜೆ ಮೇಲೆ ಹೋಗಿಲ್ಲ: ಗೃಹ ಸಚಿವ ಜಿ.ಪರಮೇಶ್ವರ್ ಸ್ಪಷ್ಟನೆ

ಬೆಂಗಳೂರು :   ‘ಹುಬ್ಬಳ್ಳಿ ಇನ್ಸ್‌ಪೆಕ್ಟರ್‌’ ರನ್ನು ಅಮಾನತು ಮಾಡಲ್ಲ, ಅವರು ಕಡ್ಡಾಯ ರಜೆ ಮೇಲೆ ಹೋಗಿಲ್ಲ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಸ್ಪಷ್ಟನೆ ನೀಡಿದ್ದಾರೆ. ಇಂದು ಸುದ್ದಿಗಾರರ ಜೊತೆ Read more…

ಕ್ರಿಕೆಟ್ ನ ಈ ನಿಯಮವನ್ನು ಬದಲಾಯಿಸಿದ ʻICCʼ : ಈ ಹಿಂದೆ ಫೀಲ್ಡಿಂಗ್ ತಂಡವು ಪಡೆಯುತ್ತಿತ್ತು ಇದರ ಲಾಭ!

ಮುಂಬೈ : ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಕಳೆದ ತಿಂಗಳು ಆಟದ ನಿಯಮಗಳಲ್ಲಿ ಕೆಲವು ಪ್ರಮುಖ ಬದಲಾವಣೆಗಳನ್ನು ಮಾಡಿತು, ಆದರೆ ಅವುಗಳ ಬಗ್ಗೆ ಯಾವುದೇ ಅಧಿಕೃತ ಪ್ರಕಟಣೆ ಮಾಡಲಾಗಿಲ್ಲ, Read more…

ʼಕಿಡ್ನಿʼ ವೈಫಲ್ಯಕ್ಕೂ ಮೊದಲು ದೇಹದಲ್ಲಿ ಕಾಣಿಸಿಕೊಳ್ಳುತ್ತೆ ಈ ಲಕ್ಷಣ.…!

ಮೂತ್ರಪಿಂಡ ಅಥವಾ ಕಿಡ್ನಿ ನಮ್ಮ ದೇಹದ ಪ್ರಮುಖ ಅಂಗ. ಇದು ಇಡೀ ದೇಹವು ಸರಿಯಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ. ಅನೇಕ ಬಾರಿ ಜನರು ಮೂತ್ರಪಿಂಡ ವೈಫಲ್ಯವನ್ನು ಎದುರಿಸುತ್ತಾರೆ. ತಪ್ಪು Read more…

ಸೆಕ್ಯೂರಿಟಿ ಗಾರ್ಡ್‌ ಆಗಿದ್ದವರೀಗ 2024 ರ ಮೊದಲ ಬಿಲಿಯನೇರ್; ಇಲ್ಲಿದೆ ನಿಕೇಶ್‌ ಅರೋರಾ ಸಾಧನೆಯ ಹಾದಿ…!

ಗೂಗಲ್‌, ಮೈಕ್ರೋಸಾಫ್ಟ್‌ನಂತಹ ದೈತ್ಯ ಕಂಪನಿಗಳಲ್ಲಿ ಭಾರತೀಯ ಮೂಲದ ಸಿಇಓಗಳಿದ್ದಾರೆ. ಈ ಪಟ್ಟಿಗೆ ಹೊಸ ಸೇರ್ಪಡೆ ಭಾರತೀಯ ಮೂಲದ ಟೆಕ್ ಸಿಇಒ ನಿಕೇಶ್ ಅರೋರಾ. ಒಂದು ಕಾಲದಲ್ಲಿ ಗೂಗಲ್‌ನಲ್ಲಿ ಅತಿ Read more…

BREAKING : ಬಿಗ್ ಬಾಸ್ ಸ್ಪರ್ಧಿ ‘ಡ್ರೋನ್ ಪ್ರತಾಪ್’ ಗೆ ಫುಡ್ ಪಾಯ್ಸನ್ : ಆಸ್ಪತ್ರೆಗೆ ದಾಖಲು

ಬೆಂಗಳೂರು : ಬಿಗ್ ಬಾಸ್ ಸ್ಪರ್ಧಿ ಡ್ರೋನ್ ಪ್ರತಾಪ್ ಗೆ ಫುಡ್ ಪಾಯ್ಸನ್ ಆಗಿದ್ದು,  ಆಸ್ಪತ್ರೆಗೆ ದಾಖಲಾಗಿದ್ದಾರೆ  ಎಂದು ತಿಳಿದು ಬಂದಿದೆ. ಆದರೆ ಸೋಶಿಯಲ್ ಮೀಡಿಯಾದಲ್ಲಿ ಬಿಗ್ ಬಾಸ್ Read more…

BIG NEWS: ರಾಜಾರೋಷವಾಗಿ ಹಗಲಲ್ಲೇ ನಡೆಯುತ್ತಿರುವ ಅಕ್ರಮಗಳು ಸರ್ಕಾರದ ಕಣ್ಣಿಗೆ ಕಾಣುತ್ತಿಲ್ಲ; ಅಪರಾಧಿಗಳನ್ನು ಹಿಡಿಯಲು ಸಿಎಂಗೆ ತಾಕತ್ತಿಲ್ಲ: ಮಾಜಿ ಸಿಎಂ ಬೊಮ್ಮಾಯಿ ಆಕ್ರೋಶ

ಬೆಂಗಳೂರು: ರಾಮ ಮಂದಿರ ಉದ್ಘಾಟನೆಯ ಸಂದರ್ಭದಲ್ಲಿ ಕರಸೇವಕರನ್ನು ಬಂಧಿಸುವ ಅಗತ್ಯವೇನಿತ್ತು? ಎಂದು ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಪ್ರಶ್ನಿಸಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಿಎಂ ಬೊಮ್ಮಾಯಿ, ರಾಮ Read more…

ಅಪರೂಪದ ಘಟನೆ: ಒಂದು ಗಂಟೆ ಅವಧಿಯಲ್ಲಿ ಅವಳಿಗಳ ಜನನ : ಆದರೆ ಇಬ್ಬರು ಜನಿಸಿದ ವರ್ಷವೇ ಬೇರೆ ಬೇರೆ….!

ನ್ಯೂಜೆರ್ಸಿಯ ದಂಪತಿ ತಮ್ಮ ಅವಳಿ ಮಕ್ಕಳನ್ನು ಬೇರೆ ಬೇರೆ ದಿನವಷ್ಟೇ ಅಲ್ಲ ಬೇರೆ ಬೇರೆ ವರ್ಷದಂದು ಸ್ವಾಗತಿಸಿದ್ದಾರೆ. ತುಂಬಾ ಅಪರೂಪವೆನಿಸುವ ಇಂತಹ ಪ್ರಕರಣಗಳಲ್ಲಿ 36 ವರ್ಷದ ಬಿಲ್ಲಿ ಹಂಫ್ರಿ, Read more…

ದೆಹಲಿ ಮದ್ಯ ನೀತಿಯಲ್ಲಿ ‘ಭ್ರಷ್ಟಾಚಾರ’ ನಡೆದಿಲ್ಲ, ಪ್ರಾಮಾಣಿಕತೆಯೇ ನನ್ನ ದೊಡ್ಡ ಆಸ್ತಿ: ದೆಹಲಿ CM ಕೇಜ್ರಿವಾಲ್

ನವದೆಹಲಿ : ಪ್ರಾಮಾಣಿಕತೆ ತನ್ನ ದೊಡ್ಡ ಆಸ್ತಿ ಎಂದು ಪ್ರತಿಪಾದಿಸಿದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಗುರುವಾರ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇಡಿ) Read more…

ರಕ್ತ ಘಟಕಗಳ ಪೂರೈಕೆ, ಸಂಸ್ಕರಣಾ ವೆಚ್ಚಗಳನ್ನು ಹೊರತುಪಡಿಸಿ ಎಲ್ಲಾ ಶುಲ್ಕಗಳನ್ನು ನಿಷೇಧಿಸಿದ ʻDCGIʼ

ನವದೆಹಲಿ :  ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (DCGI) ಗುರುವಾರ ರಕ್ತ ಘಟಕಗಳ ಪೂರೈಕೆ ಮತ್ತು ಸಂಸ್ಕರಣಾ ವೆಚ್ಚವನ್ನು ಹೊರತುಪಡಿಸಿ ಎಲ್ಲಾ ಶುಲ್ಕಗಳನ್ನು ನಿಷೇಧಿಸಿದೆ. ರಕ್ತವು ಮಾರಾಟಕ್ಕಿಲ್ಲ” Read more…

BREAKING : ಲಿಫ್ಟ್ ನಲ್ಲಿ ಅರ್ಧಗಂಟೆ ಸಿಲುಕಿದ ಸಂಸದ ಉಮೇಶ್ ಜಾಧವ್, ಇತರರು!

ಬೆಂಗಳೂರು : ಬೆಂಗಳೂರಿನ ಬಿಜೆಪಿ ಕಚೇರಿಗೆ ಆಗಮಿಸಿದ್ದ ಸಂಸದ ಉಮೇಶ್‌ ಜಾಧವ್‌ ಅವರು ಅರ್ಧ ಗಂಟೆಗಳ  ಲಿಫ್ಟ್‌ ನಲ್ಲಿ ಸಿಲುಕಿಕೊಂಡಿದ್ದ ಘಟನೆ ನಡೆದಿದೆ. ಇಂದು ಬೆಂಗಳೂರಿನ ಬಿಜೆಪಿ ಕಚೇರಿಗೆ Read more…

World Braille Day 2023 : ‘ಲೂಯಿಸ್ ಬ್ರೈಲ್’ ಯಾರು ? ವಿಶ್ವ ಬ್ರೈಲ್ ದಿನಾಚರಣೆಯ ಮಹತ್ವ ತಿಳಿಯಿರಿ

(ಜನವರಿ 4) ರಂದು ಇಂದು ವಿಶ್ವ ಬ್ರೈಲ್ ದಿನ ಆಚರಿಸಲಾಗುತ್ತಿದೆ. ಬ್ರೈಲ್ ಕೋಡ್ ಅನ್ನು ಕಂಡುಹಿಡಿದ ಲೂಯಿಸ್ ಬ್ರೈಲ್ ಅವರನ್ನು ಗೌರವಿಸಲು ಜನವರಿ 4 ರಂದು ಇಂದು ವಿಶ್ವ Read more…

BIG NEWS: ಯತೀಂದ್ರ ಹಾಗೂ ಸಿದ್ದರಾಮಯ್ಯ ಪಾಕಿಸ್ತಾನಕ್ಕೆ ಹೋಗುವುದು ಒಳ್ಳೆಯದು; ಮಾಜಿ ಸಚಿವ ಕೆ. ಎಸ್. ಈಶ್ವರಪ್ಪ ವಾಗ್ದಾಳಿ

ಶಿವಮೊಗ್ಗ: ಭಾರತ ಹಿಂದೂ ರಾಷ್ಟ್ರವಾದರೆ ಪಾಕಿಸ್ತಾನದ ರೀತಿ ಆಗುತ್ತದೆ ಎಂಬ ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿರುವ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ, ಯತೀಂದ್ರ ಹಾಗೂ ಸಿದ್ದರಾಮಯ್ಯ Read more…

Suryayaan Big Update: ʻಆದಿತ್ಯ-ಎಲ್ 1 ಮಿಷನ್ʼ ನ ನಿರ್ಣಾಯಕ ಕ್ಷಣಕ್ಕೆ ತಯಾರಿ : ಜ.6 ಕ್ಕೆ ತಲುಪಲಿದೆ ʻL-1 ಪಾಯಿಂಟ್‌ʼ!

ನವದೆಹಲಿ :  ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ತನ್ನ ಮೊದಲ ಸೌರ ಮಿಷನ್ ಆದಿತ್ಯ -ಎಲ್ 1 ನಲ್ಲಿ ನಿರ್ಣಾಯಕ ಕ್ಷಣಕ್ಕೆ ತಯಾರಿ ನಡೆಸುತ್ತಿರುವಾಗ, ಜನವರಿ 6 Read more…

ಯಾವ ರೀತಿಯ ‘ಸಿನಿಮಾ’ ಮಾಡಬೇಕು ಎಂಬುದು ನಿರ್ದೇಶಕರಿಗೆ ಬಿಟ್ಟಿದ್ದು: ಜಾವೇದ್ ಅಖ್ತರ್

ಭಾರತೀಯ ಚಿತ್ರರಂಗದಲ್ಲಿ ಹಲವು ವರ್ಷಗಳಿಂದ ಸಾಕಷ್ಟು ಬದಲಾವಣೆಗಳು ಆಗಿದೆ, ಜನರಿಗಾಗಿ ಯಾವ ರೀತಿಯ ಚಲನಚಿತ್ರಗಳನ್ನು ಮಾಡಬೇಕೆಂದು ನಿರ್ಧರಿಸುವುದು ನಿರ್ದೇಶಕರಿಗೆ ಬಿಟ್ಟದ್ದು ಎಂದು ಹಿರಿಯ ಗೀತರಚನೆಕಾರ ಮತ್ತು ಚಿತ್ರಕಥೆಗಾರ ಜಾವೇದ್ Read more…

BIG NEWS: ಲೋಕಸಭಾ ಚುನಾವಣೆ ಸ್ಪರ್ಧೆ ಬಗ್ಗೆ ಸಚಿವ ಸತೀಶ್ ಜಾರಕಿಹೊಳಿ ಸ್ಪಷ್ಟನೆ

ಬೆಂಗಳೂರು: ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳಲ್ಲಿ ಚಟುವಟಿಕೆಗಳು ಗರಿಗೆದರಿವೆ. ಲೋಕೋಪಯೋಗಿ ಸಚಿವ ಸತೀಶ್ ಜರಕಿಹೊಳಿ ಈ ಬಾರಿ ಲೋಕಸಭಾ ಚುನವಣೆಗೆ ಸ್ಪರ್ಧಿಸಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. Read more…

ರಾಜ್ಯ ಸರ್ಕಾರದಿಂದ ʻರೈತರಿಗೆ ಹೊಸ ವರ್ಷದ ಗಿಫ್ಟ್‌ʼ : ಜಮೀನಿನ ಅಳತೆ, ಸರ್ವೇ, ಪೋಡಿ, ಹದ್ದುಬಸ್ತು ಸೇವಾ ಶುಲ್ಕ ಇಳಿಕೆ

ಬೆಂಗಳೂರು : ರಾಜ್ಯ ಸರ್ಕಾರವು ರೈತ ಸಮುದಾಯಕ್ಕೆ ಮತ್ತೊಂದು ಭರ್ಜರಿ ಸಿಹಿಸುದ್ದಿ ನೀಡಿದ್ದು, ಜಮೀನಿನ ಅಳತೆ, ಸರ್ವೇ, ಪೋಡಿ, ಹದ್ದುಬಸ್ತು ಸೇವಾ ಶುಲ್ಕವನ್ನು ಇಳಿಕೆ ಮಾಡಿ ಆದೇಶ ಹೊರಡಿಸಿದೆ. Read more…

BREAKING : ರಾಮಮಂದಿರಕ್ಕೆ ಬಾಂಬ್ ಸ್ಪೋಟದ ಬೆದರಿಕೆ : ಇಬ್ಬರು ಆರೋಪಿಗಳು ಅರೆಸ್ಟ್

ಉತ್ತರ ಪ್ರದೇಶ : ರಾಮಮಂದಿರಕ್ಕೆ ಬಾಂಬ್ ಸ್ಪೋಟದ ಬೆದರಿಕೆ ಹಾಕಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಥಾಹರ್ ಸಿಂಗ್ ಮತ್ತು ಓಂ ಪ್ರಕಾಶ್ ಮಿಶ್ರಾ ಎಂದು ಗುರುತಿಸಲಾಗಿದೆ. ಇಬ್ಬರು Read more…

JOB ALERT : ಉದ್ಯೋಗಾಂಕ್ಷಿಗಳೇ ಗಮನಿಸಿ : ‘ಆದಾಯ ತೆರಿಗೆ ಇಲಾಖೆ’ಯಲ್ಲಿ 291 ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಜ.19 ಕೊನೆಯ ದಿನ

ನವದೆಹಲಿ : ‘ಆದಾಯ ತೆರಿಗೆ ಇಲಾಖೆ’ಯಲ್ಲಿ 291 ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಜ.19 ಕೊನೆಯ ದಿನವಾಗಿದೆ. ಮುಂಬೈನ ಆದಾಯ ತೆರಿಗೆ ಇಲಾಖೆ ಕ್ರೀಡಾ ಕೋಟಾದಡಿ ವಿವಿಧ ಹುದ್ದೆಗಳಿಗೆ ಅರ್ಜಿ Read more…

ರಾಮನ ಬಗ್ಗೆ ಹೇಳಿಕೆ ನೀಡಿದ ಜಿತೇಂದ್ರ ಅವಾದ್ ನನ್ನು ಕೊಲ್ಲುತ್ತೇನೆ……! ಪರಮಹಂಸ ಆಚಾರ್ಯ

ನವದೆಹಲಿ: ಎನ್ಸಿಪಿ ಶರದ್ ಪವಾರ್ ಬಣದ ನಾಯಕ ಜಿತೇಂದ್ರ ಅವಾದ್ ಅವರ ಹೇಳಿಕೆಯ ಬಗ್ಗೆ ಅಯೋಧ್ಯೆಯ ಪರಮಹಂಸ ಆಚಾರ್ಯ ದೊಡ್ಡ ಹೇಳಿಕೆ ನೀಡಿದ್ದು, ಜೀತೇಂದ್ರ ಅವಾದ್‌ ವಿರುದ್ಧ ಕ್ರಮ Read more…

BREAKING : ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 760 ಹೊಸ ‘ಕೊರೊನಾ ಕೇಸ್’ ಪತ್ತೆ, ಇಬ್ಬರು ಸಾವು

ನವದೆಹಲಿ : ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 760 ಹೊಸ ಕೋವಿಡ್ ಪ್ರಕರಣಗಳ ಪತ್ತೆಯಾಗಿದೆ ಮತ್ತು ಇಬ್ಬರು ವೈರಲ್ ಕಾಯಿಲೆಗೆ ಬಲಿಯಾಗಿದ್ದಾರೆ ಎಂದು ಆರೋಗ್ಯ ಸಚಿವಾಲಯ ಗುರುವಾರ ತಿಳಿಸಿದೆ. Read more…

ಈ ದೇಶದ 100 ಪ್ರತಿಶತ ಜನರು ವಿದ್ಯಾವಂತರು, ಆದರೂ ತನ್ನದೇ ಆದ ಸೈನ್ಯ, ವಿಮಾನ ನಿಲ್ದಾಣವಿಲ್ಲ…..!

ಜಗತ್ತಿನ ಪ್ರತಿಯೊಂದು ದೇಶವೂ ವಿಭಿನ್ನವಾಗಿಯೇ ಇದೆ. ಪ್ರತಿ ರಾಷ್ಟ್ರಕ್ಕೂ ತನ್ನದೇ ಆದ ವಿಶೇಷತೆಯಿದೆ. 100 ಪ್ರತಿಶತದಷ್ಟು ಜನರು ವಿದ್ಯಾವಂತರೇ ಇರುವ ದೇಶವೊಂದು ನಮ್ಮಲ್ಲಿದೆ. ವಿಚಿತ್ರವೆಂದರೆ ಈ ದೇಶ ತನ್ನದೇ Read more…

ಬೆಂಗಳೂರಲ್ಲಿ ನಾಳೆಯಿಂದ 3 ದಿನ ‘ಸಿರಿಧಾನ್ಯ ಮತ್ತು ಸಾವಯವ ಮೇಳ’, ಏನೆಲ್ಲಾ ಇರಲಿದೆ..?

ಬೆಂಗಳೂರಿನ ಅರಮನೆ ಮೈದಾನದಲ್ಲಿ ನಾಳೆಯಿಂದ 3 ದಿನ ‘ಸಿರಿಧಾನ್ಯ ವಾಣಿಜ್ಯ ಅಂತರಾಷ್ಟ್ರೀಯ ಮೇಳ’ ನಡೆಯಲಿದ್ದು, ನಾಳೆ ಬೆಳಗ್ಗೆ 11 ಗಂಟೆಗೆ ಚಾಲನೆ ಸಿಗಲಿದೆ. ಜ.5ರಂದು ಬೆಳಗ್ಗೆ 11 ಗಂಟೆಗೆ Read more…

5 ಮಂಟಪಗಳನ್ನು ಹೊಂದಿರುತ್ತದೆ ಅಯೋಧ್ಯೆ ರಾಮ ಮಂದಿರ: ಶ್ರೀ ರಾಮ್ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ನಿಂದ ವೈಶಿಷ್ಟ್ಯಗಳ ಪಟ್ಟಿ ಬಿಡುಗಡೆ

ಅಯೋಧ್ಯೆ ರಾಮ ದೇವಾಲಯದ ಪ್ರತಿ ಮಹಡಿಯು 20 ಅಡಿ ಎತ್ತರದಿಂದ ಹಿಡಿದು 392 ಕಂಬಗಳು ಮತ್ತು 44 ಬಾಗಿಲುಗಳನ್ನು ಹೊಂದಿರಲಿದೆ. ಈ ಬಗ್ಗೆ ಶ್ರೀ ರಾಮ್ ಜನ್ಮಭೂಮಿ ತೀರ್ಥ Read more…

BIG NEWS: ನಾನೂ ರಾಮ ಭಕ್ತ ನನ್ನನ್ನೂ ಬಂಧಿಸಿ; ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ನಾಯಕರಿಂದ ಮತ್ತೊಂದು ಅಭಿಯಾನ ಆರಂಭ

ಬೆಂಗಳೂರು: ಕರಸೇವಕ ಶ್ರೀಕಾಂತ್ ಪೂಜಾರಿ ಬಂಧನ ಖಂಡಿಸಿ ರಾಜ್ಯ ಬಿಜೆಪಿ ನಾಯಕರು ಕಾಂಗ್ರೆಸ್ ಸರ್ಕಾರದ ವಿರುದ್ಧ ಮತ್ತೊಂದು ಅಭಿಯಾನ ಆರಂಭಿಸಿದ್ದಾರೆ. ನಾನೂ ಕರಸೇವಕ, ನನ್ನನ್ನೂ ಬಂಧಿಸಿ ಎಂದು ಫೇಸ್ Read more…

ಬಿಜೆಪಿಗೆ ಅಷ್ಟು ಪ್ರೀತಿ ಇದ್ರೆ ‘ಪ್ರಹ್ಲಾದ್ ಜೋಶಿ’ ಬದಲು ‘ಶ್ರೀಕಾಂತ್ ಪೂಜಾರಿ’ಗೆ ಟಿಕೆಟ್ ನೀಡಲಿ : ಕಾಂಗ್ರೆಸ್

ಬೆಂಗಳೂರು : ಬಿಜೆಪಿಗೆ ಅಷ್ಟು ಪ್ರೀತಿ ಇದ್ರೆ ಪ್ರಹ್ಲಾದ್ ಜೋಶಿ ಬದಲು ‘ಶ್ರೀಕಾಂತ್ ಪೂಜಾರಿ’ಗೆ ಟಿಕೆಟ್ ನೀಡಲಿ ಎಂದು ಕಾಂಗ್ರೆಸ್ ಟಾಂಗ್ ನೀಡಿದೆ. ಈ ಬಗ್ಗೆ ಎಕ್ಸ್ ನಲ್ಲಿ Read more…

ಬೂಟಿನಲ್ಲಿ ಥಮ್ಸ್ ಅಪ್ ಸುರಿದು ಕುಡಿದ ಜೋಡಿ! ವೈರಲ್ ವಿಡಿಯೋಗೆ ನೆಟ್ಟಿಗರ ಆಕ್ರೋಶ

ನವದೆಹಲಿ: ದೆಹಲಿ ಮೆಟ್ರೋದಲ್ಲಿ ಪ್ರಯಾಣಿಸುವಾಗ ಜೋಡಿಯೊಂದು ಥಮ್ಸ್‌ ಅಪ್‌ ಅನ್ನು ಬೂಟಿನಲ್ಲಿ ಸುರಿದುಕೊಂಡು ಕುಡಿದಿರುವ ವಿಡಿಯೋ ವೈರಲ್‌ ಆಗಿದೆ. ದೆಹಲಿ ಮೆಟ್ರೋ, ವೇದ್ ವ್ಯಾನ್ ಪಾರ್ಕ್ ಮತ್ತು ಇತರ Read more…

‘ಅಲೆಮಾರಿ’ ಸಮುದಾಯಕ್ಕೆ ಸರ್ಕಾರದಿಂದ ಮತ್ತೊಂದು ಗುಡ್ ನ್ಯೂಸ್ : 2 ಲಕ್ಷದವರೆಗೆ ಸಾಲ ಸೌಲಭ್ಯ

ಬೆಂಗಳೂರು : ಅಲೆಮಾರಿ ಸಮುದಾಯಕ್ಕೆ ಸರ್ಕಾರ ಮತ್ತೊಂದು ಗುಡ್ ನ್ಯೂಸ್ ನೀಡಿದ್ದು, ಸರ್ಕಾರ 2 ಲಕ್ಷ ಸಾಲ ಸೌಲಭ್ಯ ನೀಡಲಿದೆ. ಈ ಬಗ್ಗೆ ಮಾಹಿತಿ ನೀಡಿದ ಸಚಿವ ಮಹಾದೇವಪ್ಪ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...