alex Certify Live News | Kannada Dunia | Kannada News | Karnataka News | India News - Part 953
ಕನ್ನಡ ದುನಿಯಾ
    Dailyhunt JioNews

Kannada Duniya

ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಾಕ್ಷರಿ ವರ್ಗಾವಣೆ ಮರು ಪರಿಶೀಲಿಸಲು KSAT ಆದೇಶ

ಬೆಂಗಳೂರು: ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ಅವರ ವರ್ಗಾವಣೆ ಮರು ಪರಿಶೀಲಿಸುವಂತೆ ರಾಜ್ಯ ಸರ್ಕಾರಕ್ಕೆ ಕರ್ನಾಟಕ ರಾಜ್ಯ ಆಡಳಿತ ನ್ಯಾಯ ಮಂಡಳಿ(KSAT) ಆದೇಶಿಸಿದೆ. ವರ್ಗಾವಣೆ Read more…

BIG NEWS : ಭೂ ವಿಜ್ಞಾನ ಉಪಕ್ರಮʼ ಕ್ಕೆ ಕೇಂದ್ರ ಸಚಿವ ಸಂಪುಟ ಅನುಮೋದನೆ: ಯೋಜನೆಗೆ 4,797 ಕೋಟಿ ರೂ. ಘೋಷಣೆ

ನವದೆಹಲಿ. ಭೂ ವಿಜ್ಞಾನ ಸಚಿವಾಲಯದ ಐದು ಉಪ ಯೋಜನೆಗಳನ್ನು ಒಳಗೊಂಡ “ಭೂ ವಿಜ್ಞಾನ” ಉಪಕ್ರಮಕ್ಕೆ ಕೇಂದ್ರ ಸರ್ಕಾರ ಶುಕ್ರವಾರ ಅನುಮೋದನೆ ನೀಡಿದೆ. 2021-26ರ ಅವಧಿಯಲ್ಲಿ ಇದಕ್ಕಾಗಿ 4,797 ಕೋಟಿ Read more…

BREAKING : ಬೆಂಗಳೂರಿನಲ್ಲಿ ಕಿಲ್ಲರ್ ʻBMTCʼ ಬಸ್ ಗೆ ಮತ್ತೊಂದು ಬಲಿ : ಬೈಕ್‌ ಸವಾರ ಸಾವು

ಬೆಂಗಳೂರು : ಬೆಂಗಳೂರಿನಲ್ಲಿ ಕಿಲ್ಲರ್‌ ಬಿಎಂಟಿಸಿ ಬಸ್‌ ಗೆ ಮತ್ತೊಂದು ಬಲಿಯಾಗಿದ್ದು, ಬೈಕ್‌ ಸವಾರ ಸಾವನ್ನಪ್ಪಿರುವ ಘಟನೆ ನಡೆದಿದೆ. ಬೆಂಗಳೂರಿನ ಮಾರತ್ತಹಳ್ಳಿ ವರ್ತೂರು ಮುಖ್ಯ ರಸ್ತೆಯಲ್ಲಿ ಈ ಅಪಘಾತ Read more…

BIG NEWS : ವಿಚ್ಛೇದಿತ ಮುಸ್ಲಿಂ ಮಹಿಳೆ ತನ್ನ ಮಾಜಿ ಪತಿಯಿಂದ ʻಜೀವನಾಂಶʼ ಪಡೆಯಬಹುದು : ಹೈಕೋರ್ಟ್ ತೀರ್ಪು

ಮುಂಬೈ: ವಿಚ್ಛೇದಿತ ಮುಸ್ಲಿಂ ಮಹಿಳೆಯರು ತಮ್ಮ ಮಾಜಿ ಪತಿಯಿಂದ ಬೇಷರತ್ತಾದ ಜೀವನಾಂಶವನ್ನು ಪಡೆಯಬಹುದು ಎಂದು ಬಾಂಬೆ ಹೈಕೋರ್ಟ್ ಮಂಗಳವಾರ ತೀರ್ಪು ನೀಡಿದೆ. ಇದಲ್ಲದೆ, ಎರಡನೇ ಮದುವೆಯ ನಂತರವೂ ಮಹಿಳೆಯರು Read more…

BREAKING NEWS: 2 ಕಾರ್, ಲಾರಿ ಡಿಕ್ಕಿಯಾಗಿ ಭೀಕರ ಅಪಘಾತ: ನಾಲ್ವರು ದುರ್ಮರಣ

ಧಾರವಾಡ: ಮುಂಬೈ -ಬೆಂಗಳೂರು ಹೆದ್ದಾರಿಯಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ನಾಲ್ವರು ಸಾವನ್ನಪ್ಪಿದ್ದಾರೆ. ಎರಡು ಕಾರು, ಲಾರಿ ನಡುವೆ ಸರಣಿ ಅಪಘಾತ ಸಂಭವಿಸಿದೆ. ಧಾರವಾಡ ಜಿಲ್ಲೆ ಕುಂದಗೋಳ ತಾಲೂಕಿನ ಬೆಳ್ಳಿಗಟ್ಟಿ Read more…

BREAKING : ವಿಮಾನ ಅಪಘಾತ : ಅಮೆರಿಕದ ಖ್ಯಾತ ನಟ ಕ್ರಿಶ್ಚಿಯನ್ ಆಲಿವರ್ ಸೇರಿ ನಾಲ್ವರು ಸಾವು

‌ ಅಮೆರಿಕಾದ ನಟ ಕ್ರಿಶ್ಚಿಯನ್ ಆಲಿವರ್ ವಿಮಾನ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಕ್ರಿಶ್ಚಿಯನ್ ಅವರ ಇಬ್ಬರು ಪುತ್ರಿಯರಾದ ಮಡಿತಾ, ಎನಿಕ್ ಹಾಗೂ ಪೈಲಟ್ ಕೂಡ ಅಪಘಾತದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಕ್ರಿಶ್ಚಿಯನ್ Read more…

BIG NEWS : ಗಾಝಾ ವಾಸಯೋಗ್ಯವಲ್ಲ: ವಿಶ್ವಸಂಸ್ಥೆಯ ʻAIDʼ ಮುಖ್ಯಸ್ಥ ಗ್ರಿಫಿತ್ಸ್ | UN Aid Chief Griffiths

ನ್ಯೂಯಾರ್ಕ್ : ವಿಶ್ವಸಂಸ್ಥೆಯ ಮಾನವೀಯ ವ್ಯವಹಾರಗಳ ಅಧೀನ ಪ್ರಧಾನ ಕಾರ್ಯದರ್ಶಿ ಮತ್ತು ತುರ್ತು ಪರಿಹಾರ ಸಂಯೋಜಕ ಮಾರ್ಟಿನ್ ಗ್ರಿಫಿತ್ಸ್, ಗಾಝಾ ವಾಸಯೋಗ್ಯವಲ್ಲ ಎಂದು ಹೇಳಿದ್ದಾರೆ. ಗಾಝಾ ಮೇಲೆ ಇಸ್ರೇಲ್‌ Read more…

ಪದೇ ಪದೇ ಮಾತಾಡಿಸಿದ್ದಕ್ಕೆ ಯುವತಿ ಮನೆಯವರಿಂದ ಯುವಕನ ಕೊಲೆ

ಚಿತ್ರದುರ್ಗ: ಪದೇ ಪದೇ ಯುವತಿಯನ್ನು ಮಾತನಾಡಿಸುತ್ತಿದ್ದ ಎಂಬ ಕಾರಣಕ್ಕೆ ಯುವಕನಿಗೆ ಚಾಕುವಿನಿಂದ ಇರಿದು ಕೊಲೆ ಮಾಡಲಾಗಿದೆ. ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ನಾಗನಾಯ್ಕನ ಕಟ್ಟೆ ಗ್ರಾಮದಲ್ಲಿ ಘಟನೆ ನಡೆದಿದೆ. Read more…

BREAKING : ಅಸ್ಸಾಂನ ಮೋರಿಗಾಂವ್ನಲ್ಲಿ 3.1 ತೀವ್ರತೆಯ ಭೂಕಂಪ

ನವದೆಹಲಿ : ಅಸ್ಸಾಂನ ಮೋರಿಗಾಂವ್‌ನಲ್ಲಿ ತಡರಾತ್ರಿ ರಿಕ್ಟರ್ ಮಾಪಕದಲ್ಲಿ 3.1 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ  ತಿಳಿಸಿದೆ. ಅಸ್ಸಾಂನ ಮೋರಿಗಾಂವ್‌ನಲ್ಲಿ ಶುಕ್ರವಾರ ರಾತ್ರಿ 11.38ಕ್ಕೆ Read more…

ಬರ ಬೆನ್ನಲ್ಲೇ ರೈತರಿಗೆ ಮತ್ತೊಂದು ಶಾಕ್: ಕೃಷಿ ಪಂಪ್ಸೆಟ್ ಗಳಿಗೆ ವಿದ್ಯುತ್ ಕಡಿತ

ಬೆಂಗಳೂರು: ಮೊದಲೇ ಬರದಿಂದ ಕಂಗಾಲಾದ ರೈತರಿಗೆ ವಿದ್ಯುತ್ ಲೋಡ್ ಶೆಡ್ಡಿಂಗ್ ಆತಂಕ ಎದುರಾಗಿದೆ. ಕೃಷಿ ಪಂಪ್ಸೆಟ್ ಗಳಿಗೆ ನೀಡುತ್ತಿದ್ದ 7 ಗಂಟೆ ವಿದ್ಯುತ್ ಅನ್ನು ದಿಢೀರ್ ಕಡಿತ ಮಾಡಲಾಗಿದೆ. Read more…

ಮಕ್ಕಳು ಸುಲಭವಾಗಿ ನೀರು ಕುಡಿಯಬೇಕೆಂದ್ರೆ ಹೀಗೆ ಮಾಡಿ

ಮನುಷ್ಯನ ದೇಹದಲ್ಲಿ ಶೇಕಡಾ 60ರಷ್ಟು ನೀರಿನ ಪ್ರಮಾಣವಿರುತ್ತದೆ. ಮೆದುಳು ಮತ್ತು ಹೃದಯದಲ್ಲಿ ಶೇಕಡಾ 73ರಷ್ಟು, ಶ್ವಾಸಕೋಶದಲ್ಲಿ ಶೇಕಡಾ 83ರಷ್ಟು, ಸ್ನಾಯುಗಳಲ್ಲಿ ಶೇಕಡಾ 64 ರಷ್ಟು ಮತ್ತು ಮೂತ್ರಪಿಂಡಗಳಲ್ಲಿ ಶೇಕಡಾ Read more…

BIG NEWS : 15,000 ಕೋಟಿ ರೂ.ಗಳ ಮಹಾದೇವ್ ಬೆಟ್ಟಿಂಗ್ ಆ್ಯಪ್ ಪ್ರಕರಣ : ಮುಂಬೈ ಕ್ರೈಂ ಬ್ರಾಂಚ್ ನಿಂದ ಮೊದಲ ಬಂಧನ

ಮುಂಬೈ : 15,000 ಕೋಟಿ ರೂ.ಗಳ ಮಹಾದೇವ್ ಬೆಟ್ಟಿಂಗ್ ಆ್ಯಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಅಪರಾಧ ವಿಭಾಗದ ವಿಶೇಷ ತನಿಖಾ ತಂಡ (ಎಸ್ಐಟಿ) ತನ್ನ ಮೊದಲ ಬಂಧನವನ್ನು ಪಡೆದುಕೊಂಡಿದೆ Read more…

OMG: ಹೀಗೆಲ್ಲ ಮಾಡ್ತಾರಾ ‘ಮಹಿಳೆ’ಯರು….! ತಿಳಿದ್ರೆ ನಿಮಗೂ ಆಶ್ಚರ್ಯವಾಗುತ್ತೆ

ಮಹಿಳೆಯರ ವಿಚಾರಕ್ಕೆ ಸಂಬಂಧಿಸಿದಂತೆ ವಿಶ್ವದಾದ್ಯಂತ ಅನೇಕ ಅಧ್ಯಯನಗಳು ನಡೆಯುತ್ತವೆ. ಅಧ್ಯಯನವೊಂದು ಮಹಿಳೆಯರಿಗೆ ಸಂಬಂಧಿಸಿದ ಕೆಲವೊಂದು ವಿಷಯಗಳನ್ನು ಹೊರ ಹಾಕಿದೆ. ಅದನ್ನು ಕೇಳಿದ್ರೆ ನಿಮಗೆ ಆಶ್ಚರ್ಯವಾಗೋದ್ರಲ್ಲಿ ಎರಡು ಮಾತಿಲ್ಲ. ಮಹಿಳೆಯರು Read more…

ವ್ಯಾಜ್ಯ ಬಗೆಹರಿಸಿಕೊಳ್ಳಲು ಮತ್ತೊಂದು ʻಬಂಪರ್ʼ ಅವಕಾಶ : ಜನವರಿ 9 ರಂದು ರಾಜ್ಯದಾದ್ಯಂತ ʻರಾಷ್ಟ್ರೀಯ ಲೋಕ್ ಅದಾಲತ್’

ಬೆಂಗಳೂರು : ರಾಜಿ ಸಂಧಾನದ ಮೂಲಕ ಬಾಕಿ ಇರುವ ವಿವಿಧ ಪ್ರಕರಣಗಳನ್ನು ಬಗೆಹರಿಸಿಕೊಳ್ಳಲು ಬಂಪರ್ ಅವಕಾಶವೊಂದು ಸಿಗುತ್ತಿದೆ. ಜನವರಿ 9 ರಂದು ರಾಜ್ಯದಾದ್ಯಂತ ಎಲ್ಲ ಜಿಲ್ಲಾ ಹಾಗೂ ತಾಲೂಕು Read more…

BIG NEWS : ಹಲಾಲ್ ಉತ್ಪನ್ನಗಳ ಮಾರಾಟ ನಿಷೇಧ : ಯುಪಿ ಸರ್ಕಾರದ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗೆ ಸುಪ್ರೀಂ ಕೋರ್ಟ್ ನೋಟಿಸ್

ನವದೆಹಲಿ: ರಾಜ್ಯದಲ್ಲಿ ಹಲಾಲ್ ಪ್ರಮಾಣೀಕೃತ ಉತ್ಪನ್ನಗಳ ಮಾರಾಟ, ಸಂಗ್ರಹಣೆ ಮತ್ತು ವಿತರಣೆಯನ್ನು ಸಂಪೂರ್ಣವಾಗಿ ನಿಷೇಧಿಸಿದ ಉತ್ತರ ಪ್ರದೇಶ ಸರ್ಕಾರದ ಅಧಿಸೂಚನೆಯನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ Read more…

ʼನೊಬೆಲ್ʼ ಬಹುಮಾನದ ಕುರಿತು ನಿಮಗೆ ತಿಳಿದಿದೆಯಾ ಈ ಇಂಟ್ರಸ್ಟಿಂಗ್‌ ಮಾಹಿತಿ

ಮನುಕುಲದ ಉದ್ಧಾರಕ್ಕೆ ಮಹತ್ವದ ಕೊಡುಗೆಗಳನ್ನು ನೀಡುವ ವ್ಯಕ್ತಿಗಳ ಸಾಧನೆಯನ್ನು ಸನ್ಮಾನಿಸಲೆಂದು 1901ರಿಂದ ನೊಬೆಲ್ ಪಾರಿತೋಷಕ ಕೊಡಲಾಗುತ್ತಿದೆ. ಆಲ್‌ಫ್ರೆಡ್ ನೊಬೆಲ್‌ ಈ ಪಾರಿತೋಷಕದ ಸೃಷ್ಟಿಕರ್ತನಾಗಿದ್ದು, ಆತನ ಆಶಯದಂತೆ ಅಪ್ರತಿಮ ಸಾಧಕರನ್ನು Read more…

ಬೆಂಗಳೂರಲ್ಲಿ ಮತ್ತೆ ಡಬಲ್ ಡೆಕ್ಕರ್ ಬಸ್: ಸಾರಿಗೆ ನಿಗಮಗಳಿಗೆ ತೆರಿಗೆ ವಿನಾಯಿತಿ

ಬೆಂಗಳೂರು: ಸಾರಿಗೆ ನಿಗಮಗಳಿಗೆ ತೆರಿಗೆ ವಿನಾಯಿತಿ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಈ ಮೂಲಕ ಶಕ್ತಿ ಯೋಜನೆಯಿಂದ ನಿಗಮಗಳಿಗೆ ಉಂಟಾಗಿರುವ Read more…

ಹಾಸ್ಟೆಲ್ ವಾರ್ಡನ್, ಕೆಎಎಸ್ ಅಧಿಕಾರಿ ಅಕ್ರಮ ಸಂಬಂಧ: ನೋಡಿದ ಪುತ್ರಿ ಮೇಲೆ ಹಲ್ಲೆ

ಕಲಬುರಗಿ: ತಾಯಿಯ ಅಕ್ರಮ ಸಂಬಂಧ ನೋಡಿದ್ದಕ್ಕೆ ಪುತ್ರಿ ಮೇಲೆ ಹಲ್ಲೆ ನಡೆಸಲಾಗಿದೆ. ತಾಯಿಯ ವಿರುದ್ಧವೇ 9 ವರ್ಷದ ಬಾಲಕಿ ದೂರು ನೀಡಿದ್ದಾಳೆ. ಕಲಬುರಗಿಯ ಬ್ರಹ್ಮಪೂರ ಠಾಣೆ ಪೋಲಿಸಲು ಹಾಸ್ಟೆಲ್ Read more…

BIG NEWS: ಶೀತಜ್ವರ, ಉಸಿರಾಟದ ಸಮಸ್ಯೆ ಇರುವವರಿಗೆ ‘ಕೋವಿಡ್ ಟೆಸ್ಟ್’ ಕಡ್ಡಾಯ : ಸಚಿವ ದಿನೇಶ್ ಗುಂಡೂರಾವ್

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ವೈರಸ್‌ ಸೋಂಕಿನ ಪ್ರಕರಣಗಳು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಶೀತಜ್ವರ (ಐಎಲ್ಐ) ಹಾಗೂ ತೀವ್ರ ಉಸಿರಾಟದ ಸಮಸ್ಯೆ (ಸಾರಿ) ಎದುರಿಸುತ್ತಿರುವವರನ್ನು ಕಡ್ಡಾಯವಾಗಿ ಕೋವಿಡ್ ಪರೀಕ್ಷೆ ಮಾಡಿಸುವಂತೆ Read more…

ಅತಿಯಾದ ವಿಟಮಿನ್ ಸಿ ಸೇವನೆ ಬೇಡ

ಅನೇಕರಿಗೆ ವಿಟಮಿನ್ ಸಿ ಬಗ್ಗೆ ತಿಳಿದಿಲ್ಲ. ಕೊರೊನಾ ಸಂದರ್ಭದಲ್ಲಿ ವಿಟಮಿನ್ ಸಿ ಸೇವನೆ ಮಹತ್ವವನ್ನು ಜನರು ಅರಿಯುತ್ತಿದ್ದಾರೆ. ವಿಟಮಿನ್ ಸಿ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದು ಮಾತ್ರವಲ್ಲದೆ, ಕ್ಯಾನ್ಸರ್ ಮತ್ತು Read more…

ಖಾಸಗಿ ಬಸ್ ಗಳಲ್ಲೂ ಉಚಿತ ಪ್ರಯಾಣಕ್ಕೆ ಶಕ್ತಿ ಯೋಜನೆ ವಿಸ್ತರಣೆ: 2 ತಿಂಗಳಲ್ಲಿ ನಿರ್ಧರಿಸಲು ಸರ್ಕಾರಕ್ಕೆ ಹೈಕೋರ್ಟ್ ಸೂಚನೆ

ಬೆಂಗಳೂರು: ಸರ್ಕಾರಿ ಬಸ್ ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕಾಗಿ ಶಕ್ತಿ ಯೋಜನೆ ಜಾರಿಗೊಳಿಸಲಾಗಿದೆ. ಖಾಸಗಿ ಬಸ್ ಗಳಿಗೂ ಶಕ್ತಿ ಯೋಜನೆ ವಿಸ್ತರಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಲು ಕೋರಿ ಸಲ್ಲಿಸಲಾಗಿದ್ದ Read more…

BIG NEWS : ʻಚೀನೀ ವಿದ್ಯುತ್ ಉತ್ಪನ್ನʼಗಳನ್ನು ಮಾರಾಟ ಮಾಡಿದ್ರೆ ಅಂಗಡಿ ಮಾಲೀಕನಿಗೆ ದಂಡದ ಜೊತೆಗೆ 2 ವರ್ಷ ಜೈಲು!

ನವದೆಹಲಿ. ಭಾರತೀಯ ಎಲೆಕ್ಟ್ರಿಕ್ ಮಾರುಕಟ್ಟೆಯು ಚೀನಾದ ಉತ್ಪನ್ನಗಳಿಂದ ತುಂಬಿದೆ. ಎಲ್ಲಾ ನಿರ್ಬಂಧಗಳು ಮತ್ತು ಅಭಿಯಾನಗಳ ಹೊರತಾಗಿಯೂ, ಮಾರುಕಟ್ಟೆಯಲ್ಲಿ ಕಳಪೆ ಎಲೆಕ್ಟ್ರಿಕ್ ಉತ್ಪನ್ನಗಳ ಮಾರಾಟ ನಿಲ್ಲುತ್ತಿಲ್ಲ. ಕಳಪೆ ಗುಣಮಟ್ಟದ ಸರಕುಗಳಿಂದಾಗಿ, Read more…

ಒತ್ತಡದಿಂದ ದೂರ ಇರಲು ಬಯಸಿದ್ರೆ ಅನುಸರಿಸಿ ಈ ಟಿಪ್ಸ್

ಕೆಲಸಕ್ಕೆ ಹೋಗುವ ಜನರಿಗೆ ಒತ್ತಡ ತಪ್ಪಿದ್ದಲ್ಲ. ಕೆಲಸದ ಒತ್ತಡದಲ್ಲಿ ನಮ್ಮನ್ನು ನಾವು ಮರೆಯುತ್ತೇವೆ. ಇದ್ರಿಂದ ಅನೇಕ ಸಮಸ್ಯೆ ಎದುರಾಗುತ್ತದೆ. ಖಿನ್ನತೆ ಕಾಡಲು ಶುರುವಾಗುತ್ತದೆ. ವೈದ್ಯರ ಭೇಟಿ, ಮಾತ್ರೆ ಸೇವನೆ Read more…

ರಾಜ್ಯ ಸರ್ಕಾರದಿಂದ ರೈತರಿಗೆ ಗುಡ್ ನ್ಯೂಸ್ : 2,000 ರೂ.ಬರ ಪರಿಹಾರ ಖಾತೆಗೆ ಜಮಾ

ಬೆಂಗಳೂರು : ರಾಜ್ಯ ಸರ್ಕಾರವು ರೈತರಿಗೆ ಸಿಹಿಸುದ್ದಿ ನೀಡಿದ್ದು, ರಾಜ್ಯದಲ್ಲಿ 2023-24ನೇ ಸಾಳಿನ ಮುಂಗಾರು ಹಂಗಾಮಿನಲ್ಲಿ ಮಳೆ ಕೊರತೆ ಹಾಗೂ ಬರದಿಂದ ಉಂಟಾದ ಬೆಳೆಹಾನಿಗೆ ಘೋಷಿಸಲಾಗಿದ್ದ 2,000 ರೂ. Read more…

BIG NEWS: ಗೆಜೆಟೆಡ್ ಪ್ರೊಬೇಷನರ್ಸ್ ಪರೀಕ್ಷೆಗೆ ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ 3 ವರ್ಷ ವಯೋಮಿತಿ ಸಡಿಲಿಕೆ

ಬೆಂಗಳೂರು: ಕೊರೋನಾ ಸೇರಿದಂತೆ ವಿವಿಧ ಕಾರಣಗಳಿಂದ ನೇಮಕಾತಿ ವಿಳಂಬವಾದ ಹಿನ್ನೆಲೆಯಲ್ಲಿ 2023-24ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ಸ್ ಹುದ್ದೆಗಳ ಭರ್ತಿ ವೇಳೆ ಒಂದು ಬಾರಿಗೆ ಸೀಮಿತವಾಗಿ ಗರಿಷ್ಠ ಮೂರು ವರ್ಷ Read more…

ಪಾತ್ರೆ, ನೆಲದ ಮೇಲಿರುವ ತುಕ್ಕು ಕ್ಲೀನ್ ಮಾಡಲು ಪಾಲಿಸಿ ಈ ಸಲಹೆ

ಅಡುಗೆ ಮಾಡಲು ಹೆಚ್ಚಿನವರು ಸ್ಟೀಲ್ ಪಾತ್ರೆಗಳನ್ನು, ಕಬ್ಬಿಣದ ಪಾತ್ರೆಗಳನ್ನು ಬಳಸುತ್ತಾರೆ. ಆದರೆ ಇವುಗಳ ಮೇಲೆ ನೀರು ಇದ್ದಾಗ, ಅವುಗಳನ್ನು ಬಳಸದಿದ್ದಾಗ ಅವುಗಳಲ್ಲಿ ತುಕ್ಕು ಕಂಡುಬರುತ್ತದೆ. ಇದನ್ನು ಎಷ್ಟೇ ಉಜ್ಜಿದರೂ Read more…

ಕಲ್ಯಾಣ ಕರ್ನಾಟಕ ವ್ಯಾಪ್ತಿಯ ʻ14,771ʼ ಹುದ್ದೆಗಳ ನೇಮಕಾತಿ : ಸಚಿವ ಸಂಪುಟ ಉಪಸಮಿತಿ ಸಭೆ ನಿರ್ಧಾರ

ಬೆಂಗಳೂರು : ಕಲ್ಯಾಣ ಕರ್ನಾಟಕ ಭಾಗದಲ್ಲಿ 371 (J)  ಅಡಿ ರಾಜ್ಯ ಸರ್ಕಾರದ 46 ಇಲಾಖೆಗಳಲ್ಲಿ ಖಾಲಿ ಇರುವ 14,771 ಹುದ್ದೆಗಳ ನೇಮಕಾತಿ ಹಾಗೂ ಪ್ರಾದೇಶಿಕ ಮತ್ತು ರಾಜ್ಯ Read more…

ಪಾಕಿಸ್ತಾನದಲ್ಲಿ ಮತ್ತೊಬ್ಬ ಭಾರತ ವಿರೋಧಿ ಉಗ್ರ ಫಿನಿಶ್ : ಅಪರಿಚಿತರ ಗುಂಡಿಗೆ ʻಮಸೂದ್ ಉರ್ ರೆಹಮಾನ್ ಉಸ್ಮಾನಿʼ ಬಲಿ

ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಭಾರತ ವಿರೋಧಿ ಭಾಷಣ ಮಾಡುತ್ತಿದ್ದ ಮೌಲಾನಾ ಮಸೂದ್‌ ಉರ್‌ ರೆಹಮಾನ್‌ ಉಸ್ಮಾನಿ ಅನಾಮಧೇಯರ ಗುಂಡಿನ ದಾಳಿಗೆ ಬಲಿಯಾಗಿದ್ದಾನೆ.  ಪಾಕಿಸ್ತಾನದ ಫೆಡರಲ್ ರಾಜಧಾನಿಯ ಪೊಲೀಸರು ಶುಕ್ರವಾರ ನಗರದ Read more…

ಚಳಿಗಾಲದಲ್ಲಿ ಬಿರುಕು ಬಿಟ್ಟ ಪಾದಕ್ಕೆ ಮನೆಯಲ್ಲಿಯೇ ಇದೆ ʼಮದ್ದುʼ

ಮುಖದ ಸೌಂದರ್ಯಕ್ಕೆ ಜನರು ಹೆಚ್ಚಿನ ಮಹತ್ವ ನೀಡ್ತಾರೆ. ಸುಂದರ ಮುಖ ಪಡೆಯಲು ಇನ್ನಿಲ್ಲದ ಪ್ರಯತ್ನ ಮಾಡ್ತಾರೆ. ಮೇಕಪ್, ಪಾರ್ಲರ್ ಒಂದಾ, ಎರಡಾ? ಆದ್ರೆ ನಿಮ್ಮ ಪಾದ ಹೇಗಿದೆ ಅಂತಾ Read more…

ಮನೆಯಲ್ಲಿಯೇ ಕೆಲವೊಂದು ಉಪಾಯ ಅನುಸರಿಸಿ ಸೌಂದರ್ಯ ವೃದ್ದಿಸಿಕೊಳ್ಳಲು ಇಲ್ಲಿದೆ ಸುಲಭ ʼಟಿಪ್ಸ್ʼ

ಮುಖದ ಸೌಂದರ್ಯವೊಂದೇ ಅಲ್ಲ ಚರ್ಮ, ಕೈ, ಕಾಲು, ಕೂದಲು ಹೀಗೆ ಪ್ರತಿಯೊಂದು ಅಂಗದ ಸೌಂದರ್ಯ ವೃದ್ಧಿಗೆ ಮಹಿಳೆಯರು ಮಹತ್ವ ನೀಡ್ತಾರೆ. ಎಲ್ಲರ ಗಮನ ತಮ್ಮತ್ತ ಸೆಳೆಯಲು ಬ್ಯೂಟಿ ಪಾರ್ಲರ್ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...