alex Certify Live News | Kannada Dunia | Kannada News | Karnataka News | India News - Part 763
ಕನ್ನಡ ದುನಿಯಾ
    Dailyhunt JioNews

Kannada Duniya

ಇಸ್ರೇಲ್ ಜನರನ್ನು ಕಟ್ಟಿ ಜೀವಂತವಾಗಿ ಸುಟ್ಟು ಕ್ರೌರ್ಯ ಮೆರೆದ ಹಮಾಸ್ ಉಗ್ರರು : ಭೀಕರತೆ ಬಿಚ್ಚಿಟ್ಟ ಫೋರೆನ್ಸಿಕ್ ತಂಡ

ಹಮಾಸ್ ಕ್ರೌರ್ಯಕ್ಕೆ ಇಸ್ರೇಲ್ ತಕ್ಕ ಪ್ರತ್ಯುತ್ತರವನ್ನೇ ನೀಡಿದೆ. ಆದರೆ, ಹಮಾಸ್ ಭಯೋತ್ಪಾದಕರು ನಡೆಸಿರುವ ಕ್ರೌರ್ಯ ಎಂಥದ್ದು ಅಂತಾ ಕೇಳಿದ್ರೆ ನಿಜಕ್ಕೂ ಭೀಕರವಾಗಿದೆ. ಜೀವಮಾನದಲ್ಲಿ ಇಂತಹ ಕ್ರೌರ್ಯವನ್ನೇ ನೋಡಿಲ್ಲ ಅಂತಾ Read more…

ಸಭೆಯ ನಡುವೆಯೇ ಶರ್ಟ್ ಬಿಚ್ಚಿ ಮಸಾಜ್ ಮಾಡಿಸಿಕೊಂಡ `ಏರ್ ಏಷ್ಯಾ ಸಿಇಒ` : ತೀವ್ರ ಟೀಕೆ| AirAsia CEO

ನವದೆಹಲಿ : ಏರ್ ಏಷ್ಯಾ ಸಿಇಒ ಟೋನಿ ಫರ್ನಾಂಡಿಸ್ ಅವರು ಶರ್ಟ್ ಲೆಸ್ ಆಗಿ ವರ್ಚುವಲ್ ಮೀಟಿಂಗ್ ನಲ್ಲಿ ಭಾಗವಹಿಸಿದ್ದಕ್ಕಾಗಿ ಟೀಕೆಗೆ ಗುರಿಯಾಗಿದ್ದಾರೆ. ತಮ್ಮ ಲಿಂಕ್ಡ್ಇನ್ ಪೋಸ್ಟ್ನಲ್ಲಿ ಶರ್ಟ್ಲೆಸ್ Read more…

ಕರ್ನಾಟಕದ ಹಣ ಎರಡು ರಾಜ್ಯದ ‘ATM’ ಗಳಿಗೆ ಹೋಗುತ್ತಿದೆ: ಮಾಜಿ ಸಚಿವ R.ಅಶೋಕ್ ವಾಗ್ಧಾಳಿ

ಬೆಂಗಳೂರು : ಕರ್ನಾಟಕದ ಹಣ 2 ರಾಜ್ಯದ 2 ಎಟಿಎಮ್ ಗಳಿಗೆ ಹೋಗುತ್ತಿದೆ ಎಂದು ಮಾಜಿ ಸಚಿವ ಆರ್ ಅಶೋಕ್ ವಾಗ್ಧಾಳಿ ನಡೆಸಿದ್ದಾರೆ. ಸುದ್ದಿಗಾರರ ಜೊತೆ ಮಾತನಾಡಿದ ಮಾಜಿ Read more…

ತುಮಕೂರು ಜಿಲ್ಲೆಯಲ್ಲಿ ಅ.27 ರಿಂದ ರಾಜ್ಯ ಮಟ್ಟದ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟ

ಧಾರವಾಡ : 2022-23 ನೇ ಸಾಲಿನ ರಾಜ್ಯ ಮಟ್ಟದ ರಾಜ್ಯ ಸರಕಾರಿ ನೌಕರರ ಕ್ರೀಡಾಕೂಟವನ್ನು ಹಾಗೂ ಸಾಂಸ್ಕøತಿಕ ಸ್ಪರ್ಧೆಗಳನ್ನು ಅ.27 ರಿಂದ ಅ.29 ರವರೆಗೆ ರಾಜ್ಯ ಮಟ್ಟದ ರಾಜ್ಯ Read more…

ನಾಳೆ ‘ಮೈಸೂರು ಯುವದಸರಾ’ ಗೆ ನಟ ಶಿವರಾಜ್ ಕುಮಾರ್ ಚಾಲನೆ : ಇಲ್ಲಿದೆ ಕಾರ್ಯಕ್ರಮದ ಪಟ್ಟಿ

ಮೈಸೂರು : ವಿಶ್ವವಿಖ್ಯಾತ ಮೈಸೂರು ದಸರಾ ಉತ್ಸವಕ್ಕೆ ಈಗಾಗಲೇ ಅದ್ದೂರಿ ಚಾಲನೆ ಸಿಕ್ಕಿದ್ದು, ಯುವದಸರಾ ಕಾರ್ಯಕ್ರಮಗಳ ಪಟ್ಟಿ ಬಿಡುಗಡೆಯಾಗಿದೆ. ಅಕ್ಟೋಬರ್ 18ರಿಂದ 21ರವರೆಗೆ 4 ದಿನ ಯುವದಸರಾ ಕಾರ್ಯಕ್ರಮ Read more…

ದೆಹಲಿಯಲ್ಲಿ ಆಟೋ ಚಾಲಕನಿಗೆ ಲೈಂಗಿಕ ಕಿರುಕುಳ ನೀಡಿದ ಮಹಿಳೆ! ಅಸಹ್ಯಕರ ಎಂದ ನೆಟ್ಟಿಗರು

ದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯದ ಸುದ್ದಿಗಳು ಆಗಾಗ ಕೇಳಿಬರುತ್ತಿರುತ್ತದೆ. ಇದೀಗ ವೈರಲ್ ಆಗಿರುವ ವಿಡಿಯೋವೊಂದರಲ್ಲಿ ಪುರುಷನೊಬ್ಬನಿಗೆ ಮಹಿಳೆಯು ಅಸಹ್ಯಕರವಾಗಿ ವರ್ತಿಸಿರುವ ದೃಶ್ಯ ಸೆರೆಯಾಗಿದೆ. ದೆಹಲಿಯ Read more…

BREAKING : `ಸಲಿಂಗ ವಿವಾಹ’ಕ್ಕೆ ಕಾನೂನು ಮಾನ್ಯತೆಯ ಹಕ್ಕುಗಳನ್ನು ನೀಡಲು ಸಾಧ್ಯವಿಲ್ಲ : ಸುಪ್ರೀಕೋರ್ಟ್ ಮಹತ್ವದ ತೀರ್ಪು

ನವದೆಹಲಿ: ಸಲಿಂಗ ವಿವಾಹಗಳನ್ನು ಮಾನ್ಯ ಮಾಡುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಗಳ ಕುರಿತು ಸುಪ್ರೀಂ ಕೋರ್ಟ್ ಮಂಗಳವಾರ ತೀರ್ಪು ಪ್ರಕಟಿಸಿದೆ. ಆದಾಗ್ಯೂ, ಎಲ್ಜಿಬಿಟಿಕ್ಯೂಐಎ + ಸಮುದಾಯವು ಸಲ್ಲಿಸಿದ ಎಲ್ಲಾ ಅರ್ಜಿಗಳಿಗೆ Read more…

BIGG NEWS : ವಿಭಿನ್ನ ಲಿಂಗಿ, ಅವಿವಾಹಿತ ದಂಪತಿಗಳು ಮಕ್ಕಳನ್ನು ದತ್ತು ತೆಗೆದುಕೊಳ್ಳುವ ನಿರ್ಬಂಧ ರದ್ದುಗೊಳಿಸಿದ ಸುಪ್ರೀಂ ಕೋರ್ಟ್

ದೆಹಲಿ: ವಿಭಿನ್ನ ಲಿಂಗಿ, ಅವಿವಾಹಿತ ದಂಪತಿಗಳು ಮಕ್ಕಳನ್ನು ದತ್ತು ತೆಗೆದುಕೊಳ್ಳುವುದನ್ನು ನಿರ್ಬಂಧಿಸುವ ನಿಯಮವನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದೆ. ಸಲಿಂಗ ವಿವಾಹಗಳಿಗೆ ಕಾನೂನು ಸ್ಥಾನಮಾನ ನೀಡುವ ಬಗೆಗಿನ ತೀರ್ಪು ಪ್ರಕಟಿಸುತ್ತಿರುವ Read more…

Special Train : ಪ್ರಯಾಣಿಕರಿಗೆ ಗುಡ್ ನ್ಯೂಸ್ : ದಸರಾ ಹಬ್ಬಕ್ಕೆ 620 ವಿಶೇಷ ರೈಲುಗಳ ಸಂಚಾರ

ದಸರಾ ಹಬ್ಬದ ಪ್ರಯುಕ್ತ ದಕ್ಷಿಣ ಮಧ್ಯ ರೈಲ್ವೆ ನಿರ್ಣಾಯಕ ನಿರ್ಧಾರವನ್ನು ತೆಗೆದುಕೊಂಡಿದ್ದು, ದಸರಾ ಹಿನ್ನೆಲೆಯಲ್ಲಿ 620 ವಿಶೇಷ ರೈಲುಗಳನ್ನು ಓಡಿಸಲು ನಿರ್ಧರಿಸಿದೆ. ವಿಶೇಷ ರೈಲುಗಳು ಸಿಕಂದರಾಬಾದ್, ಹೈದರಾಬಾದ್, ಕಾಚಿಗುಡ Read more…

ಸವಿತಾ ಸಮಾಜದ ಸಮುದಾಯಕ್ಕೆ ಗುಡ್ ನ್ಯೂಸ್ : ಸಾಲ ಸೌಲಭ್ಯಕ್ಕೆ ಅರ್ಜಿ ಆಹ್ವಾನ

ಮಡಿಕೇರಿ : (2023-24) ಸಾಲಿಗೆ ಹಿಂದುಳಿದ ವರ್ಗಗಳ ಕರ್ನಾಟಕ ಸವಿತಾ ಸಮಾಜ ಅಭಿವೃದ್ಧಿ ನಿಗಮ, ಕರ್ನಾಟಕ ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮ, ಕರ್ನಾಟಕ ಅಲೆಮಾರಿ/ ಅರೆ ಅಲೆಮಾರಿ ಅಭಿವೃದ್ಧಿ Read more…

BIGG NEWS : `ಸಲಿಂಗ ವಿವಾಹ’ ಕಾನೂನುಬದ್ಧತೆಯ ಬಗ್ಗೆ ಸುಪ್ರೀಂಕೋರ್ಟ್ ಮಹತ್ವದ ತೀರ್ಪು| Same sex Marriage case

ಸಲಿಂಗ ವಿವಾಹಗಳ ಕಾನೂನುಬದ್ಧತೆಯ ಬಗ್ಗೆ ಸುಪ್ರೀಂ ಕೋರ್ಟ್ ಮಂಗಳವಾರ ಮಹತ್ವದ ತೀರ್ಪು ನೀಡಿದೆ. ಈ ಸಂದರ್ಭದಲ್ಲಿ ಅನೇಕ ವಿಷಯಗಳನ್ನು ಉಲ್ಲೇಖಿಸಲಾಯಿತು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ತೀವ್ರ ವಿರೋಧವನ್ನು Read more…

‘ವಿದ್ಯುತ್ ಕ್ಷಾಮ’ ನೀಗಿಸಲು ಅಧಿಕಾರಿಗಳಿಗೆ ಸಚಿವ ಮಧು ಬಂಗಾರಪ್ಪ ಸೂಚನೆ

ಶಿವಮೊಗ್ಗ : ಜಿಲ್ಲೆಯಲ್ಲಿನ ರೈತರ ಕೃಷಿ ಚಟುವಟಿಕೆಗಳಿಗೆ ಯಾವುದೇ ಅಡತಡೆಯಿಲ್ಲದೆ ನಿರಂತರವಾಗಿ ವಿದ್ಯುತ್ ಸರಬರಾಜು ಮಾಡಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಕೈಗೊಳ್ಳುವಂತೆ ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ Read more…

`ಬಗರ್ ಹುಕುಂ’ ಸಾಗುವಾಳಿದಾರಿಗೆ ಗುಡ್ ನ್ಯೂಸ್ : ಅರ್ಹ ಫಲಾನುಭವಿಗಳಿಗೆ ಶೀಘ್ರವೇ ಭೂಮಿ ಮಂಜೂರು

ಶಿವಮೊಗ್ಗ : ಬಗರ್ ಹುಕುಂ ಸಾಗುವಾಳಿದಾರರಿಗೆ ಸಚಿವ ಮಧುಬಂಗಾರಪ್ಪ ಸಿಹಿಸುದ್ದಿ ನೀಡಿದ್ದು, ಬಗರ್ ಹುಕುಂ ಸಮಿತಿ, ಭೂನ್ಯಾಯಾಧೀಕರಣ ಹಾಗೂ ಆರಾಧನಾ ಸಮಿತಿಗಳಿಗೆ ಸದಸ್ಯರನ್ನು ನಿರ್ದೇಶನಗೊಳಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ Read more…

Gruha Lakshmi Scheme : ‘ಗೃಹಲಕ್ಷ್ಮಿ’ಯರಿಗೆ ‘ನವರಾತ್ರಿ’ ಗಿಫ್ಟ್ : ಆಗಸ್ಟ್ , ಸೆಪ್ಟೆಂಬರ್ ತಿಂಗಳ 4 ಸಾವಿರ ಹಣ ಒಟ್ಟಿಗೆ ಜಮಾ..!

ಬೆಂಗಳೂರು : ಗೃಹಲಕ್ಷ್ಮಿಯರಿಗೆ ‘ನವರಾತ್ರಿ’ ಹಬ್ಬಕ್ಕೆ ಬಂಪರ್ ಗಿಫ್ಟ್ ಸಿಕ್ಕಂತಾಗಿದ್ದು, ಆಗಸ್ಟ್ , ಸೆಪ್ಟೆಂಬರ್ ತಿಂಗಳ 4 ಸಾವಿರ ಹಣ ಒಟ್ಟಿಗೆ ಜಮಾ ಆಗಲಿದೆ ಎಂದು ಹೇಳಲಾಗಿದೆ. ರಾಜ್ಯ Read more…

BREAKING : ‘IT’ ದಾಳಿ ಬೆನ್ನಲ್ಲೇ ಬೆಂಗಳೂರಲ್ಲಿ ‘ED’ ದಾಳಿ : ಉದ್ಯಮಿ ಮನೆ ಪರಿಶೀಲನೆ

ಬೆಂಗಳೂರು : ಐಟಿ ದಾಳಿ ಬೆನ್ನಲ್ಲೇ ಬೆಂಗಳೂರಿನಲ್ಲಿ ಇಂದು ಇಡಿ ಅಧಿಕಾರಿಗಳು ದಾಳಿ ನಡೆಸಿದ್ದು, ಉದ್ಯಮಿ ಮನೆ ಪರಿಶೀಲನೆ ನಡೆಸಿದ್ದಾರೆ. ಬೆಂಗಳೂರಿನ ಉದ್ಯಮಿಯೋರ್ವ ನಿವಾಸದ ಮೇಲೆ ಇಡಿ ಅಧಿಕಾರಿಗಳು Read more…

ಪಿಎಂ ಕಿಸಾನ್ ಯೋಜನೆ : ಫಲಾನುಭವಿಗಳಿಗೆ ಇಲ್ಲಿದೆ ಮಹತ್ವದ ಮಾಹಿತಿ|PM Kisan Yojana

ನವದೆಹಲಿ : ಕೇಂದ್ರ ಸರ್ಕಾರದ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ  15 ನೇ ಕಂತಿನ ಹಣ ಶೀಘ್ರವೇ ಬಿಡುಗಡೆಯಾಗಲಿದ್ದು, ಇದಕ್ಕೂ ಮುನ್ನ ರೈತರು  ತಪ್ಪದೇ ಮೂರು ಕೆಲಸಗಳನ್ನು Read more…

BREAKING : 6 ತಿಂಗಳಿಂದ ಪಡಿತರ ಪಡೆಯದವರ ‘ರೇಷನ್ ಕಾರ್ಡ್’ ರದ್ದು : ಆಹಾರ ಇಲಾಖೆ ಸೂಚನೆ

ಬೆಂಗಳೂರು : 6 ತಿಂಗಳಿನಿಂದ ಪಡಿತರ ಪಡೆಯದವರ ರೇಷನ್ ಕಾರ್ಡ್ ರದ್ದು ಮಾಡಲು ಆಹಾರ ಇಲಾಖೆ ನಿರ್ಧರಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ. ಕೆಲವರು ಕಳೆದ 6 ತಿಂಗಳಿನಿಂದ ರೇಷನ್ Read more…

JOB ALERT : ಉದ್ಯೋಗಾಂಕ್ಷಿಗಳಿಗೆ ಬಂಪರ್ ಸುದ್ದಿ : ‘ಭಾರತೀಯ ನೌಕಾಪಡೆ’ ಯಲ್ಲಿ 224 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಭಾರತೀಯ ನೌಕಾಪಡೆಯು ಕೇರಳದ ಎಜಿಮಾಲಾದಲ್ಲಿರುವ ಭಾರತೀಯ ನೌಕಾ ಅಕಾಡೆಮಿಯಲ್ಲಿ (ಐಎನ್ಎ) ಜೂನ್ 2024 ರಿಂದ ಪ್ರಾರಂಭವಾಗುವ ಶಾರ್ಟ್ ಸರ್ವಿಸ್ ಕಮಿಷನ್ (ಎಸ್ಎಸ್ಸಿ) ಆಫೀಸರ್ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಭಾರತೀಯ Read more…

ನಿಮ್ಮ ಮಾತನ್ನು ಎಲ್ಲರೂ ಅಪಾರ್ಥ ಮಾಡಿಕೊಳ್ಳುತ್ತಿದ್ದಾರಾ ? ಇಲ್ಲಿದೆ ಅದಕ್ಕೆ ಪರಿಹಾರ

ಮಾತು ಮನಸ್ಸಿನ ಕನ್ನಡಿ ಎಂಬ ಮಾತಿದೆ. ಮಾತಿನಿಂದ ಮನುಷ್ಯನ ವ್ಯಕ್ತಿತ್ವವನ್ನು ಗುರುತಿಸುತ್ತಾರೆ. ಆದರೆ ಕೆಲವರು ಮಾತ್ರ ತಮ್ಮ ಮಾತಿನಿಂದ ತಾವೇ ಪೇಚಿಗೆ ಸಿಲುಕಿಕೊಳ್ಳುತ್ತಾರೆ. ತಮ್ಮ ಮಾತಿನ ಉದ್ದೇಶ ಹಾಗಿರಲಿಲ್ಲ Read more…

ಬಾಳ ಸಂಗಾತಿ ಆಯ್ಕೆ ಮಾಡುವುದು ಜೀವನದ `ಮೂಲಭೂತ ಹಕ್ಕು’ : `ಸಲಿಂಗ ವಿವಾಹ’ದ ಬಗ್ಗೆ ಸುಪ್ರೀಂಕೋರ್ಟ್ ಮಹತ್ವದ ತೀರ್ಪು

ನವದೆಹಲಿ: ಸಲಿಂಗ ವಿವಾಹಕ್ಕೆ ಕಾನೂನುಬದ್ಧ ಮಾನ್ಯತೆ ನೀಡುವ ಕುರಿತು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದ್ದು, ಬಾಳಾ ಸಂಗಾತಿಯನ್ನು ಆಯ್ಕೆ ಮಾಡುವುದು ಜೀವನದ ಮೂಲಭೂತ ಹಕ್ಕು ಎಂದು ಅಭಿಪ್ರಾಯಪಟ್ಟಿದೆ. Read more…

JOB ALERT : ‘PUC’ ಪಾಸಾದವರಿಗೆ ಗುಡ್ ನ್ಯೂಸ್ : ರೈಲ್ವೇ ಇಲಾಖೆಯಲ್ಲಿ 295 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಪಟಿಯಾಲ ಲೋಕೋಮೋಟಿವ್ ವರ್ಕ್ಸ್ (ಪಿಎಲ್ಡಬ್ಲ್ಯೂ) ಯುವಕರಿಗೆ ರೈಲ್ವೆಯಲ್ಲಿ ಕೆಲಸ ಮಾಡಲು ಸುವರ್ಣಾವಕಾಶವನ್ನು ನೀಡುತ್ತಿದೆ. ಆಸಕ್ತ ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತೆಗೆ ಅನುಗುಣವಾಗಿ ಅಪ್ರೆಂಟಿಸ್ ಹುದ್ದೆಗಳಿಗೆ ಆನ್ ಲೈನ್ ನಲ್ಲಿ ಅರ್ಜಿ Read more…

ನವರಾತ್ರಿಯಲ್ಲಿ ಉಪವಾಸ: ನಿಮ್ಮ ಚೈತನ್ಯ ಹೆಚ್ಚಿಸುವ ತಿನಿಸುಗಳಿವು !

ನವರಾತ್ರಿ ಎಂದರೆ ನಾಡಿಗೆ ದೊಡ್ಡ ಹಬ್ಬ. 10 ದಿನಗಳವರೆಗಿನ ಸುದೀರ್ಘ ಆಚರಣೆಯಲ್ಲಿ ಕೆಲವರು ಬೊಂಬೆ ಕೂರಿಸುವುದುಂಟು, ಕೆಲವರು ದೀಪಾರಾಧನೆ ಮಾಡುವುದುಂಟು, ದೇವಿ ಪಾರಾಯಣ, ಪೂಜೆ, ಎಲ್ಲೆಡೆ ಅತ್ಯಂತ ಭಕ್ತಿ Read more…

ದಿನಕ್ಕೆ ಎರಡು ಬಾರಿಯಾದರೂ ತಲೆ ಬಾಚಿ !

ಅಲಂಕಾರದ ಪ್ರಕ್ರಿಯೆಯಲ್ಲಿ ತಲೆ ಬಾಚುವುದೂ ಒಂದು. ಸಾಮನ್ಯವಾಗಿ ಮನೆಯಿಂದ ಹೊರಹೋಗುವ ಮುನ್ನ ತಲೆ ಬಾಚುತ್ತೇವೆ. ಮನೆಯಲ್ಲಿರುವ ಗೃಹಿಣಿಯರೂ ದಿನಕ್ಕೊಮ್ಮೆ ತಲೆ ಬಾಚುವುದನ್ನು ತಪ್ಪಿಸುವುದಿಲ್ಲ. ಒಂದೇ ಒಂದು ದಿನ ಬಾಚದೇ Read more…

Bengaluru : 7 ವರ್ಷದ ಮಗುವಿನ ಜೀವ ಉಳಿಸಲು 13 ನಿಮಿಷಗಳಲ್ಲಿ 14 ಕಿ.ಮೀ ಕ್ರಮಿಸಿದ ‘AMBULANCE’ ಚಾಲಕ

ಬೆಂಗಳೂರು : 13 ನಿಮಿಷಗಳಲ್ಲಿ 14 ಕಿ.ಮೀ ಕ್ರಮಿಸಿ 7 ವರ್ಷದ ಮಗುವಿನ ಜೀವ ಉಳಿಸಿದ ಆಂಬ್ಯುಲೆನ್ಸ್ ಚಾಲಕನ ಕೆಲಸಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ. ಜೀವಂತ ಹೃದಯ ಕಸಿಗಾಗಿ Read more…

ಹುಟ್ಟುಹಬ್ಬದ ಸಂಭ್ರಮದಲ್ಲಿ ಕೀರ್ತಿ ಸುರೇಶ್

ತೆಲುಗು, ತಮಿಳು ಹಾಗೂ ಮಲಯಾಳಂ ಚಿತ್ರರಂಗದ ಬೇಡಿಕೆಯ ನಟಿ ಕೀರ್ತಿ ಸುರೇಶ್ ಇಂದು ತಮ್ಮ 31ನೇ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದಾರೆ. 2000 ರಲ್ಲಿ ತೆರೆಕಂಡ ಮಲಯಾಳಂನ ‘ಪೈಲಟ್ಸ್’ ಚಿತ್ರದಲ್ಲಿ Read more…

ಮಕ್ಕಳಿಗೆ ದೇವರ ಹೆಸರನ್ನು ಇಡುವುದು ಯಾಕೆ ಗೊತ್ತಾ ? ಇದರ ಹಿಂದಿದೆ ಈ ಕಾರಣ

ಮಗು ಹುಟ್ಟುವ ಸೂಚನೆ ಸಿಕ್ಕ ಕೂಡಲೇ ಹೆಣ್ಣಾದರೆ ಈ ಹೆಸರು, ಗಂಡಾದರೆ ಈ ಹೆಸರು ಇಡಬೇಕು ಎಂದು ಹುಡುಕಾಟ ಶುರು ಮಾಡುವುದು ಸಾಮಾನ್ಯ. ಇತ್ತೀಚೆಗಂತೂ ತಮ್ಮ ಮಗುವಿನ ಹೆಸರು Read more…

CRIME NEWS : ಪ್ರಿಯಕರನ ಜೊತೆ ಸೇರಿ ಅತ್ತೆಯನ್ನೇ ಉಸಿರುಗಟ್ಟಿಸಿ ಕೊಂದಿದ್ದ ‘ಕಿರಾತಕಿ ಸೊಸೆ’ ಅಂದರ್

ಬೆಂಗಳೂರು : ಪ್ರಿಯಕರನ ಜೊತೆ ಸೇರಿ ಅತ್ತೆಯನ್ನೇ ಉಸಿರುಗಟ್ಟಿಸಿ ಕೊಂದಿದ್ದ ಕಿರಾತಕಿ ಸೊಸೆ ಸೇರಿ ಮೂವರನ್ನು ಬ್ಯಾಡರಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಸೊಸೆ ರಶ್ಮಿ, ಅಕ್ಷಯ್, ಪುರುಷೋತ್ತಮ್ ಎಂದು Read more…

ಫೆಲೆಸ್ತೀನ್ ಸಂತ್ರಸ್ತರಿಗೆ 10 ಮಿಲಿಯನ್ ಪೌಂಡ್ ನೆರವು ಘೋಷಿಸಿದ ಬ್ರಿಟನ್ ಪ್ರಧಾನಿ ರಿಷಿ ಸುನಕ್

ಇಸ್ರೇಲ್-ಹಮಾಸ್ ಸಂಘರ್ಷದ ಮಧ್ಯೆ ಆಕ್ರಮಿತ ಫೆಲೆಸ್ತೀನ್ ಭೂಪ್ರದೇಶಗಳಲ್ಲಿ (ಒಪಿಟಿ) ಸಿಲುಕಿರುವ ಫೆಲೆಸ್ತೀನ್ ನಾಗರಿಕರಿಗೆ 10 ಮಿಲಿಯನ್ ಪೌಂಡ್ ಮೌಲ್ಯದ ಧನಸಹಾಯವನ್ನು ಬ್ರಿಟಿಷ್ ಪ್ರಧಾನಿ ರಿಷಿ ಸುನಕ್ ಸೋಮವಾರ ಘೋಷಿಸಿದ್ದಾರೆ. Read more…

ಇಂದು ಚಿರಂಜೀವಿ ಸರ್ಜಾ ಅವರ ಜನ್ಮದಿನ

2020 ಜೂನ್ 7 ರಂದು ವಿಧಿವಶರಾದ ಪ್ರತಿಭಾವಂತ ನಟ ಚಿರಂಜೀವಿ ಸರ್ಜಾ ಅವರ ಕೊನೆಯ ಸಿನಿಮಾ ‘ರಾಜ ಮಾರ್ತಾಂಡ’ ರಾಜ್ಯದಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದ್ದು, ಅವರ ಅಭಿಮಾನಿಗಳು ಎಲ್ಲೆಡೆ Read more…

ಸಲಿಂಗ ವಿವಾಹಕ್ಕೆ ಸುಪ್ರೀಂಕೋರ್ಟ್ ಅನುಮತಿ ನೀಡಿದ್ರೆ ಒಳ್ಳೆಯದಲ್ಲ : ಎಸ್ಸಿ ಬಾರ್ ಅಸೋಸಿಯೇಷನ್ ಅಧ್ಯಕ್ಷ ಆದಿಶ್ ಸಿ ಅಗರ್ವಾಲ್

ನವದೆಹಲಿ : ಸಲಿಂಗ ವಿವಾಹಕ್ಕೆ ಕಾನೂನುಬದ್ಧ ಮಾನ್ಯತೆ ನೀಡುವ ಕುರಿತು ಸುಪ್ರೀಂ ಕೋರ್ಟ್ ಕೆಲವೇ ಕ್ಷಣಗಳಲ್ಲಿ ಮಹತ್ವದ ತೀರ್ಪು ನೀಡಲಿದೆ. ಈ ಬಗ್ಗೆ ಎಸ್ಸಿ ಬಾರ್ ಅಸೋಸಿಯೇಷನ್ ಅಧ್ಯಕ್ಷ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...