alex Certify Live News | Kannada Dunia | Kannada News | Karnataka News | India News - Part 731
ಕನ್ನಡ ದುನಿಯಾ
    Dailyhunt JioNews

Kannada Duniya

BREAKING : ರಾಯಚೂರಿನ ಹಲವೆಡೆ ಲಘು ಭೂಕಂಪ : 2.7ರಷ್ಟು ತೀವ್ರತೆ ದಾಖಲು

ರಾಯಚೂರು : ರಾಯಚೂರಿನ ಲಿಂಗಸೂರು ತಾಲೂಕಿನ 4 ಗ್ರಾಮಗಳಲ್ಲಿ ಲಘು ಭೂಕಂಪವಾಗಿದ್ದು, 2.7ರಷ್ಟು ತೀವ್ರತೆ ದಾಖಲಾಗಿದೆ. ನಿನ್ನೆ ಮಧ್ಯರಾತ್ರಿ ನಿಲೋಗಲ್, ಹಟ್ಟಿ, ವೀರಾಪುರ ಹಾಗೂ ಗೆಜ್ಜಲಗಟ್ಟ ಗ್ರಾಮಗಳಲ್ಲಿ ಮಧ್ಯರಾತ್ರಿ Read more…

BREAKING : ನದಿಯಲ್ಲಿ ದೋಣಿ ಹೊತ್ತಿ ಉರಿದು ಘೋರ ದುರಂತ : 16 ಮಂದಿ ಸಜೀವ ದಹನ

ಕಿನ್ಯಾಸಾ : ಆಫ್ರಿಕಾದ ಕಾಂಗೋ ನದಿಯಲ್ಲಿ ದೋಣಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಸೋಮವಾರ ಸಂಜೆ ಈ ಘಟನೆ ನಡೆದಿದೆ. ಅಪಘಾತದಲ್ಲಿ ಕನಿಷ್ಠ 16 ಜನರು ಸಾವನ್ನಪ್ಪಿದ್ದಾರೆ. ಈ ಮಾಹಿತಿಯನ್ನು ಸ್ಥಳೀಯ Read more…

BIG NEWS: ಜಂಬೂ ಸವಾರಿಯಲ್ಲಿ ಭಾಗವಹಿಸಲಿವೆ 14 ಆನೆಗಳು; ಅಂತಿಮ ಪಟ್ಟಿ ಹೀಗಿದೆ

ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾ ಜಂಬೂ ಸವಾರಿಗೆ ಕ್ಷಣಗಣನೆ ಆರಂಭವಾಗಿದೆ. ಅರಮನೆ ಆವರಣದಲ್ಲಿ ಜಂಬೂ ಸವಾರಿಗೆ ಸಕಲ ಸಿದ್ಧತೆಗಳು ನಡೆದಿವೆ. ಜಂಬೂ ಸವಾರಿ ಕಣ್ತುಂಬಿಕೊಳ್ಳಲು ದೇಶ-ವಿದೇಶಗಳಿಂದ ಲಕ್ಷಾಂತರ Read more…

Bengaluru : ಕೆಂಪೇಗೌಡ ಏರ್ ಪೋರ್ಟ್ ನಲ್ಲಿ 1.76 ಕೋಟಿ ಮೌಲ್ಯದ 3 ಕೆಜಿ ಚಿನ್ನ ಜಪ್ತಿ

ಬೆಂಗಳೂರು : ವಿವಿಧ ದೇಶಗಳಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ ನಾಲ್ವರು ಪ್ರಯಾಣಿಕರಿಂದ 1.76 ಕೋಟಿ ಮೌಲ್ಯದ 3 ಕೆಜಿ ಚಿನ್ನವನ್ನು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ Read more…

‘ಹುಲಿವೇಷ’ ಕುಣಿತದ ವೇಳೆ ಆಯ ತಪ್ಪಿ ಬಿದ್ದು ವ್ಯಕ್ತಿಗೆ ಗಂಭೀರ ಗಾಯ

ಮಂಗಳೂರು : ಹುಲಿವೇಷ ಕುಣಿತದ ವೇಳೆ ಆಯ ತಪ್ಪಿ ಬಿದ್ದು ವ್ಯಕ್ತಿಗೆ ಗಂಭೀರ ಗಾಯಗಳಾದ ಘಟನೆ ಮಂಗಳೂರಿನಲ್ಲಿ ನಡೆದಿದೆ. ಮುಳಿಹಿತ್ಲು ಎಂಬಲ್ಲಿನ ಹುಲಿವೇಷ ತಂಡದ ಕುಣಿತದ ವೇಳೆ ದುರ್ಘಟನೆ Read more…

BIG NEWS: ಈ ಬಾರಿ ದಸರಾ ಜಂಬೂ ಸವಾರಿ ಮೆರವಣಿಗೆಯಲ್ಲಿ ಭಾಗಿಯಾಗಲಿವೆ 49 ಟ್ಯಾಬ್ಲೋಗಳು

ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾ ಜಂಬೂ ಸವಾರಿಗೆ ಕ್ಷಣಗಣನೆ ಆರಂಭವಾಗಿದೆ. ಜಂಬೂ ಸವಾರಿ ವೀಕ್ಷಣೆಗಾಗಿ ಲಕ್ಷಾಂತರ ಜನರು ಸಾಂಸ್ಕೃತಿಕ ನಗರಿ ಮೈಸೂರಿಗೆ ಆಗಮಿಸಿದ್ದಾರೆ. ಈ ಬಾರಿ ಜಂಬೂ Read more…

BREAKING : `ಏಷ್ಯನ್ ಶೂಟಿಂಗ್ ಚಾಂಪಿಯನ್ ಶಿಪ್’ ಭಾರತದ `ಸರಬ್ಜೋತ್ ಸಿಂಗ್’ ಗೆ ಕಂಚಿನ ಪದಕ| Asian Shooting Championship

ಚಾಂಗ್ವಾನ್ : ಚಾಂಗ್ವಾನ್ ನಲ್ಲಿ ನಡೆದ ಏಷ್ಯನ್ ಶೂಟಿಂಗ್ ಚಾಂಪಿಯನ್ ಶಿಪ್ ನಲ್ಲಿ ಭಾರತದ ಸರಬ್ಜೋತ್ ಸಿಂಗ್ ಅವರು ಕಂಚಿನ ಪದಕ ಗೆದ್ದಿದ್ದಾರೆ. ಈ ಮೂಲಕ ಪ್ಯಾರಿಸ್ ಒಲಿಪಿಂಕ್ಸ್ Read more…

BREAKING : ರಷ್ಯಾ ಅಧ್ಯಕ್ಷ `ವ್ಲಾದಿಮಿರ್ ಪುಟಿನ್’ ಗೆ ಹೃದಯಾಘಾತ | Putin Heart Attack

ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರ ಆರೋಗ್ಯದ ಬಗ್ಗೆ ಹಲವು ತಿಂಗಳುಗಳ ಊಹಾಪೋಹಗಳ ನಂತರ ಅವರಿಗೆ ಹೃದಯಾಘಾತವಾಗಿದೆ ಎಂದು ವರದಿಯಾಗಿದೆ. ಈ ಸುದ್ದಿಯನ್ನು ಟೆಲಿಗ್ರಾಮ್ ಗ್ರೂಪ್ ಜನರಲ್ ಎಸ್ವಿಆರ್ Read more…

ಗಮನಿಸಿ : ‘ಆಧಾರ್ ಕಾರ್ಡ್’ ಕಳೆದು ಹೋದರೆ ಚಿಂತೆಬಿಡಿ : ಜಸ್ಟ್ ಈ ರೀತಿಯಾಗಿ ಲಾಕ್ ಮಾಡಿ

ನವದೆಹಲಿ : ನೀವು ಒಂದು ವೇಳೆ ಆಧಾರ್ ಕಾರ್ಡ್ ಕಳೆದುಕೊಂಡರೆ ಅಥವಾ ಎಲ್ಲೋ ಮರೆತು ಬಿಟ್ಟು ಬಂದರೆ..ಈ ಸಂದರ್ಭದಲ್ಲಿ ಯಾವುದೇ ಮೋಸದ ಬಳಕೆಯನ್ನು ತಡೆಗಟ್ಟಲು ಯುಐಡಿಎಐ ಈಗ ನಾಗರಿಕರಿಗೆ Read more…

BIGG NEWS : `ಶಿಂಷಾಪುರ ಜಲ ವಿದ್ಯುತ್ ಘಟಕ’ದಲ್ಲಿ ವಿದ್ಯುತ್ ಉತ್ಪಾದನೆ ಪುನರಾರಂಭ

ಬೆಂಗಳೂರು : ವಿದ್ಯುತ್ ಕೊರತೆಯಿಂದ ಆತಂಕಗೊಂಡಿದ್ದ ರೈತರಿಗೆ ಸಿಹಿಸುದ್ದಿಯೊಂದು ಸಿಕ್ಕಿದ್ದು, ಶಿಂಷಾಪುರದ ವಿದ್ಯುತ್ ಘಟಕಗಳನ್ನು ಪುನರಾರಂಭಿಸಲು ನಿರ್ಧರಿಸಲಾಗಿದೆ. 2022ರಲ್ಲಿ ಮಳೆ ಪ್ರವಾಹದಿಂದ ಹಾನಿಗೊಳಗಾಗಿ ಸ್ಥಗಿತಗೊಂಡಿದ್ದ ಶಿಂಷಾಪುರದ ವಿದ್ಯುತ್‌ ಘಟಕಗಳನ್ನು Read more…

ಕುಣಿಯಲು ಬಿಟ್ಟು ನೆಲ ಅಗೆಯುವ ನಿಮ್ಮ ‘ಮೈತ್ರಿದ್ರೋಹ’ಕ್ಕೆ ಏನು ಹೇಳುವುದು..? : ಸಿಎಂ ಸಿದ್ದರಾಮಯ್ಯಗೆ ‘HDK’ ತಿರುಗೇಟು

ಬೆಂಗಳೂರು : ಕುಣಿಯಲು ಬಿಟ್ಟು ನೆಲ ಅಗೆಯುವ ನಿಮ್ಮ ‘ಮೈತ್ರಿದ್ರೋಹ’ಕ್ಕೆ ಏನು ಹೇಳುವುದು ಎಂದು ಸಿಎಂ ಸಿದ್ದರಾಮಯ್ಯಗೆ ಮಾಜಿ ಸಿಎಂ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ. ಕುಣಿಯಾರದವನು ನೆಲ ಡೊಂಕು Read more…

BIG NEWS : ದೇಶದಲ್ಲಿ ಇದೇ ಮೊದಲು ಮಹಿಳೆಯಿಂದ ‘ರಾವಣ ದಹನ’ : ಇತಿಹಾಸ ಸೃಷ್ಟಿಸಲಿದ್ದಾರೆ ನಟಿ ಕಂಗನಾ ರಣಾವತ್!

ದಸರಾ ಆಚರಣೆಯ ಕೊನೆಯ ದಿನವಾದ ಇಂದು ರಾವಣನನ್ನು ದಹನ ಮಾಡಲಾಗುತ್ತಿದ್ದು, ಈ ಬಾರಿ ರಾವಣ ದಹನವನ್ನು ಹಿಂದೆಂದಿಗಿಂತಲೂ ವಿಶೇಷವಾಗಿ ಆಚರಿಸಲಾಗುತ್ತಿದೆ. ನಟಿ ಕಂಗನಾ ರಣಾವತ್ ಇದೇ ಮೊದಲ ಬಾರಿಗೆ Read more…

ಇಸ್ರೇಲಿಗಳನ್ನು ಒತ್ತೆಯಾಳುಗಳನ್ನಾಗಿ ಇಟ್ಟುಕೊಳ್ಳಲು ಹಮಾಸ್ ಉಗ್ರರಿಂದ 10,000 ಡಾಲರ್, ಫ್ಲ್ಯಾಟ್ ಗಳ ಆಫರ್!

ಸೋಮವಾರ ತಡರಾತ್ರಿ, ಹಮಾಸ್ ಹೋರಾಟಗಾರರು ಅಪಹರಣಕ್ಕೊಳಗಾದ ಇಸ್ರೇಲಿ ಪ್ರಜೆಗಳಿಂದ ಇಬ್ಬರು ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದರು. ಬಿಡುಗಡೆಗೆ ಸ್ವಲ್ಪ ಮೊದಲು, ಹಮಾಸ್ ಹೋರಾಟಗಾರರಲ್ಲಿ ಒಬ್ಬರ ವೀಡಿಯೊ ಕ್ಲಿಪ್ ಅನ್ನು ಬಿಡುಗಡೆ Read more…

Mysore Dasara : ಈಗಲಾದರೂ ಮಳೆ ಬರಲಿ ಎಂದು ಪ್ರಾರ್ಥಿಸಿ ನಾಡಿನ ಜನತೆಗೆ ‘ದಸರಾ’ ಶುಭಾಶಯ ಕೋರಿದ ಸಿಎಂ

ಬೆಂಗಳೂರು : ಮೈಸೂರಿನಲ್ಲಿರುವ ಸಿಎಂ ಸಿದ್ದರಾಮಯ್ಯ ನಾಡಿನ ಜನತೆಗೆ ದಸರಾ ಹಬ್ಬದ ಶುಭಾಶಯ ಕೋರಿದ್ದಾರೆ. ‘’ರಾಜ್ಯದ ಜನರಿಗೆ ವಿಜಯದಶಮಿ ಹಾಗೂ ದಸರಾ ಮಹೋತ್ಸವದ ಶುಭಾಷಯಗಳು. ಮಧ್ಯಾಹ್ನ 1.45ಕ್ಕೆ ನಂದಿಧ್ವಜ Read more…

BIGG NEWS : ಸೂರತ್ ನಲ್ಲಿ ಗರ್ಬಾ ನೃತ್ಯ ಮಾಡುತ್ತಿದ್ದ ವೇಳೆ ಮತ್ತೊಬ್ಬ ಯುವಕ ಹೃದಯಾಘಾತದಿಂದ ಸಾವು

ಸೂರತ್: ಗುಜರಾತ್ನ ಸೂರತ್ನಲ್ಲಿ ಗರ್ಬಾ ನೃತ್ಯದಲ್ಲಿ ಭಾಗವಹಿಸುತ್ತಿದ್ದ 26 ವರ್ಷದ ವ್ಯಕ್ತಿಯೊಬ್ಬರು ಸೋಮವಾರ ಹೃದಯಾಘಾತದಿಂದ ನಿಧನರಾದರು, ಇದು ಕಳೆದ ಕೆಲವು ದಿನಗಳಲ್ಲಿ ಗರ್ಬಾ ಸಮಯದಲ್ಲಿ ಸಂಭವಿಸಿದ ಸರಣಿ ಹೃದಯಾಘಾತ Read more…

ಪ್ರವಾಸಿಗರಿಗೆ ಗುಡ್ ನ್ಯೂಸ್: ಉಚಿತ ವೀಸಾ ಯೋಜನೆಗೆ ಶ್ರೀಲಂಕಾ ಅನುಮೋದನೆ: ಭಾರತ ಸೇರಿ 7 ದೇಶಗಳ ಪ್ರಯಾಣಿಕರಿಗೆ ಸೌಲಭ್ಯ

ಕೊಲಂಬೊ: ಭಾರತ, ಚೀನಾ, ರಷ್ಯಾ, ಮಲೇಷ್ಯಾ, ಜಪಾನ್, ಇಂಡೋನೇಷ್ಯಾ ಮತ್ತು ಥಾಯ್ಲೆಂಡ್ ದೇಶಗಳ ಪ್ರಯಾಣಿಕರಿಗೆ ಐದು ತಿಂಗಳ ಕಾಲ ಉಚಿತ ವೀಸಾ ನೀಡುವ ಪ್ರಸ್ತಾವನೆಗೆ ಶ್ರೀಲಂಕಾ ಕ್ಯಾಬಿನೆಟ್ ಅನುಮೋದನೆ Read more…

BIG UPDATE : ‘ಹುಲಿ ಉಗುರು’ ಪೆಂಡೆಂಟ್ ಕೇಸ್ : ವರ್ತೂರು ಸಂತೋಷ್ ಆಪ್ತ, ಚಿನ್ನದ ವ್ಯಾಪಾರಿಗೆ ‘ಅರಣ್ಯ ಇಲಾಖೆ’ ನೋಟಿಸ್

ಬೆಂಗಳೂರು : ಹುಲಿ ಉಗುರು ಪೆಂಡೆಂಟ್ ಧರಿಸಿದ್ದಕ್ಕಾಗಿ ಕನ್ನಡ ಬಿಗ್ ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಅವರನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ ಒಂದು ದಿನದ ನಂತರ, ಈ Read more…

ದಕ್ಷಿಣ ಚೀನಾ ಸಮುದ್ರದಲ್ಲಿ ಫಿಲಿಪ್ಪೀನ್ಸ್-ಚೀನಾ ಹಡಗು ಡಿಕ್ಕಿ : ಖಡಕ್ ಎಚ್ಚರಿಕೆ ನೀಡಿದ ಚೀನಾ!

ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾ ಮತ್ತು ಫಿಲಿಪೈನ್ಸ್ ಮತ್ತೆ ಮುಖಾಮುಖಿಯಾಗಿವೆ. ಚೀನಾದ ಕೋಸ್ಟ್ ಗಾರ್ಡ್ ಹಡಗು ತನ್ನ ಸರಬರಾಜು ದೋಣಿಗಳಲ್ಲಿ ಒಂದಕ್ಕೆ ಉದ್ದೇಶಪೂರ್ವಕವಾಗಿ ಡಿಕ್ಕಿ ಹೊಡೆದಿದೆ ಎಂದು ಫಿಲಿಪೈನ್ಸ್ Read more…

ಗಮನಿಸಿ : ‘KEA’ ನಿಗಮ- ಮಂಡಳಿಗಳ ಹುದ್ದೆ ಭರ್ತಿಗೆ ಅ. 28, 29 ರಂದು ಪರೀಕ್ಷೆ ನಿಗದಿ

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ನಿಗಮ-ಮಂಡಳಿಗಳ ಹುದ್ದೆಗಳ ಭರ್ತಿಗೆ ಅ.28, 29 ರಂದು ಪರೀಕ್ಷೆ ನಿಗದಿ ಮಾಡಿದೆ. ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ಸಹಿತ ವಿವಿಧ ನಿಗಮಗಳಲ್ಲಿನ ಖಾಲಿ Read more…

BIGG NEWS : `ಬೈಜುಸ್’ ತೊರೆದ `ಅಜಯ್ ಗೋಯೆಲ್’ : ವೇದಾಂತ `CFO’ ಆಗಿ ಮತ್ತೆ ಸೇರ್ಪಡೆ| Ajay Goel quits Byju’s

ಮುಂಬೈ : ಅಕ್ಟೋಬರ್ 30, 2023 ರಿಂದ ಜಾರಿಗೆ ಬರುವಂತೆ ಅಜಯ್ ಗೋಯೆಲ್ ಅವರನ್ನು ಕಂಪನಿಯ ಮುಖ್ಯ ಹಣಕಾಸು ಅಧಿಕಾರಿ (ಸಿಎಫ್ಒ) ಆಗಿ ನೇಮಕ ಮಾಡಲು ಅನುಮೋದನೆ ನೀಡಲಾಗಿದೆ Read more…

BIG BREAKING: ಅಯೋಧ್ಯೆಯಲ್ಲಿ ಜ. 22 ರಂದು ಭಗವಾನ್ ಶ್ರೀರಾಮ ವಿಗ್ರಹ ಪ್ರತಿಷ್ಠಾಪನೆ

ನಾಗಪುರ: ಅಯೋಧ್ಯೆಯಲ್ಲಿ ಜನವರಿ 22 ರಂದು ಭಗವಾನ್ ರಾಮನ ವಿಗ್ರಹವನ್ನು ಸ್ಥಾಪಿಸಲಾಗುವುದು ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ. ಮಹಾರಾಷ್ಟ್ರದ ನಾಗ್ಪುರದಲ್ಲಿ ಆರ್‌ಎಸ್‌ಎಸ್ ವಿಜಯದಶಮಿ ಉತ್ಸವವನ್ನುದ್ದೇಶಿಸಿ ಮಾತನಾಡಿದ Read more…

BREAKING : ಚೆನ್ನೈನಲ್ಲಿ ಹಳಿ ತಪ್ಪಿದ ರೈಲು : ತಪ್ಪಿದ ಭಾರಿ ದುರಂತ

ಚೆನ್ನೈ : ಚೆನ್ನೈನ ಉಪನಗರ ಆವಡಿ ಬಳಿ ಎಲೆಕ್ಟ್ರಿಕ್ ಮಲ್ಟಿಪಲ್ ಯುನಿಟ್ (ಇಎಂಯು) ನ ಕನಿಷ್ಠ 4 ಖಾಲಿ ಬೋಗಿಗಳು ಹಳಿ ತಪ್ಪಿವೆ. ಯಾವುದೇ ಗಾಯಗಳ ಬಗ್ಗೆ ತಕ್ಷಣದ Read more…

BREAKING : ಏಷ್ಯನ್ ಪ್ಯಾರಾ ಗೇಮ್ಸ್ 400 ಮೀ.ಟಿ-64 ಸ್ಪರ್ಧೆಯಲ್ಲಿ ಭಾರತದ ಅಜಯ್ ಕುಮಾರ್ ಗೆ ಬೆಳ್ಳಿ ಪದಕ| Asian Para Games

ಹೌಂಗ್ಝೌ : ಏಷ್ಯನ್ ಪ್ಯಾರಾ ಗೇಮ್ಸ್ 400 ಮೀ.ಟಿ-64 ಸ್ಪರ್ಧೆಯಲ್ಲಿ ಭಾರತಕ್ಕೆ ಮತ್ತೊಂದು ಸಿಕ್ಕಿದ್ದು, ಭಾರತದ ಅಜಯ್ ಕುಮಾರ್ ಗೆ ಬೆಳ್ಳಿ ಪದಕವನ್ನು ಗೆದ್ದಿದ್ದಾರೆ. ಪುರುಷರ 400 ಮೀಟರ್-ಟಿ Read more…

Mysore Dasara : ವಿಶ್ವವಿಖ್ಯಾತ ಮೈಸೂರು ಜಂಬೂಸವಾರಿಗೆ ಕ್ಷಣಗಣನೆ : ಇಲ್ಲಿದೆ ಇಂದಿನ ಕಾರ್ಯಕ್ರಮದ ಸಂಪೂರ್ಣ ಮಾಹಿತಿ

ಮೈಸೂರು: ನಾಡಹಬ್ಬ ದಸರಾ ಜಂಬೂಸವಾರಿಗೆ ಸಾಂಸ್ಕೃತಿಕ ಕಿಟ್ಟಿ ಮೈಸೂರು ಸಜ್ಜಾಗುತ್ತಿದೆ. ನವರಾತ್ರಿಯ ಕೊನೆಯ ದಿನವಾದ ವಿಜಯದಶಮಿಯಂದು ನಡೆಯುವ ಭವ್ಯ ಸಮಾರಂಭವನ್ನು ಸಾವಿರಾರು ಜನರು ವೀಕ್ಷಿಸುವ ನಿರೀಕ್ಷೆಯಿದೆ. ರಸ್ತೆಗಳು ಮತ್ತು Read more…

ದೇಶದ ಜನತೆಗೆ `ದಸರಾ’ ಹಬ್ಬದ ಶುಭಾಶಯ ಕೋರಿದ ಪ್ರಧಾನಿ ಮೋದಿ| PM Modi

ನವದೆಹಲಿ : ಇಂದು ದೇಶಾದ್ಯಂತ ವಿಜಯದಶಮಿ ಹಬ್ಬವನ್ನು ಆಚರಿಸಲಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ವಿಜಯದಶಮಿಯ ಸಂದರ್ಭದಲ್ಲಿ ದೇಶದ ಜನತೆಗೆ ಶುಭ ಕೋರಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ Read more…

Mysore Dasara : ಜಂಬೂಸವಾರಿಗೆ ಕ್ಷಣಗಣನೆ : ಗಮನ ಸೆಳೆಯಲಿದೆ 49 ವಿವಿಧ ಸ್ತಬ್ದಚಿತ್ರಗಳು..!

ಮೈಸೂರು : ಜಂಬೂಸವಾರಿಗೆ ಕ್ಷಣಗಣನೆ ಆರಂಭವಾಗಿದ್ದು, ಸರ್ಕಾರದ 5 ಗ್ಯಾರಂಟಿ ಯೋಜನೆಯ ಟ್ಯಾಬ್ಲೊಗಳು  ಸೇರಿ 49 ವಿವಿಧ ಸ್ತಬ್ದಚಿತ್ರಗಳು ಗಮನ ಸೆಳೆಯಲಿದೆ. ಹೌದು. ರಾಜ್ಯ ಸರ್ಕಾರದ ಐದು ಯೋಜನೆಗಳ Read more…

ಹಮೂನ್ ಚಂಡಮಾರುತ ಎಫೆಕ್ಟ್ : ಈ ರಾಜ್ಯಗಳಲ್ಲಿ ಭಾರಿ ‘ಮಳೆ’ ಮುನ್ಸೂಚನೆ ನೀಡಿದ ‘IMD’

ಭಾರತದಲ್ಲಿ ಮತ್ತೊಂದು ಚಂಡಮಾರುತದ ಭೀತಿ ಎದುರಾಗಿದ್ದು, ಸಮುದ್ರದಲ್ಲಿ ಮತ್ತೊಂದು ಸುಂಟರಗಾಳಿ ಉದ್ಭವಿಸಿದೆ ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತ ಸೋಮವಾರ ಸಂಜೆ ಚಂಡಮಾರುತವಾಗಿ ಮಾರ್ಪಟ್ಟಿದೆ. ಆದರೆ ಇದು ಭಾರತೀಯ ಕರಾವಳಿಯ Read more…

BIG SHOCKING: ಹಮಾಸ್ ಉಗ್ರರಿಂದ ರಾಕ್ಷಸ ಕೃತ್ಯ: ಗರ್ಭಿಣಿ ಹೊಟ್ಟೆಯನ್ನೇ ಸೀಳಿ ಶಿಶುವಿನ ಶಿರಚ್ಛೇದ

ಹಮಾಸ್ ಭಯೋತ್ಪಾದಕರು ಗರ್ಭಿಣಿ ಮಹಿಳೆಯ ಹೊಟ್ಟೆಯನ್ನು ಕತ್ತರಿಸಿ ಆಕೆಯ ಹುಟ್ಟಲಿರುವ ಮಗುವಿನ ಶಿರಚ್ಛೇದ ಮಾಡಿದ್ದಾರೆ. IDF  ಈ ಮಾಹಿತಿ ಹಂಚಿಕೊಂಡಿದ್ದು, X ಮಾರ್ಗಸೂಚಿಗಳ ಕಾರಣದಿಂದಾಗಿ ಫೋಟೋವನ್ನು ಹಂಚಿಕೊಳ್ಳುತ್ತಿಲ್ಲ ಎಂದು Read more…

BREAKING : ಏಷ್ಯನ್ ಪ್ಯಾರಾ ಗೇಮ್ಸ್ ನಲ್ಲಿ ಭಾರತದ `ಭಯನ್ ಏಕ್ತಾ’, `ಗಜೇಂದ್ರ ಸಿಂಗ್’ ಕಂಚು |Asian Para Games

ಹೌಂಗ್ಝೌ : ಏಷ್ಯನ್ ಪ್ಯಾರಾ ಗೇಮ್ಸ್  ನಲ್ಲಿ ಭಾರತಕ್ಕೆ ಪದಕಗಳ ಸುರಿಮಳೆಯಾಗುತ್ತಿದೆ. ಇಂದು ಮಹಿಳಾ ಕ್ಲಬ್ ಥ್ರೋ-ಎಫ್ ಸ್ಪರ್ಧೆಯಲ್ಲಿ ಭಾರತದ ಭಯನ್ ಏಕ್ತಾ ಹಾಗೂ ಪುರುಷರ ವಿಎಲ್ 2 ಸ್ಪರ್ಧೆಯಲ್ಲಿ ಗಜೇಂದ್ರ ಸಿಂಗ್  ಅವರು ಕಂಚಿನ ಪದಕ Read more…

ಶಾಲಾ ಬ್ಯಾಗ್, ಶವದ ಮೇಲೂ ಬಾಂಬ್ ಇಟ್ಟಿದ್ದ ಹಮಾಸ್ ಉಗ್ರರು : ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್ ಸೇನೆ

ಹಮಾಸ್ ನೆಲೆಗಳ ಮೇಲೆ ಇಸ್ರೇಲ್ ನಿರಂತರವಾಗಿ ಬಾಂಬ್ ದಾಳಿ ನಡೆಸುತ್ತಿದೆ. ಕಳೆದ 18 ದಿನಗಳಿಂದ ಯುದ್ಧ ಮುಂದುವರೆದಿದ್ದು, ಈ ನಡುವೆ ಇಸ್ರೇಲಿ ರಕ್ಷಣಾ ಪಡೆಗಳ ಯಾಹ್ಲೋಮ್ ಘಟಕ (ಯುದ್ಧ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...