alex Certify Live News | Kannada Dunia | Kannada News | Karnataka News | India News - Part 677
ಕನ್ನಡ ದುನಿಯಾ
    Dailyhunt JioNews

Kannada Duniya

SHOCKING: ಮದುವೆ ಮೆರವಣಿಗೆಯಲ್ಲೇ ವರನ ಮೇಲೆ ಆಸಿಡ್ ಎರಚಿದ ಪ್ರಿಯತಮೆ: VIDEO

ಬಲ್ಲಿಯಾ: ಉತ್ತರ ಪ್ರದೇಶದ ಬಲ್ಲಿಯಾದಲ್ಲಿ ಮದುವೆ ಮೆರವಣಿಗೆಯಲ್ಲಿ ವರನ ಮೇಲೆ ಮಹಿಳೆಯೊಬ್ಬರು ಆಸಿಡ್ ದಾಳಿ ನಡೆಸಿದ ಆಘಾತಕಾರಿ ಘಟನೆ ನಡೆದಿದೆ. ನಂತರ ಮಹಿಳೆಯನ್ನು ವರನ ಸಂಬಂಧಿಕರು ಹಿಡಿದು ಅಮಾನುಷವಾಗಿ Read more…

BREAKING: ಮುಂದೆ ಹೋಗುತ್ತಿದ್ದ ಲಾರಿಗೆ ಬೊಲೆರೋ ಡಿಕ್ಕಿ: ಇಬ್ಬರು ಸಾವು

ತುಮಕೂರು: ಮುಂದೆ ಹೋಗುತ್ತಿದ್ದ ಲಾರಿಗೆ ಬೊಲೆರೋ ವಾಹನ ಡಿಕ್ಕಿಯಾಗಿ ಇಬ್ಬರು ಸಾವನ್ನಪ್ಪಿದ ಘಟನೆ ತುಮಕೂರು ಜಿಲ್ಲೆ ಶಿರಾ ತಾಲೂಕಿನ ಚಿಕ್ಕನಹಳ್ಳಿ ಬಳಿ ಘಟನೆ ನಡೆದಿದೆ. ಉಮೇಶ್ ನಾಗಪ್ಪ, ಸಂತೋಷ್ Read more…

ರಾಹುಲ್ ಗಾಂಧಿ ಕ್ಷೇತ್ರದಲ್ಲಿ ಚುನಾವಣೆ ಬಹಿಷ್ಕಾರಕ್ಕೆ ನಕ್ಸಲರ ಕರೆ

ವಯನಾಡು(ಕೇರಳ): ಕೇರಳದ ವಯನಾಡು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸ್ಪರ್ಧಿಸಿದ್ದಾರೆ. ಈ ಕ್ಷೇತ್ರದಲ್ಲಿ ಚುನಾವಣೆ ಬಹಿಷ್ಕರಿಸುವಂತೆ ಶಂಕಿತ ಮಾವೋವಾದಿಗಳು ಕರೆ ನೀಡಿದ್ದಾರೆ. ಬುಧವಾರ ಬೆಳಗ್ಗೆ 6.15 Read more…

ಬೇಸಿಗೆಯಲ್ಲಿ ಆರೋಗ್ಯ ಸಮಸ್ಯೆಗಳನ್ನು ನಿವಾರಿಸುತ್ತವೆ ಈ ಆಹಾರಗಳು…..!

ಬೇಸಿಗೆ ಕಾಲದಲ್ಲಿ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸುವುದು ಬಹಳ ಮುಖ್ಯ. ಇಲ್ಲದಿದ್ದರೆ ಸುಡುವ ಶಾಖ, ಬಿಸಿ ಗಾಳಿ ಮತ್ತು ಬಿಸಿಲು ನಮ್ಮನ್ನು ತುಂಬಾ ಅಸ್ವಸ್ಥಗೊಳಿಸುತ್ತದೆ. ಈ ಋತುವಿನಲ್ಲಿ Read more…

ಮತ ಹಾಕದಿದ್ದರೆ ಮಣ್ಣಿಗಾದರೂ ಬನ್ನಿ: ಮಲ್ಲಿಕಾರ್ಜುನ ಖರ್ಗೆ ಭಾವುಕ ಭಾಷಣ: ರಾಜಕೀಯದಿಂದ ನಿವೃತ್ತಿ ಇಲ್ಲ ಎಂದು ಘೋಷಣೆ

ಕಲಬುರಗಿ: ಕಳೆದ ಲೋಕಸಭೆ ಚುನಾವಣೆ ಸೋಲಿನಿಂದ ನೊಂದಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಈ ಬಾರಿ ಭಾವುಕ ಮಾತುಗಳನ್ನಾಡುವ ಮೂಲಕ ಮತದಾರರ ಮನ ಗೆಲ್ಲಲು ಪ್ರಯತ್ನಿಸಿದ್ದಾರೆ. ಕಲಬುರಗಿ ಜಿಲ್ಲೆಯ Read more…

ಚುನಾವಣೆ ಹೊತ್ತಲ್ಲಿ ಭಾರಿ ವಿವಾದಕ್ಕೆ ಕಾರಣವಾದ ಸ್ಯಾಮ್ ಪಿತ್ರೋಡಾ ಹೇಳಿಕೆ: ಸತ್ತವರ ಆಸ್ತಿಯನ್ನೂ ಕಾಂಗ್ರೆಸ್ ಬಿಡಲ್ಲ ಎಂದು ಮೋದಿ ವಾಗ್ದಾಳಿ

ನವದೆಹಲಿ: ಕಾಂಗ್ರೆಸ್ ಸಾಗರೋತ್ತರ ಘಟಕದ ಮುಖ್ಯಸ್ಥ ಸ್ಯಾಮ್ ಪಿತ್ರೋಡಾ ನೀಡಿದ ಪಿತ್ರಾರ್ಜಿತ ತೆರಿಗೆ ಹೇಳಿಕೆ ಕಾಂಗ್ರೆಸ್, ಬಿಜೆಪಿ ನಡುವೆ ತೀವ್ರ ಸಮರಕ್ಕೆ ಕಾರಣವಾಗಿದೆ. ಅಮೆರಿಕದಲ್ಲಿರುವ ಪಿತ್ರಾರ್ಜಿತ ಆಸ್ತಿ ತೆರಿಗೆ Read more…

BREAKING: ನಿಂತಿದ್ದ ಲಾರಿಗೆ ಕಾರ್ ಡಿಕ್ಕಿ: ಭೀಕರ ಅಪಘಾತದಲ್ಲಿ 6 ಮಂದಿ ಸ್ಥಳದಲ್ಲೇ ಸಾವು

ಸೂರ್ಯಪೇಟ್: ತೆಲಂಗಾಣದ ಸೂರ್ಯಪೇಟ್ ಜಿಲ್ಲೆಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಹೈದರಾಬಾದ್‌ನಿಂದ ವಿಜಯವಾಡಕ್ಕೆ ತೆರಳುತ್ತಿದ್ದ ಕಾರ್ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದು ಕಾರ್ ನಲ್ಲಿದ್ದ ಆರು Read more…

15 ದಿನಗಳಲ್ಲಿ ರೇರಾಗೆ ಅಧ್ಯಕ್ಷರ ನೇಮಕ: ಹೈಕೋರ್ಟ್ ಗೆ ಸರ್ಕಾರದ ಮಾಹಿತಿ

ಬೆಂಗಳೂರು: ಕರ್ನಾಟಕ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ(ರೇರಾ) ಮೇಲ್ಮನವಿ ನ್ಯಾಯಾಧಿಕರಣಕ್ಕೆ 15 ದಿನಗಳಲ್ಲಿ ಅಧ್ಯಕ್ಷರನ್ನು ನೇಮಿಸುವುದಾಗಿ ಹೈಕೋರ್ಟ್ ಗೆ ರಾಜ್ಯ ಸರ್ಕಾರ ಭರವಸೆ ನೀಡಿದೆ. ರೇರಾ ಮೇಲ್ಮನವಿ ನ್ಯಾಯಾಧಿಕರಣಕ್ಕೆ Read more…

ಬೆವರಿನಿಂದ ‘ಮೇಕಪ್‌’ ಹಾಳಾಗದಂತಿರಲು ಏನು ಮಾಡಬೇಕು…..?

ಬೇಸಿಗೆ ತಿಂಗಳಿನಲ್ಲಿ ಮದುವೆ ಸಮಾರಂಭಗಳು ಜಾಸ್ತಿ. ಹೊರಗಡೆ ರಣ ಬಿಸಿಲು ಬೇಗನೆ ಬೆವರು ತರಿಸುತ್ತದೆ. ಈ ಸಂದರ್ಭದಲ್ಲಿ ಮೇಕಪ್‌ ಕಡೆ ಗಮನ ಕೊಡದಿದ್ದರೆ ಮೇಕಪ್‌ನಿಂದ ಮುಖದ ಅಂದ ಹೆಚ್ಚುವ Read more…

ಬೆಂಗಳೂರಿನಲ್ಲಿ ಆಘಾತಕಾರಿ ಘಟನೆ: ಮನೆಗೆ ನುಗ್ಗಿ ಗನ್ ತೋರಿಸಿ 40 ಲಕ್ಷ ರೂ. ದರೋಡೆ

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಆಘಾತಕಾರಿ ಘಟನೆ ನಡೆದಿದೆ. ರಾತ್ರಿ 8 ಗಂಟೆ ಸುಮಾರಿಗೆ ಮನೆಗೆ ನುಗ್ಗಿದ ದರೋಡೆಕೋರರು ಗನ್ ತೋರಿಸಿ ಮನೆಯಲ್ಲಿದ್ದವರನ್ನು ಬೆದರಿಸಿ 40 ಲಕ್ಷ ರೂಪಾಯಿ ದರೋಡೆ Read more…

ಮಾವಿನ ಹಣ್ಣುಗಳ ಕುರಿತಾದ ತಪ್ಪು ತಿಳುವಳಿಕೆ ಬಗ್ಗೆ ಇಲ್ಲಿದೆ ಮಾಹಿತಿ

ಹಣ್ಣುಗಳ ರಾಜ ಮಾವಿನ ಹಣ್ಣನ್ನ ಇಷ್ಟವಿಲ್ಲ ಅಂತಾ ಹೇಳುವವರೇ ಸಿಗಲಿಕ್ಕಿಲ್ಲ. ವಿವಿಧ ಜಾತಿಯ ಮಾವಿನಹಣ್ಣಗಳು ವಿವಿಧ ರೀತಿಯ ರುಚಿಯನ್ನ ಹೊಂದಿರುತ್ತವೆ. ಆದರೆ ಮಾವಿನ ಹಣ್ಣಿನ ಕುರಿತಾದ ಕೆಲ ತಪ್ಪು Read more…

ಈ ನಗರಗಳು ಮೇ ತಿಂಗಳ ಪ್ರವಾಸಕ್ಕೆ ಬೆಸ್ಟ್

ಬೇಸಿಗೆ ಉರಿ ಬಿಸಿಲು ತಡೆಯೋದು ತುಂಬಾ ಕಷ್ಟ. ಬೇಸಿಗೆಯಲ್ಲಿ ಮನೆಯಿಂದ ಹೊರ ಬೀಳೋದು ಕಷ್ಟ. ಹಾಗಂತ ಮನೆಯಲ್ಲಿರಲೂ ಆಗೋದಿಲ್ಲ. ಮಕ್ಕಳಿಗೆ ರಜೆ ಇರುವ ಕಾರಣ ಊರಿನ ಬಿಸಿಲಿಗೆ ಬೇಸತ್ತು Read more…

ಮಹಿಳಾ ವೈದ್ಯರಿಂದ ಚಿಕಿತ್ಸೆ ಪಡೆದರೆ ಬೇಗನೆ ಗುಣವಾಗುತ್ತಾರಂತೆ ರೋಗಿಗಳು; ಸಂಶೋಧನೆಯಲ್ಲಿ ಅಚ್ಚರಿಯ ಸಂಗತಿ ಬಹಿರಂಗ…..!

ವೈಜ್ಞಾನಿಕ ಸಂಶೋಧನೆಯಲ್ಲಿ ಅಚ್ಚರಿಯ ಸಂಗತಿಯೊಂದು ಬೆಳಕಿಗೆ ಬಂದಿದೆ. ಹೊಸ ಸಂಶೋಧನೆಯ ಪ್ರಕಾರ ರೋಗಿಗಳು ಮಹಿಳಾ ವೈದ್ಯರಿಂದ ಚಿಕಿತ್ಸೆ ಪಡೆದರೆ ವೇಗವಾಗಿ ಚೇತರಿಸಿಕೊಳ್ಳುತ್ತಾರೆ ಮತ್ತು ಸಾವಿನ ಪ್ರಮಾಣವೂ ಕಡಿಮೆಯಾಗುತ್ತದೆ. ಈ Read more…

ಬೇಸಿಗೆಯಲ್ಲಿ ತಪ್ಪದೆ ಈ ಬಗ್ಗೆ ಕಾಳಜಿ ಇರಲಿ

ಬೇಸಿಗೆಯಲ್ಲಿ ಬಿಸಿಲು, ಆಯಾಸ ಜಾಸ್ತಿ. ಸ್ವಲ್ಪ ದೂರ ನಡೆಯಲು ಕೂಡ ಸುಸ್ತಾಗುತ್ತದೆ. ಬಿಸಿಲಿನಿಂದ ಜನ ಬಸವಳಿಯುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ಬಿಸಿಲಿನ ತಾಪ ಎಷ್ಟಿದೆ ಎಂದರೆ, ಸದೃಢವಾಗಿದ್ದವರು ಕೂಡ ಸುಸ್ತಾಗಿಬಿಡುತ್ತಾರೆ. Read more…

ರಾಜ್ಯದಲ್ಲಿ ನಾಳೆ ರಾಹುಲ್ ಗಾಂಧಿಯಿಂದ ಭರ್ಜರಿ ಪ್ರಚಾರ

ಬಳ್ಳಾರಿ: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶುಕ್ರವಾರ ರಾಜ್ಯದಲ್ಲಿ ಪ್ರಚಾರ ಕೈಗೊಂಡಿದ್ದಾರೆ. ಬಳ್ಳಾರಿ ನಗರಕ್ಕೆ ಆಗಮಿಸಲಿರುವ ರಾಹುಲ್ ಗಾಂಧಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ಮತಯಾಚಿಸಲಿದ್ದಾರೆ. Read more…

ಮತದಾರರಿಗೆ ಮುಖ್ಯ ಮಾಹಿತಿ: ವೋಟ್ ಮಾಡಲು ಮತದಾರರ ಗುರುತಿನ ಚೀಟಿ ಇಲ್ಲದಿದ್ದರೆ ಈ ದಾಖಲೆ ತೋರಿಸಿ ಮತ ಹಾಕಿ

ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ಯಾವುದೇ ಅರ್ಹ ಮತದಾರರು ಮತದಾನ ಮಾಡಲು ಮತದಾರರ ಗುರುತಿನ ಚೀಟಿ ತೆಗೆದುಕೊಂಡು ಹೋಗಬೇಕಿದೆ. ಮತದಾರರ ಗುರುತಿನ ಚೀಟಿ ಇಲ್ಲದಿದ್ದರೆ ಪರ್ಯಾಯ ದಾಖಲೆಗಳನ್ನು ತೋರಿಸಿ ಮತದಾನ Read more…

ಮಾತು ಮಾತಿಗೂ ಮಗು ರೊಚ್ಚಿಗೇಳುತ್ತಿದೆಯೇ….? ಮಕ್ಕಳ ವರ್ತನೆ ಬದಲಾಯಿಸಲು ಸುಲಭದ ಟಿಪ್ಸ್‌….!

ಮಕ್ಕಳಲ್ಲಿ ಕೆಲವೊಮ್ಮೆ ಕೋಪ ಮತ್ತು ಆಕ್ರಮಣಶೀಲತೆ ಕಾಣಿಸಿಕೊಳ್ಳುವುದು ಸಹಜ. ಆದರೆ ಮಾತು ಮಾತಿಗೂ ಕೋಪಗೊಳ್ಳುವುದು, ರೊಚ್ಚಿಗೇಳುವುದು ಕಳವಳಕಾರಿ ಸಂಗತಿ. ಏಕೆಂದರೆ ಈ ವಯಸ್ಸಿನಲ್ಲಿ ಮಕ್ಕಳಿಗೆ ತಮ್ಮ ಭಾವನೆಗಳನ್ನು ಸರಿಯಾಗಿ Read more…

ನಾಳೆ 14 ಕ್ಷೇತ್ರಗಳಲ್ಲಿ ಮೊದಲ ಹಂತದ ಚುನಾವಣೆಗೆ 30,602 ಮತಗಟ್ಟೆ ಸ್ಥಾಪನೆ

ಬೆಂಗಳೂರು: ರಾಜ್ಯದಲ್ಲಿ ಮೊದಲ ಹಂತದ ಚುನಾವಣೆಯನ್ನು ಮುಕ್ತ ಮತ್ತು ನ್ಯಾಯಸಮ್ಮತವಾಗಿ ನಡೆಸಲು ಚುನಾವಣಾ ಆಯೋಗ ಸಕಲ ಸಿದ್ಧತೆ ಮಾಡಿಕೊಂಡಿದೆ. 14 ಕ್ಷೇತ್ರಗಳಲ್ಲಿ ಮತದಾನ ನಾಳೆ ನಡೆಯಲಿದ್ದು, ಚುನಾವಣಾ ಕಾರ್ಯಕ್ಕೆ Read more…

ಬಾಳೆಹಣ್ಣು ಉಪಯೋಗಿಸಿ ಮುಖ ಹೊಳೆಯುವಂತೆ ಮಾಡುವುದು ಹೇಗೆ ಗೊತ್ತಾ…..?

ಬೇಸಿಗೆಯಲ್ಲಿ ಮುಖದಲ್ಲಿ ಅಲ್ಲಲ್ಲಿ ಬಿಳಿ ಸಿಪ್ಪೆ ಏಳುತ್ತಿದೆಯೇ, ಸನ್ ಬರ್ನ್ ಕಾಣಿಸಿಕೊಂಡಿದೆಯೇ, ಮುಖದಲ್ಲಿ ಎಣ್ಣೆ ಪಸೆ ಇದೆಯೇ ಇದಕ್ಕೆಲ್ಲ ಮುಖ್ಯ ಕಾರಣ ಉರಿ ಬಿಸಿಲು. ಕೆಲಸ ಅಥವಾ ಇನ್ನಿತರ Read more…

ದ್ವಿತೀಯ ಪಿಯುಸಿ -2 ಪರೀಕ್ಷೆಗೆ ಪ್ರವೇಶ ಪತ್ರ ಡೌನ್ಲೋಡ್ ಮಾಡಿಕೊಳ್ಳಲು ಸೂಚನೆ

ಬೆಂಗಳೂರು: ಏಪ್ರಿಲ್ 29 ರಿಂದ ಮೇ 6ರವರೆಗೆ ದ್ವಿತೀಯ ಪಿಯುಸಿ ಪರೀಕ್ಷೆ-2 ನಡೆಯಲಿದ್ದು 1,49,300 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. ರಾಜ್ಯಾದ್ಯಂತ 301 ಕೇಂದ್ರಗಳಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ -2 ನಡೆಯಲಿದೆ. Read more…

ಬೇಸಿಗೆ ಬೇಗೆ ತಾಳಿಕೊಳ್ಳಲು ಫಾಲೋ ಮಾಡಿ ಈ ʼಟಿಪ್ಸ್ʼ

ಬೇಸಿಗೆಯಲ್ಲಿ ಶರೀರದ ಉಷ್ಣಾಂಶ ಏರಿಕೆಯಾಗುವುದು ಸಹಜ. ಇದರಿಂದ ಶರೀರದಲ್ಲಿ ತ್ವಚೆಯ ಮೇಲೆ ಮೊಡವೆ ಹಾಗೂ ಗುಳ್ಳೆಗಳು ಮೂಡುತ್ತವೆ. ನೀವು ಹೆಚ್ಚು ಹೆಚ್ಚು ನೀರನ್ನು ಕುಡಿದಷ್ಟು ನಿಮ್ಮ ಶರೀರವು ಹೆಚ್ಚು Read more…

ಬೇಸಿಗೆಯಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತೆ ಈ ‘ಸ್ಮೂಥಿ’

ಬೇಸಿಗೆಯಲ್ಲಿ ತಣ್ಣನೆ ಆಹಾರ ಸೇವಿಸಲು ಮನಸ್ಸು ಬಯಸುತ್ತದೆ. ಆದ್ರೆ ಫ್ರಿಜ್ ನಲ್ಲಿರುವ ಆಹಾರ ಸೇವನೆ, ಕೋಲ್ಡ್ ಡ್ರಿಂಕ್ ಸೇವನೆ ಒಳ್ಳೆಯದಲ್ಲ. ಈ ಸಂದರ್ಭದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ Read more…

ಅದೃಷ್ಟ ತರುವ ‘ಅಲೋವೇರಾ’….!

ಲೋಳೆರಸ ಅಥವಾ ಅಲೋವೆರಾ ಆರೋಗ್ಯಕ್ಕೆ ಮಾತ್ರವಲ್ಲ ಅದೃಷ್ಟಕ್ಕೂ ಸೈ. ಈ ಗಿಡ ಯಾರ ಮನೆಯಲ್ಲಿ ಇರುತ್ತದೆಯೋ ಅವರ ಮನೆಯಲ್ಲಿ ಅದೃಷ್ಟ ಲಕ್ಷ್ಮೀ ತಾಂಡವವಾಡುತ್ತಾ ಇರುತ್ತಾಳೆ ಹಾಗೂ ಆ ಮನೆಯಲ್ಲಿ Read more…

ಮಾವಿನಹಣ್ಣು ಸೇವನೆಯಿಂದ ತೂಕ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಾಗುತ್ತದೆಯೇ….? ಇಲ್ಲಿದೆ ಅಸಲಿ ಸತ್ಯ

ಹಣ್ಣುಗಳ ರಾಜ ಎಂದು ಕರೆಯಲ್ಪಡುವ ಮಾವು ಅದರ ರಸಭರಿತವಾದ ರುಚಿ ಮತ್ತು ಪರಿಮಳಕ್ಕೆ ಹೆಸರುವಾಸಿಯಾಗಿದೆ. ಸಾಮಾನ್ಯವಾಗಿ ಬಹುತೇಕ ಎಲ್ಲರಿಗೂ ಮಾವಿನ ಹಣ್ಣು ಫೇವರಿಟ್.‌ ಆದರೆ ಮಾವು ತಿಂದರೆ ದಪ್ಪಗಾಗುತ್ತಾರೆ, Read more…

ನೋಡಿದ್ದೀರಾ ಏಕಾಂಬರೇಶ್ವರ ದೇವಾಲಯದ ಸೊಬಗು……?

ತಮಿಳುನಾಡಿನ ಕಾಂಚೀಪುರಂನಲ್ಲಿರುವ ಏಕಾಂಬರೇಶ್ವರ ದೇವಾಲಯವು ಪಂಚಭೂತ ತತ್ವಗಳಿಂದ ಆಧಾರಿತವಾಗಿದೆ. ಶಿವನಿಗಾಗಿ ನಿರ್ಮಾಣವಾದ ಐದು ದೇವಾಲಯಗಳಲ್ಲಿ ಇದು ಒಂದು. ಇಲ್ಲಿರುವ ಶಿವ ಭೂ ತತ್ವದ ಪ್ರತೀಕ. ಈ ದೇವಾಲಯವನ್ನು ಏಕಾಂಬರೇಶ್ವರ Read more…

4 ವರ್ಷದಿಂದ ಮಲ ಮಗಳ ಮೇಲೆ ಅತ್ಯಾಚಾರ: ವಕೀಲ ಅರೆಸ್ಟ್

ನವಿ ಮುಂಬೈ: ನಾಲ್ಕು ವರ್ಷಗಳಿಂದ ತನ್ನ ಮಲ ಮಗಳ ಮೇಲೆ ಅತ್ಯಾಚಾರ ಎಸಗಿದ್ದ 42 ವರ್ಷದ ವಕೀಲನನ್ನು ಖಾರ್ಘರ್ ಪೊಲೀಸರು ಬಂಧಿಸಿದ್ದಾರೆ. ಸಂತ್ರಸ್ತೆಯ ಶಿಕ್ಷಕಿ ಪೊಲೀಸರಿಗೆ ದೂರು ನೀಡಿದ Read more…

ಕಾರ್ ಟೈಯರ್ ಸ್ಪೋಟಗೊಂಡು ಬೈಕ್ ಗೆ ಡಿಕ್ಕಿ: ಇಬ್ಬರು ಸವಾರರು ಸಾವು

ರಾಯಚೂರು: ಕಾರ್ ನ ಟೈಯರ್ ಸ್ಪೋಟವಾಗಿ ಬೈಕ್ ಗೆ ಡಿಕ್ಕಿ ಹೊಡೆದು ಇಬ್ಬರು ಸವಾರರು ಸಾವನ್ನಪ್ಪಿದ ಘಟನೆ ರಾಯಚೂರು ಜಿಲ್ಲೆ ದೇವದುರ್ಗದ ಹೊರವಲಯದಲ್ಲಿ ನಡೆದಿದೆ. ಜಾಲಹಳ್ಳಿ ನಿವಾಸಿಗಳಾದ ಗುತ್ಯಪ್ಪ(45), Read more…

ಮಕ್ಕಳ ಬೆಳವಣಿಗೆಗೆ ಅಡ್ಡಿಯಾಗುತ್ತಿದೆ ಮೊಬೈಲ್; ಈ ಗೀಳು ಬಿಡಿಸಲು ಪೋಷಕರಿಗೆ ಇಲ್ಲಿದೆ ಸಲಹೆ…!

ಇಂದಿನ ಡಿಜಿಟಲ್ ಯುಗದಲ್ಲಿ ಮೊಬೈಲ್ ಫೋನ್ ನಮ್ಮ ಜೀವನದ ಪ್ರಮುಖ ಭಾಗವಾಗಿದೆ. ಮಕ್ಕಳು ಕೂಡ ಮೊಬೈಲ್‌ ಹುಚ್ಚು ಬೆಳೆಸಿಕೊಂಡಿದ್ದಾರೆ. ಆಟ, ಪಾಠ, ಓದಿನ ಹೆಸರಲ್ಲಿ ಮೊಬೈಲ್‌ ಬಳಕೆ ಹೆಚ್ಚುತ್ತಿದೆ. Read more…

ಸಾರಿಗೆ ಸಚಿವರ ಪುತ್ರಿ ಸೌಮ್ಯಾ ರೆಡ್ಡಿ ಪರ ಪ್ರಚಾರಕ್ಕೆ ಬಿಎಂಟಿಸಿ ಬಳಕೆ: ಬಿಜೆಪಿ ಆರೋಪ

ಬೆಂಗಳೂರು: ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಪುತ್ರಿ ಸೌಮ್ಯಾ ರೆಡ್ಡಿ ಅವರ ಪರ ಪ್ರಚಾರಕ್ಕಾಗಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಬಿಎಂಟಿಸಿ ಬಸ್ ಗಳನ್ನು ಬಿಟ್ಟಿದ್ದಾರೆ Read more…

ಲಂಚ ಪಡೆಯುವಾಗಲೇ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ ಅಧಿಕಾರಿ

ಶಿವಮೊಗ್ಗ: ಲಂಚ ಸ್ವೀಕರಿಸುತ್ತಿದ್ದ ಶಿವಮೊಗ್ಗ ತಾಲೂಕಿನ ಅಬಲಗೆರೆ ಗ್ರಾಮ ಪಂಚಾಯಿತಿ ಗ್ರೇಡ್ 2 ಕಾರ್ಯದರ್ಶಿ ಯೋಗೇಶ್ ಅವರನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಶಿವಮೊಗ್ಗದ ನವುಲೆ ನಿವಾಸಿ ಬಿ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...