alex Certify Live News | Kannada Dunia | Kannada News | Karnataka News | India News - Part 584
ಕನ್ನಡ ದುನಿಯಾ
    Dailyhunt JioNews

Kannada Duniya

ಸಿಇಟಿ ಅಭ್ಯರ್ಥಿಗಳಿಗೆ ಗುಡ್ ನ್ಯೂಸ್: ಇದೇ ಮೊದಲ ಬಾರಿಗೆ ಕ್ರೀಡಾ ಮೀಸಲಾತಿಗೆ ನಿರ್ದಿಷ್ಟ ಅಂಕ ನಿಗದಿ

ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ(KEA) ನಡೆಸಿದ ಸಿಇಟಿ -2024ರಲ್ಲಿ ಕ್ರೀಡಾ ಮೀಸಲಾತಿ ಕೋರಿದ ಅಭ್ಯರ್ಥಿಗಳಿಗೆ ನಾನಾ ಕ್ರೀಡೆಗಳ ಆಧಾರದ ಮೇಲೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ನಿರ್ದಿಷ್ಟ Read more…

ಪೊಲೀಸರಿಂದ ತಪ್ಪಿಸಿಕೊಳ್ಳುವ ಯತ್ನದಲ್ಲಿ ನೀರು ಪಾಲಾದ ವ್ಯಕ್ತಿ

ರಾಮನಗರ: ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಬೂದಿಗುಪ್ಪೆ ಬರಡನಹಳ್ಳಿಯಲ್ಲಿ ಪೊಲೀಸರಿಂದ ತಪ್ಪಿಸಿಕೊಳ್ಳುವ ಭರದಲ್ಲಿ ವ್ಯಕ್ತಿಯೊಬ್ಬ ಹಳ್ಳದ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಬೂದಿಗುಪ್ಪೆ ಗ್ರಾಮದ ಕಾಳಯ್ಯ(40) ಮೃತಪಟ್ಟ ವ್ಯಕ್ತಿ ಕಾಳಯ್ಯ Read more…

ಸುಟ್ಟ ಗಾಯಕ್ಕೆ ಇಲ್ಲಿದೆ ಪರಿಣಾಮಕಾರಿಯಾದ ಪ್ರಥಮ ಚಿಕಿತ್ಸೆ….!

ಸುಟ್ಟ ಗಾಯಗಳಾದಾಗ ಪಕ್ಕನೆ ಪೇಸ್ಟ್ ಹಚ್ಚುವವರಲ್ಲಿ ನೀವೂ ಒಬ್ಬರೇ. ಈ ತಪ್ಪನ್ನು ನೀವು ಮಾಡಲೇಬೇಡಿ. ಯಾಕೆನ್ನುತ್ತೀರಾ….? ಸುಟ್ಟ ಗಾಯ ಸಣ್ಣದಾಗಿದ್ದರೆ ಕನಿಷ್ಠ ಅರ್ಧ ಗಂಟೆ ಹೊತ್ತು ಆ ಜಾಗಕ್ಕೆ Read more…

ಮುಂಗಾರು ಮಳೆ ನಿರೀಕ್ಷೆಯಲ್ಲಿರುವವರಿಗೆ ಸಿಹಿ ಸುದ್ದಿ: ಮುಂದಿನ ವಾರ ಮಾನ್ಸೂನ್ ಪ್ರವೇಶ: ರಾಜ್ಯದಲ್ಲಿ ಈ ಬಾರಿ ಹೆಚ್ಚು ಮಳೆ

ಬೆಂಗಳೂರು: ತಿಂಗಳಾಂತ್ಯಕ್ಕೆ ಕೇರಳಕ್ಕೆ ಆಗಮಿಸಲಿರುವ ಮುಂಗಾರು ಜೂನ್ ಮೊದಲ ವಾರ ರಾಜ್ಯಕ್ಕೆ ಪ್ರವೇಶಿಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮೇ 31 ರಂದು ಕೇರಳಕ್ಕೆ Read more…

15 ವರ್ಷ ಹಳೆ ವಾಹನಗಳ ಸ್ಕ್ರಾಪಿಂಗ್ ನೀತಿ ಅನ್ವಯ 550 ಬಿಎಂಟಿಸಿ ಬಸ್ ಗುಜರಿಗೆ

ಬೆಂಗಳೂರು: ಕೇಂದ್ರ ಸರ್ಕಾರದ ಸ್ಕ್ರಾಪಿಂಗ್ ನೀತಿಯಂತೆ ಬಿಎಂಟಿಸಿಯಲ್ಲಿ 15 ವರ್ಷ ಮೀರಿದ ಹಳೆ ಬಸ್ ಗಳನ್ನು ಗುಜರಿಗೆ ಹಾಕಲು ನಿರ್ಧರಿಸಿದ್ದು, 550ಕ್ಕೂ ಹೆಚ್ಚು ಬಸ್ ಗಳನ್ನು ಸ್ಕ್ರಾಪ್ ಮಾಡಲು Read more…

ನೂರು ವರ್ಷ ಬದುಕಲು ಬಯಸಿದರೆ ತಪ್ಪದೇ ಮಾಡಿ ಈ ಕೆಲಸ

ನೂರ್ಕಾಲ ಆರೋಗ್ಯವಾಗಿ ಬದುಕಬೇಕು ಅನ್ನೋ ಆಸೆ ಎಲ್ಲರಿಗೂ ಇರುತ್ತದೆ. ಆದರೆ ನಮ್ಮ ಇಂದಿನ ಜೀವನಶೈಲಿಯಲ್ಲಿ ಇದು ಅಸಾಧ್ಯ. ಅಮೆರಿಕದ ಅಮೆರಿಕದ ನೀಲಿ ವಲಯಗಳ ಜನರು ಪ್ರಪಂಚದಲ್ಲೇ ಅತಿ ಹೆಚ್ಚು Read more…

ಕೈಗೆ ಅಂದ ನೀಡುವ ಬೆಳ್ಳಿ ʼಉಂಗುರʼ

ಬೆಳ್ಳಿಯ ಉಂಗುರವನ್ನು ಕಿರುಬೆರಳಿಗೆ ಧರಿಸುವುದರಿಂದ ದೇಹಕ್ಕೆ ಸಕಾರಾತ್ಮಕ ಶಕ್ತಿಯ ಪ್ರವೇಶವಾಗುತ್ತದೆ. ಆಭರಣಗಳ ರೂಪದಲ್ಲಿ ಪ್ರತಿಯೊಬ್ಬರೂ ಉಂಗುರ ಧರಿಸುವುದು ಇಂದು ಫ್ಯಾಶನ್ ಆಗಿದೆ. ಬೆಳ್ಳಿಗೆ ಮನುಷ್ಯನ ದೇಹದ ಕೋಪತಾಪಗಳನ್ನು ಕಡಿಮೆ Read more…

ಹದಿ ಹರೆಯದವರನ್ನು ಆಕರ್ಷಿಸುವ ಫ್ಯಾಷನಬಲ್ ʼಹೆಲ್ಮೆಟ್ʼ

ದ್ವಿಚಕ್ರ ವಾಹನ ಸವಾರರ ತಲೆಗೆ ರಕ್ಷಣೆ ಕೊಡುವ ಹೆಲ್ಮೆಟ್ ಈಗ ಬರಿ ರಕ್ಷಣಾ ವಸ್ತುವಾಗಿಲ್ಲ. ಯುವ ಜನತೆಗೆ ಅದು ಕೂಡಾ ಫ್ಯಾಷನಬಲ್ ಆಗಿದೆ. ಯುವಕ – ಯುವತಿಯರು ತಾವು Read more…

ಕೂದಲಿನ ಆರೈಕೆ ವಿಚಾರದಲ್ಲಿ ಎಂದಿಗೂ ಈ ತಪ್ಪು ಮಾಡಬೇಡಿ

ಮುಖವು ಸುಂದರವಾಗಿ ಕಾಣಬೇಕು ಅಂದರೆ ಕೇವಲ ತ್ವಚೆಯ ಆರೈಕೆಯಷ್ಟೇ ಮಾಡಿದರೆ ಸಾಲದು ತ್ವಚೆಯ ಜೊತೆಯಲ್ಲಿ ಕೂದಲಿನ ಆರೈಕೆ ಕೂಡ ಅಷ್ಟೇ ಮುಖ್ಯ. ಹೀಗಾಗಿ ನಾವು ನಮ್ಮ ದಿನನಿತ್ಯದ ದಿನಚರಿಯಲ್ಲಿ Read more…

ಓಲಾ, ಉಬರ್ ಆಟೋ ಸೇವೆಗೆ ಸೇವಾ ಶುಲ್ಕ ನಿಗದಿ ಬಗ್ಗೆ ಸರ್ಕಾರದ ಕ್ರಮ ಎತ್ತಿಹಿಡಿದ ಹೈಕೋರ್ಟ್ ಮಹತ್ವದ ಆದೇಶ

ಬೆಂಗಳೂರು: ಓಲಾ, ಉಬರ್ ಆಟೋ ಸೇವೆಗೆ ಶೇಕಡ 5ರಷ್ಟು ಸೇವಾ ಶುಲ್ಕ ನಿಗದಿ ವಿಚಾರಕ್ಕೆ ಸಂಬಂಧಿಸಿದಂತೆ ಸರ್ಕಾರದ ಆದೇಶವನ್ನು ಹೈಕೋರ್ಟ್ ಎತ್ತಿ ಹಿಡಿದಿದೆ. ರಾಜ್ಯ ಸರ್ಕಾರದ ಕ್ರಮವನ್ನು ಪ್ರಶ್ನಿಸಿದ್ದ Read more…

ನೀತಿ ಸಂಹಿತೆ ಇದ್ದರೂ ಸಭೆ ನಡೆಸಿದ್ದಕ್ಕೆ ಚುನಾವಣಾ ಆಯೋಗ ಗರಂ

ಬೆಂಗಳೂರು: ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವಾಗ ಸರ್ಕಾರದ ವಿವಿಧ ಉನ್ನತ ಅಧಿಕಾರಿಗಳು ಹಲವು ವಿಚಾರಕ್ಕೆ ಸಂಬಂಧಿಸಿದಂತೆ ಸಭೆ ಮತ್ತು ವಿಡಿಯೋ ಸಂವಾದ ನಡೆಸಿರುವುದಕ್ಕೆ ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್ Read more…

ರಾಜ್ಯಾದ್ಯಂತ ನಾಳೆಯಿಂದ ಶಾಲೆಗಳು ಆರಂಭ: ಮೊದಲ ದಿನವೇ ಸಮವಸ್ತ್ರ, ಪಠ್ಯಪುಸ್ತಕ ವಿತರಣೆ

ಬೆಂಗಳೂರು: 2024 -25 ನೇ ಸಾಲಿನ ಶೈಕ್ಷಣಿಕ ಅವಧಿ ನಾಳೆಯಿಂದ ಆರಂಭವಾಗಲಿದೆ. ಮೇ 29ರ ಬುಧವಾರದಿಂದ ರಾಜ್ಯದ ಎಲ್ಲಾ ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ಆರಂಭವಾಗಲಿದ್ದು, ಮಕ್ಕಳ ಸ್ವಾಗತಕ್ಕೆ ತಯಾರಿ Read more…

ನಾಳೆಯಿಂದ ಎಸ್ಎಸ್ಎಲ್ಸಿ ಪರೀಕ್ಷೆ-2 ವಿಶೇಷ ತರಗತಿ ಆರಂಭ

ಬೆಂಗಳೂರು: ಜೂನ್ 14ರಿಂದ ಆರಂಭವಾಗುವ ಎಸ್ಎಸ್ಎಲ್ಸಿ ಪರೀಕ್ಷೆ -2ಗೆ ನೋಂದಾಯಿಸಿರುವ ಶಾಲಾ ವಿದ್ಯಾರ್ಥಿಗಳಿಗೆ ಮೇ 29 ರಿಂದ ಜೂನ್ 13 ರವರೆಗೆ ವಿಶೇಷ ಬೋಧನಾ ತರಗತಿಗಳನ್ನು ನಡೆಸಲಾಗುವುದು. ವಿದ್ಯಾರ್ಥಿಗಳು Read more…

ʼಶಾರೀರಿಕ ಸಂಬಂಧʼ ಹೊಂದುವ ಮೊದಲು ಯುವತಿಯರು ಕದ್ದು ಮಾಡ್ತಾರೆ ಈ ಕೆಲಸ

ವಿವಾಹಿತ ಜೀವನವನ್ನು ಸುಖಕರ ಹಾಗೂ ಸಂತೋಷವಾಗಿಟ್ಟುಕೊಳ್ಳುವುದು ಪ್ರತಿಯೊಬ್ಬರ ಕೆಲಸ. ನಂಬಿಕೆ, ವಿಶ್ವಾಸ ಸಂಬಂಧವನ್ನು ಗಟ್ಟಿ ಮಾಡುತ್ತದೆ. ಇದ್ರ ಜೊತೆಗೆ ಶಾರೀರಿಕ ಸಂಬಂಧ ಕೂಡ ಸಂಬಂಧವನ್ನು ಬಲಗೊಳಿಸುವಲ್ಲಿ ಮಹತ್ವದ ಕೆಲಸ Read more…

ಡಿಎಲ್, ಎಲ್ಎಲ್ಆರ್ ಮಾಡಿಸುವವರಿಗೆ ಸಿಹಿ ಸುದ್ದಿ: ಜೂ. 1 ರಿಂದ ಕೇಂದ್ರದಿಂದ ಹೊಸ ನಿಯಮ ಜಾರಿ: ಖಾಸಗಿ ಕೇಂದ್ರದಲ್ಲೂ ಸಿಗುತ್ತೆ DL, LLR

ನವದೆಹಲಿ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿಗೆ ಬರಲಿದೆ. ಜೂನ್ 1ರಿಂದ ಆಯ್ದ ಖಾಸಗಿ ಕೇಂದ್ರಗಳಲ್ಲಿ ಡಿಎಲ್ ಪಡೆದುಕೊಳ್ಳಬಹುದು. ಈ ಮೂಲಕವ ವಾಹನ ಚಾಲನಾ ಪರವಾನಿಗೆ ಮಾಡಿಸಿಕೊಳ್ಳುವವರಿಗೆ ಸಿಹಿ Read more…

ಸೌಂದರ್ಯ ರಕ್ಷಣೆಗೂ ಸಹಕಾರಿʼಹಾಗಲಕಾಯಿʼ

ಹಾಗಲಕಾಯಿ ಎಂದರೆ ಮುಖ ಕಿವುಚುವವರೇ ಜಾಸ್ತಿ. ಇದನ್ನು ತಿಂದರೆ ಮಧುಮೇಹ ನಿಯಂತ್ರಣದಲ್ಲಿರುತ್ತದೆ ಎಂದು ಹೇಳಲಾಗುತ್ತದೆ. ಆದರೆ ಕಹಿಯಾದ ಈ ಹಾಗಲಕಾಯಿ ಮುಖದ ಸೌಂದರ್ಯಕ್ಕೂ ತನ್ನದೇ ಆದ ಕೊಡುಗೆ ನೀಡಿದೆ. Read more…

ಎಣ್ಣೆಯುಕ್ತ ತ್ವಚೆ ನಿಮ್ಮದಾಗಿದ್ದರೆ ಟ್ರೈ ಮಾಡಿ ಈ ಟಿಪ್ಸ್

ಎಣ್ಣೆಯುಕ್ತ ಚರ್ಮ ಹೊಂದಿರುವವರು ತಮ್ಮ ಚರ್ಮದ ರಕ್ಷಣೆಯನ್ನು ಹೆಚ್ಚಾಗಿ ಮಾಡಬೇಕು. ಯಾಕೆಂದರೆ ಎಣ್ಣೆಯುಕ್ತ ಚರ್ಮದಲ್ಲಿ ಯಾವಾಗಲೂ ಎಣ್ಣೆಯಂಶ ಕಂಡುಬರುವುದರಿಂದ ಧೂಳು, ಕೊಳೆ ಅಂಟಿಕೊಳ್ಳುತ್ತದೆ. ಇದರಿಂದ ಮುಖದಲ್ಲಿ ಮೊಡವೆಗಳು, ಗುಳ್ಳೆಗಳು Read more…

ಬೇಸಿಗೆಯಲ್ಲಿ ಉಂಟಾಗುವ ಬೆವರು ಗುಳ್ಳೆಗಳಿಗೆ ಇದು ಸುಲಭ ಮನೆಮದ್ದು

ಬೇಸಿಗೆಯಲ್ಲಿ ದೇಹವು ಅತಿಯಾಗಿ ಬೆವರುತ್ತದೆ. ಈ ಕಾರಣದಿಂದಾಗಿ  ದೇಹದ ಅನೇಕ ಭಾಗಗಳಲ್ಲಿ ಕೊಳಕು ಸಂಗ್ರಹವಾಗುತ್ತದೆ, ಇದು ಚರ್ಮದ ಕಿರಿಕಿರಿ ಮತ್ತು ದದ್ದುಗಳನ್ನು ಉಂಟುಮಾಡುತ್ತದೆ. ಇವು ತುರಿಕೆ ಮತ್ತು ನೋವನ್ನು Read more…

ಹುಡುಗಿಯರಿಗೆ ತಿಳಿದಿರಲ್ಲ ಹುಡುಗ್ರ ಈ ವಿಷ್ಯ

ಜನರು ತಮ್ಮನ್ನು ಅರ್ಥಮಾಡಿಕೊಳ್ಳುವುದಿಲ್ಲ ಎಂದು ಪರಸ್ಪರ ದೂರುತ್ತಾರೆ. ಮಹಿಳೆ ಮತ್ತು ಪುರುಷರಲ್ಲಿ ಇದು ಸಾಮಾನ್ಯ. ಇಬ್ಬರ ಮಧ್ಯೆ ಇರುವ ತಪ್ಪು ಗ್ರಹಿಕೆ ಇದಕ್ಕೆ ಕಾರಣ. ಇಬ್ಬರು ಅರ್ಥ ಮಾಡಿಕೊಂಡಾಗ Read more…

ಮನೆಯಲ್ಲಿರುವ ʼವಾಸ್ತುದೋಷʼ ನಿವಾರಣೆಯಾಗಬೇಕಾ……? ಇಲ್ಲಿದೆ ನೋಡಿ ಸರಳ ಉಪಾಯ

ಮನೆಯ ಸದಸ್ಯರೆಲ್ಲ ಸಂತೋಷದಿಂದ, ಯಶಸ್ಸಿನ ಜೀವನವನ್ನು ನಡೆಸಬೇಕು ಎಂಬ ಆಸೆ ಯಾರಿಗೆ ತಾನೆ ಇರೋದಿಲ್ಲ ಹೇಳಿ. ಪ್ರತಿಯೊಬ್ಬರೂ ಸಹ ತಮ್ಮ ಮನೆಯವರೆಲ್ಲ ಚೆನ್ನಾಗಿ ಇರಬೇಕೆಂದು ಇನ್ನಿಲ್ಲದ ಪೂಜಾ, ಪ್ರಾರ್ಥನೆ Read more…

ಲಿವರ್‌ ಡ್ಯಾಮೇಜ್‌ ಆದಾಗ ಕಾಣಿಸಿಕೊಳ್ಳುತ್ತವೆ ಈ ಚಿಹ್ನೆಗಳು; ತಕ್ಷಣ ಮಾಡಿಸಿಕೊಳ್ಳಿ ಪರೀಕ್ಷೆ

ಯಕೃತ್ತು ಅಥವಾ ಲಿವರ್‌ ದೇಹದ ಪ್ರಮುಖ ಭಾಗ. ಅದರ ಪ್ರಾಮುಖ್ಯತೆ ಬಹುತೇಕರಿಗೆ ತಿಳಿದಿಲ್ಲ. ಯಕೃತ್ತು ದೇಹದಲ್ಲಿ 500ಕ್ಕೂ ಹೆಚ್ಚು ಕಾರ್ಯಗಳನ್ನು ನಿರ್ವಹಿಸುತ್ತದೆ. ಇದು ವಿಷವನ್ನು ಫಿಲ್ಟರ್ ಮಾಡುವ, ರಕ್ತದಲ್ಲಿನ Read more…

SMS ವಂಚನೆ ತಡೆಗೆ ಸರ್ಕಾರದ ಮಹತ್ವದ ಕ್ರಮ

ನವದೆಹಲಿ: SMS-ಆಧಾರಿತ ವಂಚನೆಗಳನ್ನು ತಡೆಯುವ ಮಹತ್ವದ ಕ್ರಮದಲ್ಲಿ ಕಳೆದ ಮೂರು ತಿಂಗಳಲ್ಲಿ 10,000 ಕ್ಕೂ ಹೆಚ್ಚು ಮೋಸದ ಸಂದೇಶಗಳನ್ನು ಕಳುಹಿಸುವ ಜವಾಬ್ದಾರಿಯುತ ಎಂಟು ಪ್ರಮುಖ ಘಟಕಗಳನ್ನು ಕಪ್ಪುಪಟ್ಟಿಗೆ ಸೇರಿಸುವ Read more…

ಕೃಷಿ ಹೊಂಡಕ್ಕೆ ಬಿದ್ದು ಬಾಲಕ ಸಾವು: 5 ದಿನದಲ್ಲಿ ಮತ್ತೊಂದು ದುರಂತ

ಶಿವಮೊಗ್ಗ: ಕೃಷಿ ಹೊಂಡಕ್ಕೆ ಬಿದ್ದು ಬಾಲಕ ಮೃತಪಟ್ಟ ಘಟನೆ ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕಿನ ಕ್ಯಾಸನೂರು ತಲಕಾಲಕೊಪ್ಪ ಗ್ರಾಮದಲ್ಲಿ ಸೋಮವಾರ ನಡೆದಿದೆ. ಗ್ರಾಮದ ಸುರೇಶ್ ಎಂಬುವರ ಪುತ್ರ ಸಾತ್ವಿಕ್(14) Read more…

ಸಿಇಟಿ ಅಭ್ಯರ್ಥಿಗಳಿಗೆ ಮುಖ್ಯ ಮಾಹಿತಿ: ನಾಳೆ ಸಂಜೆಯೊಳಗೆ ಅಂಕ ದಾಖಲಿಸಲು ಸೂಚನೆ

ಬೆಂಗಳೂರು: ಸಿಇಟಿ -2024ರ ಸಿಬಿಎಸ್ಇ, ಸಿ.ಐ.ಎಸ್.ಸಿ.ಇ., ಐಜಿಸಿಎಸ್ಇ ಅಂಕಗಳನ್ನು ಮೇ 28ರ ಸಂಜೆ 5:30 ರೊಳಗೆ ದಾಖಲಿಸುವಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತಿಳಿಸಿದೆ. 12ನೇ ತರಗತಿಯನ್ನು ಸಿಬಿಎಸ್ಇ(ಜಮ್ಮು ಮತ್ತು Read more…

ರೆಮಲ್ ಚಂಡಮಾರುತದಿಂದ ವಿಮಾನ ಸೇವೆಯಲ್ಲಿ ವ್ಯತ್ಯಯ: ಅಂಡಮಾನ್ ನಲ್ಲಿ ಸಂಕಷ್ಟಕ್ಕೆ ಸಿಲುಕಿದ ಕನ್ನಡಿಗರು

ರೆಮಲ್ ಚಂಡಮಾರುತ ಹಿನ್ನೆಲೆಯಲ್ಲಿ ವಿಮಾನ ಸೇವೆಯಲ್ಲಿ ವ್ಯತ್ಯಯ ಉಂಟಾಗಿದ್ದು, ಅಂಡಮಾನ್ ಪ್ರವಾಸಕ್ಕೆ ತೆರಳಿದ್ದ ರಾಜ್ಯದ 180 ಜನ ತೊಂದರೆಗೆ ಸಿಲುಕಿದ್ದಾರೆ. ಮೇ 22 ರಂದು ತೆರಳಿದ್ದ ಪ್ರವಾಸಿಗರು ಇಂದು Read more…

ವಾಹನ ಸವಾರರಿಗೆ ಗುಡ್ ನ್ಯೂಸ್: ಹೆದ್ದಾರಿ ಸುರಕ್ಷತೆಗೆ ಸರ್ಕಾರದಿಂದ ಹೊಸ ಮಾರ್ಗಸೂಚಿ

ನವದೆಹಲಿ: ಭಾರತೀಯ ಹೆದ್ದಾರಿಗಳನ್ನು ಸುರಕ್ಷಿತವಾಗಿಸಲು ಸರ್ಕಾರವು ಹೊಸ ಮಾರ್ಗಸೂಚಿಗಳ ಬಿಡುಗಡೆಗೆ ಮುಂದಾಗಿದ್ದು, ತಾಪಮಾನ ಮತ್ತು ಸಂಚಾರ-ನಿರೋಧಕ ವಸ್ತುಗಳ ಬಳಕೆ ಕಡ್ಡಾಯವಾಗಿದೆ ಅಂದ ಹಾಗೆ, ಬೇಸಿಗೆಯಲ್ಲಿ ಬಿರುಕು ಬಿಡುವ, ಜಿಗುಟಾದ Read more…

ಲಾರಿ ಡಿಕ್ಕಿ: ಬೈಕ್ ನಲ್ಲಿದ್ದ ಯುವಕ ಸಾವು, ಯುವತಿ ಗಂಭೀರ

ಬೆಂಗಳೂರು: ಲಾರಿ ಡಿಕ್ಕಿ ಹೊಡೆದ ಪರಿಣಾಮ ಬೈಕ್ ನಲ್ಲಿದ್ದ ಯುವಕ ಸ್ಥಳದಲ್ಲೇ ಸಾವನ್ನಪ್ಪಿದ್ದು, ಹಿಂಬದಿ ಕುಳಿತಿದ್ದ ಯುವತಿ ಗಂಭೀರವಾಗಿ ಗಾಯಗೊಂಡ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ Read more…

ಸೂಳೆಕೆರೆ ಸೇರಿ ಜಲಾಶಯ, ನದಿ, ಕೆರೆಗಳಲ್ಲಿ ಮೀನು ಹಿಡಿಯುವುದು ಸಂಪೂರ್ಣ ನಿಷೇಧ

ದಾವಣಗೆರೆ: ಮುಂಗಾರು ಮಳೆಗಾಲದ ಅವಧಿಯಲ್ಲಿ ಜೂನ್.1 ರಿಂದ ಜುಲೈ 31 ರವರೆಗೆ ಚನ್ನಗಿರಿ ತಾಲ್ಲೂಕು ಶಾಂತಿಸಾಗರ ಜಲಾಶಯದಲ್ಲಿ ಮೀನು ಹಿಡಿಯುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಮಳೆಗಾಲದ ಅವಧಿಯಲ್ಲಿ ಮೀನುಗಳು ವಂಶಾಭಿವೃದ್ಧಿ Read more…

ಅರ್ಜುನ ಆನೆ ಸ್ಮಾರಕ ಹೆಸರಲ್ಲಿ ಹಣ ಸಂಗ್ರಹ ಆರೋಪ: ದೂರು

ಹಾಸನ: ಅರ್ಜುನ ಆನೆ ಸ್ಮಾರಕ ನಿರ್ಮಾಣ ವಿಚಾರವನ್ನೇ ಬಂಡವಾಳ ಮಾಡಿಕೊಂಡು ಹಣ ಸಂಗ್ರಹಿಸಿದ ಆರೋಪ ಕೇಳಿ ಬಂದಿದ್ದು, ಮೈಸೂರಿನ ವ್ಯಕ್ತಿ ವಿರುದ್ಧ ಮಲೆನಾಡು ರಕ್ಷಣಾ ವೇದಿಕೆಯಿಂದ ಪೊಲೀಸರಿಗೆ ದೂರು Read more…

ಬಹಿರಂಗವಾಯ್ತು ಸಚಿವನ ಮಾನಗೇಡಿ ಕೃತ್ಯ: ವಿಡಿಯೋ ಕರೆಯಲ್ಲಿ ಮಹಿಳೆಗೆ ಬೆತ್ತಲಾಗಲು ಹೇಳಿ ಹಸ್ತಮೈಥುನ

ನವದೆಹಲಿ: ಪಂಜಾಬ್ ಎಎಪಿ ನಾಯಕ, ಸಚಿವ ಬಾಲ್ಕರ್ ಸಿಂಗ್, ಉದ್ಯೋಗಾಕಾಂಕ್ಷಿ ಮಹಿಳೆಗೆ ವಿಡಿಯೋ ಕರೆಯಲ್ಲಿ ಬಟ್ಟೆ ಬಿಚ್ಚುವಂತೆ ಒತ್ತಾಯಿಸಿದ ನಂತರ ಹಸ್ತಮೈಥುನ ಮಾಡಿದ ಆರೋಪ ಕೇಳಿ ಬಂದಿದೆ. ಪಂಜಾಬ್ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...