alex Certify Live News | Kannada Dunia | Kannada News | Karnataka News | India News - Part 4655
ಕನ್ನಡ ದುನಿಯಾ
    Dailyhunt JioNews

Kannada Duniya

ಆಗಸದಲ್ಲಿ ಕಂಡ ನಿಗೂಢ ಬೆಳಕು ನೋಡಿ ದಂಗಾದ ಜನ

ಸಾಮಾಜಿಕ ಜಾಲತಾಣಗಳಲ್ಲಂತೂ ಪ್ರತಿನಿತ್ಯ ಏನಾದರೊಂದು ವಿಸ್ಮಯಕಾರಿ ಸಂಗತಿಗಳು ಶೇರ್‌ ಆಗುತ್ತಲೇ ಇರುತ್ತವೆ. ಅದರಲ್ಲೂ ತಿಂಗಳಿಗೊಮ್ಮೆಯಾದರೂ UFOಗಳ ಬಗ್ಗೆ ಏನಾದರೊಂದು ಮಾತುಕತೆ ಆಗುತ್ತಲೇ ಇರಬೇಕು. ಅಮೆರಿಕದ ನಗರವೊಂದರ ಆಗಸದಲ್ಲಿ ಹಾಡಹಗಲೇ Read more…

ಉಟ್ಟ ಸೀರೆಯನ್ನೇ ಬಿಚ್ಚಿ ಕೊಟ್ಟು ಮಾನವೀಯತೆ ತೋರಿದ ಮಹಿಳೆ

ವಿಜಯಪುರ ಜಿಲ್ಲೆ ನಿಡಗುಂದಿ ತಾಲೂಕಿನ ಆಲಮಟ್ಟಿಯಲ್ಲಿ ನೀರಿನಲ್ಲಿ ಬಿದ್ದಿದ್ದ ಬಾಲಕನ ರಕ್ಷಣೆಗಾಗಿ ಮಹಿಳೆಯೊಬ್ಬರು ಸೀರೆಯನ್ನು ಬಿಚ್ಚಿ ಕೊಟ್ಟ ಘಟನೆ ನಡೆದಿದೆ. ಆಳವಾದ ಕಾಲುವೆ ನೀರಿನಲ್ಲಿ ಬಾಲಕ ಮುಳುಗುತ್ತಿದ್ದು, ಆತನನ್ನು Read more…

ಬಿಗ್ ನ್ಯೂಸ್: ಶಾಲೆಗಳ ಭಾಗಶಃ ಪುನಾರಂಭಕ್ಕೆ ಸರ್ಕಾರದಿಂದ ಮಾರ್ಗಸೂಚಿ

ಧಾರವಾಡ: ರಾಜ್ಯದಲ್ಲಿ ಭಾಗಶಃ ಶಾಲೆ ಪುನಾರಂಭಕ್ಕೆ ಶೀಘ್ರವೇ ಮಾರ್ಗಸೂಚಿ ಹೊರಡಿಸಲಾಗುವುದು. ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಖಾತೆ ಸಚಿವ ಎಸ್. ಸುರೇಶ್ ಕುಮಾರ್ ಈ ಬಗ್ಗೆ ಮಾಹಿತಿ ನೀಡಿ, 9 Read more…

ನಿಯಂತ್ರಣಕ್ಕೆ ಬಾರದ ಕೊರೊನಾ: ಹರಡುತ್ತಲೇ ಇದೆ ಸೋಂಕು, ಜನತೆಗೆ ಮತ್ತೊಂದು ಶಾಕಿಂಗ್ ನ್ಯೂಸ್

ಸೆಪ್ಟೆಂಬರ್ ಅಂತ್ಯಕ್ಕೆ ಕೊರೊನಾ ಸೋಂಕು ನಿಯಂತ್ರಣಕ್ಕೆ ಬರಬಹುದೆಂಬ ಅಂದಾಜು ಹುಸಿಯಾಗಿದ್ದು ದಿನೇ ದಿನೇ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದೆ. ಪರಿಸ್ಥಿತಿ ಹೀಗೆ ಮುಂದುವರೆದರೆ ನವೆಂಬರ್ ವೇಳೆಗೂ ಸೋಂಕು ಕಡಿಮೆಯಾಗುವ ಸಾಧ್ಯತೆ Read more…

ಕೊರೊನಾ ಸಂಕಷ್ಟದಲ್ಲಿರುವ ಶಿಕ್ಷಕರಿಗೆ ಗುಡ್ ನ್ಯೂಸ್: ಸರ್ಕಾರದಿಂದ ವಿಶೇಷ ಪ್ಯಾಕೇಜ್ ನಡಿ 10 ಸಾವಿರ ರೂ. ನೀಡಲು ಚಿಂತನೆ

ಧಾರವಾಡ: ಖಾಸಗಿ ಶಾಲೆ ಶಿಕ್ಷಕರಿಗೆ 10 ಸಾವಿರ ರೂ. ಪ್ಯಾಕೇಜ್ ನೀಡಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ ಎಂದು ಹೇಳಲಾಗಿದೆ. ಕೊರೊನಾ ಕಾರಣದಿಂದ ಖಾಸಗಿ ಅನುದಾನ ರಹಿತ ಶಾಲಾ Read more…

ಕರಡಿ ದಾಳಿಯಿಂದ ಬಾಲಕನನ್ನು ರಕ್ಷಿಸಿದ ಎಮ್ಮೆಗಳು…!

15 ವರ್ಷದ ಬಾಲಕ ಎಮ್ಮೆ ಕಾಯಲು ಹೋಗಿದ್ದಾಗ ಕರಡಿಯೊಂದು ದಾಳಿ ಮಾಡಿದ್ದು, ಕರಡಿಯ ಮಾರಣಾಂತಿಕ ದಾಳಿಯಿಂದ ಎಮ್ಮೆಗಳು ರಕ್ಷಿಸಿವೆ ಎಂದು ಹೇಳಲಾಗಿದೆ. ಹೌದು, ಮಧ್ಯಪ್ರದೇಶದ ಬೇತುಲ್‌ ಜಿಲ್ಲೆಯ ಬೈನ್ಸೆದೆಹಿ Read more…

ಲೋಕೋಪಯೋಗಿ ಇಲಾಖೆಯಲ್ಲಿ ಉದ್ಯೋಗಾವಕಾಶ: ನೇಮಕಾತಿಗೆ KPSC ಅರ್ಜಿ ಆಹ್ವಾನ

ಲೋಕೋಪಯೋಗಿ ಇಲಾಖೆಯಲ್ಲಿ 990 ಗ್ರೂಪ್ ಬಿ ಮತ್ತು ಗ್ರೂಪ್ ಸಿ ತಾಂತ್ರಿಕ ಹುದ್ದೆಗಳಿಗೆ ಕೆಪಿಎಸ್ಸಿ ಅರ್ಜಿ ಆಹ್ವಾನಿಸಿದೆ. 18 ರಿಂದ 35 ವರ್ಷ ವಯೋಮಿತಿಯವರು ಅರ್ಜಿ ಸಲ್ಲಿಸಬಹುದು. ಹಿಂದುಳಿದ Read more…

ʼಆಧಾರ್ʼ ಕಾರ್ಡ್ ಹೊಂದಿದ ಹಿರಿಯ ನಾಗರೀಕರಿಗೆ ಸರ್ಕಾರದಿಂದ ಮತ್ತೊಂದು ಸಿಹಿ ಸುದ್ದಿ

ತುಮಕೂರು: ವೃದ್ದಾಪ್ಯ ವೇತನಕ್ಕೆ ಕಂದಾಯ ಇಲಾಖೆಗೆ ಯಾರೂ ಅಲೆಯಬೇಕಿಲ್ಲ ಆಧಾರ್ ಕಾರ್ಡ್ ನಲ್ಲಿರುವ ಮಾಹಿತಿಯಂತೆ ಯಾರಿಗೆ 60 ವರ್ಷ ಆಗುತ್ತದೆಯೋ ಅಂತಹ ಫಲಾನುಭವಿಗಳಿಗೆ ಮನೆ ಬಾಗಿಲಿಗೆ ವೃದ್ಧಾಪ್ಯ ವೇತನ Read more…

10 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ನಡೆದಿದೆ ಈ ಪರೀಕ್ಷೆ…!

ಕನ್ನಡ ಚಿತ್ರರಂಗಕ್ಕೆ ಡ್ರಗ್ಸ್ ನಂಟಿನ ಕುರಿತು ಸಿಸಿಬಿ ತನಿಖೆ ಚುರುಕುಗೊಂಡಿದ್ದು, ಈಗಾಗಲೇ ಬಂಧಿತರಾಗಿರುವ ನಟಿಯರಾದ ರಾಗಿಣಿ ಹಾಗೂ ಸಂಜನಾರನ್ನು ಕೆಸಿ ಜನರಲ್ ಆಸ್ಪತ್ರೆಗೆ ಕರೆದೊಯ್ದು ಮೂತ್ರ, ರಕ್ತ, ಕೂದಲು Read more…

ಗಮನಿಸಿ…! ಸೆಪ್ಟೆಂಬರ್ 21 ರಿಂದ SSLC ಪೂರಕ ಪರೀಕ್ಷೆ

ಬೆಂಗಳೂರು: ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಪೂರಕ ಪರೀಕ್ಷೆ ವೇಳಾಪಟ್ಟಿ ಬಿಡುಗಡೆ ಮಾಡಿದೆ. ಸೆಪ್ಟಂಬರ್ 21 ರಿಂದ 28 ರವರೆಗೆ ಪರೀಕ್ಷೆ ನಡೆಯಲಿದೆ. Read more…

ಶಿಕ್ಷಕರ ‘ವರ್ಗಾವಣೆ’ಗೆ ಮುಹೂರ್ತ ಫಿಕ್ಸ್: ಇದೇ 25ರಿಂದ ಪ್ರಕ್ರಿಯೆಗೆ ಸಿಗಲಿದೆ ಚಾಲನೆ

ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಎಂಬುದು ಈವರೆಗೆ ಮರೀಚಿಕೆಯಂತೆಯಾಗಿತ್ತು. ಪ್ರತಿ ಬಾರಿಯೂ ಒಂದಿಲ್ಲೊಂದು ಕಾರಣದಿಂದ ವರ್ಗಾವಣೆ ಮುಂದೂಡಲಾಗುತ್ತಿದ್ದು, ಇದರಿಂದಾಗಿ ಶಿಕ್ಷಕ ಸಮುದಾಯ ಅಸಮಾಧಾನಗೊಂಡಿತ್ತು. ಆದರೆ ಇದೀಗ ಕೊನೆಗೂ ಮುಹೂರ್ತ ಕೂಡಿ Read more…

ರೈತರಿಗೆ ಕೃಷಿ ಸಚಿವ ಬಿ.ಸಿ. ಪಾಟೀಲ್ ಮತ್ತೊಂದು ಗುಡ್ ನ್ಯೂಸ್

ಬೆಂಗಳೂರು: ಸರ್ಕಾರದಿಂದ ರೈತರಿಗೆ ಬೆಳೆ ವಿಮೆ, ಸಬ್ಸಿಡಿ ಮೊದಲಾದ ಸೌಲಭ್ಯ ಪಡೆಯಲು ಬೆಳೆಗಳ ವಿವರ ದಾಖಲಿಸಬೇಕಿದೆ. ನನ್ನ ಬೆಳೆ ನನ್ನ ಹಕ್ಕು ಘೋಷವಾಕ್ಯದಡಿ ರೈತರು ಬೆಳೆಯುವ ಬೆಳೆ ವಿವರವನ್ನು Read more…

ಆರೋಗ್ಯ ಇಲಾಖೆ ವೈದ್ಯರ ಹುದ್ದೆ ನೇಮಕಾತಿಗೆ ಸರ್ಕಾರದ ಅನುಮತಿ

ಬೆಂಗಳೂರು: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇರುವ 824 ತಜ್ಞ ವೈದ್ಯರ ಹುದ್ದೆಗಳನ್ನು ಭರ್ತಿ ಮಾಡಲು ರಾಜ್ಯ ಸರ್ಕಾರ ಅನುಮತಿ ನೀಡಿದೆ. ಖಾಲಿ ಇರುವ 1246 Read more…

KSRTC ಉಚಿತ ಪಾಸ್ ಪಡೆಯುವವರಿಗೆ ಇಲ್ಲಿದೆ ಒಂದು ಮುಖ್ಯ ಮಾಹಿತಿ

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ ಗಳಲ್ಲಿ ಉಚಿತ ಹಾಗೂ ರಿಯಾಯಿತಿ ದರದ ಪಾಸ್ ಪಡೆದು ಪ್ರಯಾಣಿಸುವವರಿಗೆ ಬಹುಮುಖ್ಯವಾದ ಮಾಹಿತಿಯೊಂದು ಇಲ್ಲಿದೆ. ಈ ಪಾಸ್ ಪಡೆಯಬಯಸುವ ವಿದ್ಯಾರ್ಥಿಗಳು, Read more…

ಬೆಂಗಳೂರಲ್ಲಿ ಬೆಚ್ಚಿಬೀಳಿಸುವ ಘಟನೆ: ಮನೆಗೆ ನುಗ್ಗಿ ಒಂಟಿ ಮಹಿಳೆ ಬರ್ಬರ ಹತ್ಯೆ, ಚಿನ್ನದ ಸರ ದೋಚಿ ಪರಾರಿ

ಬೆಂಗಳೂರು: ಬೆಂಗಳೂರು ನಗರ ಜಿಲ್ಲೆ ಆನೇಕಲ್ ತಾಲೂಕು ವ್ಯಾಪ್ತಿಯ ಸಿಂಗೇನ ಅಗ್ರಹಾರದಲ್ಲಿ ಮಹಿಳೆಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ನಿನ್ನೆ ರಾತ್ರಿ ಘಟನೆ ನಡೆದಿದ್ದು ಮಹಿಳೆಯ ಹೊಟ್ಟೆ, ಎದೆಗೆ ಚಾಕುವಿನಿಂದ Read more…

ಮೆಟ್ರೋ ಪ್ರಯಾಣಿಕರಿಗೆ ಮತ್ತೊಂದು ಗುಡ್ ನ್ಯೂಸ್

ಬೆಂಗಳೂರು: ಸೆಪ್ಟಂಬರ್ 11 ರ ಶುಕ್ರವಾರದಿಂದ ಮೆಟ್ರೋ ರೈಲು ಸಂಚಾರ ಪೂರ್ಣಾವಧಿ ಇರಲಿದೆ. ಕೊರೊನಾ ಲಾಕ್ ಡೌನ್ ಕಾರಣದಿಂದ 5 ತಿಂಗಳಿಂದ ಸ್ಥಗಿತಗೊಂಡಿದ್ದರಿಂದ ಮೆಟ್ರೋ ಸಂಚಾರ ಕಳೆದ ಸೋಮವಾರದಿಂದ Read more…

ಏಕಕಾಲದಲ್ಲಿ ಐದು ಫುಟ್ಬಾಲ್‌ ಗಳೊಂದಿಗೆ ಬ್ಯಾಲೆನ್ಸಿಂಗ್ ಮಾಡಿದ ಭೂಪ

ಒಂದೇ ಬೆರಳಿನ ಮೇಲೆ ಫುಟ್ಬಾಲ್‌ ಗಿರಗಿರ ತಿರುಗಿಸಿಕೊಂಡು ಬ್ಯಾಲೆನ್ಸ್ ಮಾಡುವುದು ನಮ್ಮಲ್ಲಿ ಅನೇಕರಿಗೆ ಬಹಳ ಮೆಚ್ಚಿನ ವಿಚಾರ ಅಲ್ಲವೇ? ಬಹಳ ಅಭ್ಯಾಸ ಮಾಡಿದ ಮೇಲೆ ಈ ಕೌಶಲ್ಯವನ್ನು ನಮ್ಮದಾಗಿಸಿಕೊಳ್ಳಬಹುದು. Read more…

ಪ್ಲಾಟ್ ಫಾರ್ಮ್ ಗೆ ಪ್ರವೇಶ: ಸಾರ್ವಜನಿಕರಿಗೆ ರೈಲ್ವೆಯಿಂದ ಬಿಗ್ ಶಾಕ್

ಬೆಂಗಳೂರು: ಸಾರ್ವಜನಿಕರು ರೈಲು ನಿಲ್ದಾಣಕ್ಕೆ ಪ್ರವೇಶಿಸಲು ಹೇರಿದ್ದ ನಿರ್ಬಂಧವನ್ನು ತೆರವುಗೊಳಿಸಲಾಗುತ್ತಿದೆ. ಸೆಪ್ಟಂಬರ್ 12 ರಿಂದ ನಿರ್ಬಂಧ ತೆರವುಗೊಳಿಸಲಿದ್ದು, 10 ರೂಪಾಯಿ ಇದ್ದ ಪ್ಲಾಟ್ ಫಾರ್ಮ್ ಟಿಕೆಟ್ ದರವನ್ನು ಬರೋಬ್ಬರಿ Read more…

ಉತ್ತರ ಕನ್ನಡ ಅಂದ್ರೆ ಸುಮ್ನೇನಾ…? ಇಲ್ಲಿದೆ ನೋಡಿ ವಿಡಿಯೋ

ಉತ್ತರ ಕನ್ನಡ ಜಿಲ್ಲೆ ನಿಸರ್ಗ ಸೌಂದರ್ಯದ ತವರೂರು. ಇಲ್ಲಿನ ಜಲಪಾತ, ಕಾಡು, ಪ್ರವಾಸಿ ತಾಣಗಳು ನಿಸರ್ಗ ಪ್ರಿಯರನ್ನು ಕೈ ಬೀಸಿ ಕರೆಯುತ್ತವೆ. ಕೊರೊನಾ ಕಾರಣಕ್ಕೆ ಈವರೆಗೆ ಪ್ರವಾಸಿ ತಾಣಗಳಿಗೆ Read more…

ಮಾದಕ ವ್ಯಸನಕ್ಕೆ ತುತ್ತಾಗಿ ಸಂಕಷ್ಟ ಅನುಭವಿಸುತ್ತಿರುವವರಿಗೆ ಸ್ಫೂರ್ತಿ ನೀಡುತ್ತೆ ಈಕೆಯ ಕಥೆ

ಟೆನ್ನೆಸ್ಸೀ: ಮಾದಕ ವ್ಯಸನದಿಂದ ಆಕೆ ಎಲ್ಲವನ್ನೂ ಕಳೆದುಕೊಂಡಿದ್ದಳು. ವಾಸ್ತವ್ಯಕ್ಕೆ ಮನೆ ಇರಲಿಲ್ಲ. ತಿನ್ನಲು ಅನ್ನವಿರಲಿಲ್ಲ. ಮಾಡಲು ಉದ್ಯೋಗವಿರಲಿಲ್ಲ. ಆದರೆ, ಇಂದು ಆಕೆ ಸೂಪರ್ ಮಾರ್ಕೆಟ್ ಒಂದರ‌ ವಿಶ್ವಾಸಾರ್ಹ ಉದ್ಯೋಗಿ. Read more…

ಮನೆ ಕ್ಲೀನ್ ಮಾಡುವಾಗ ಸಿಕ್ತು 95 ಲಕ್ಷ ಮೌಲ್ಯದ ಟೀ ಪಾಟ್…!

ಲಾಕ್ ಡೌನ್ ಅವಧಿಯಲ್ಲಿ ಕಾಲ ಕಳೆಯಲಾಗದೆ ಮನೆ ಕ್ಲೀನ್ ಮಾಡಲು ಮುಂದಾದ 51 ವರ್ಷದ ವ್ಯಕ್ತಿಗೆ, ಅಟ್ಟದ ಮೇಲೆ 18 ನೇ ಶತಮಾನದ ಟೀ ಕುಡಿಯುವ ಹೂಜಿಯೊಂದು ಸಿಕ್ಕಿದೆ. Read more…

DL, RC ಸೇರಿ ಸಾರಿಗೆ ಇಲಾಖೆ ಸೇವೆ: ರಾಜ್ಯದ ಜನತೆಗೆ ಸರ್ಕಾರದಿಂದ ಮತ್ತೊಂದು ‘ಗುಡ್ ನ್ಯೂಸ್’

ಬೆಂಗಳೂರು: ರಾಜ್ಯ ಸರ್ಕಾರ ಸಾರಿಗೆ ಇಲಾಖೆ ವ್ಯಾಪ್ತಿಯಲ್ಲಿ ಬರುವ ವಿವಿಧ ಸೇವೆಗಳನ್ನು ಸಕಾಲ ವ್ಯಾಪ್ತಿಗೆ ತಂದಿದ್ದು, ಸಾರಿಗೆ ಮತ್ತು ರಸ್ತೆ ಸುರಕ್ಷತೆ ಇಲಾಖೆಯ 29 ಸಕಾಲ ಸೇವೆಗಳು ಮತ್ತು Read more…

BIG NEWS: ಯಾವ ಜಿಲ್ಲೆಯಲ್ಲಿ ಎಷ್ಟು ಮಂದಿಗೆ ಕೊರೋನಾ ಪಾಸಿಟಿವ್…? ಇಲ್ಲಿದೆ ಡಿಟೇಲ್ಸ್

ಬೆಂಗಳೂರು: ರಾಜ್ಯದಲ್ಲಿ ಇವತ್ತು 9217 ಜನರಿಗೆ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಬಾಗಲಕೋಟೆ 77, ಬಳ್ಳಾರಿ 375, ಬೆಳಗಾವಿ 263, ಬೆಂಗಳೂರು ಗ್ರಾಮಾಂತರ 77, ಬೆಂಗಳೂರು ನಗರ 3161 Read more…

ಇವತ್ತು ಕೊರೊನಾ ಬಿಗ್ ಶಾಕ್: 9217 ಜನರಿಗೆ ಸೋಂಕು – ಬರೋಬ್ಬರಿ 1 ಲಕ್ಷ ಗಡಿ ದಾಟಿದ ಆಕ್ಟೀವ್ ಕೇಸ್

 ಬೆಂಗಳೂರು: ರಾಜ್ಯದಲ್ಲಿ ಇವತ್ತು ಕೂಡ ಸೋಂಕಿತರ ಸಂಖ್ಯೆ 9 ಸಾವಿರ ಗಡಿ ದಾಟಿದ್ದು, 9217 ಮಂದಿಗೆ ಪಾಸಿಟಿವ್ ವರದಿ ಬಂದಿದೆ. ಒಟ್ಟು ಸಂಖ್ಯೆ 4,30,947 ಕ್ಕೆ ಏರಿಕೆಯಾಗಿದೆ. 7021 Read more…

ರೈತರ ಆದಾಯ ದ್ವಿಗುಣ: ಕೊರೊನಾ ಹೊತ್ತಲ್ಲೇ ಜನತೆಗೆ ಮೋದಿ ಸರ್ಕಾರದಿಂದ ಮತ್ತೊಂದು ಭರ್ಜರಿ ʼಗುಡ್ ನ್ಯೂಸ್ʼ

ನವದೆಹಲಿ: ಕೊರೊನಾ ಸಾಂಕ್ರಾಮಿಕ ರೋಗದ ಬಿಕ್ಕಟ್ಟಿನ ನಡುವೆ ಪ್ರಧಾನಿ ನರೇಂದ್ರ ಮೋದಿ 20,0 50 ಕೋಟಿ ರೂಪಾಯಿಯ ಹೊಸ ಯೋಜನೆಗೆ ಚಾಲನೆ ನೀಡಿದ್ದಾರೆ. ಅಕ್ಟೋಬರ್ – ನವಂಬರ್ ನಲ್ಲಿ Read more…

ಲೆಬನಾನ್ ಅಧ್ಯಕ್ಷರಿಗೆ ಚಹಾ ಕಳ್ಳನ ಪಟ್ಟ….!

ಇತ್ತೀಚೆಗೆ ಲೆಬನಾನ್ ನ ಬೈರೂತ್ ಬಳಿ ಸಂಭವಿಸಿದ ಸ್ಫೋಟ ಪ್ರಕರಣ ಎಲ್ಲರನ್ನೂ ಬೆಚ್ಚಿ ಬೀಳಿಸಿದೆ. ಆ ಆಘಾತದಿಂದ ಹೊರಬರಲು ಲೆಬನಾನಿಗಳು ಹರಸಾಹಸಪಡುತ್ತಿದ್ದಾರೆ. ಅಷ್ಟರಲ್ಲಾಗಲೇ ಲೆಬನಾನ್ ಅಧ್ಯಕ್ಷರ ವಿರುದ್ಧ ಚಹಾ Read more…

ಕೆಲಸದ ಸ್ಥಳದಲ್ಲೇ ಅತ್ಯಾಚಾರಕ್ಕೆ ಯತ್ನ

ಬೆಳ್ತಂಗಡಿ ತಾಲೂಕಿನ ಬೆಳಾಲು ಸುರುಳಿ ಸಮೀಪ ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಸಲೀಂ ಎಂಬಾತನೇ ಬಂಧಿತ ಆರೋಪಿಯಾಗಿದ್ದಾನೆ. ಸಲೀಂ ಬೀಡಿ ಬ್ರಾಂಚ್ ನಲ್ಲಿ Read more…

ಇವೆಂಟ್ ಹೆಸರಲ್ಲಿ ವಿದೇಶದಲ್ಲೂ ಡ್ರಗ್ಸ್ ವ್ಯವಹಾರ; ಕಿಂಗ್ ಪಿನ್ ವಿರೇನ್ ಖನ್ನಾ ವಿರುದ್ಧ ಇಡಿ ತನಿಖೆ

ಬೆಂಗಳೂರು: ಸ್ಯಾಂಡಲ್ ವುಡ್ ಗೆ ಡ್ರಗ್ಸ್ ಮಾಫಿಯಾ ನಂಟು ಪ್ರಕರಣ ಸಂಬಂಧ ಸಿಸಿಬಿ ವಶದಲ್ಲಿರುವ ಆರೋಪಿ ವಿರೇನ್ ಖನ್ನಾ ವಿರುದ್ಧ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. Read more…

ಬಿದ್ದು ಬಿದ್ದು ನಗುವಂತೆ ಮಾಡುತ್ತೆ ಈ ವಿಡಿಯೋ…!

ರಸ್ತೆ ಬದಿಯಲ್ಲಿ ವ್ಯಕ್ತಿಯೊಬ್ಬ ಬಿಳಿ ಶೀಟ್ ಹೊದ್ದು ಮಲಗಿ ದಾರಿಹೋಕರಲ್ಲಿ ಗಾಬರಿಹುಟ್ಟಿಸಿದ ಪ್ರಸಂಗ ಗಾಜಿಯಾಬಾದ್ ನಲ್ಲಿ‌ನಡೆದಿದೆ. ರಸ್ತೆ ಬದಿಯಲ್ಲಿ‌ ಮೃತದೇಹ ಬಿದ್ದಿದೆ ಎಂದು ಜನರು ಆತಂಕಿತರಾಗಿ ಪೊಲೀಸರಿಗೆ ಸುದ್ದಿ Read more…

ಸೆಲ್ಫಿ ವಿಡಿಯೋ ಮಾಡಿಟ್ಟು ಆತ್ಮಹತ್ಯೆಗೆ ಶರಣಾದ ಪ್ರೇಮಿಗಳು

ಯಾದಗಿರಿ: ಅಂತರ್ ಜಾತಿ ವಿವಾಹಕ್ಕೆ ಮನೆಯಲ್ಲಿ ಒಪ್ಪಲಿಲ್ಲ ಎಂಬ ಕಾರಣಕ್ಕೆ ಪ್ರೇಮಿಗಳಿಬ್ಬರು ಸೆಲ್ಫಿ ವಿಡಿಯೋ ಮಾಡಿಟ್ಟು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಯಾದಗಿರಿ ಜಿಲ್ಲೆ ಗೊಂದಡಗಿಯಲ್ಲಿ ನಡೆದಿದೆ. ಹನುಮಂತಪ್ಪ (21) Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...