alex Certify Live News | Kannada Dunia | Kannada News | Karnataka News | India News - Part 4089
ಕನ್ನಡ ದುನಿಯಾ
    Dailyhunt JioNews

Kannada Duniya

ಟ್ರಾಫಿಕ್​ ರೂಲ್ಸ್ ಬ್ರೇಕ್​ ಮಾಡುವ ಮುನ್ನ ಇದನ್ನೊಮ್ಮೆ ನೋಡಿ…!

ದೊಡ್ಡ ದೊಡ್ಡ ನಗರಗಳಲ್ಲಿ ಟ್ರಾಫಿಕ್​ ಸಿಗ್ನಲ್​ ಒಮ್ಮೆ ಬಿತ್ತು ಅಂದ್ರೆ ಸಾಕು. ಗ್ರೀನ್​ ಲೈಟ್​ ಬರುವವರೆಗೂ ಕಾಯೋದು ಅನೇಕರಿಗೆ ಕಷ್ಟವೇ. ಎಷ್ಟೋ ಬಾರಿ ವಿದ್ಯಾವಂತರೇ ಟ್ರಾಫಿಕ್​ ರೂಲ್ಸ್ ಬ್ರೇಕ್​ Read more…

ನಕಲಿ ಸಮೀಕ್ಷಾ ವರದಿಯನ್ನು ಶೇರ್‌ ಮಾಡಿದ ಕಾನ್ಯೆ ವೆಸ್ಟ್

2020ರ ಅಮೆರಿಕ ಅಧ್ಯಕ್ಷೀಯ ಚುನಾವಣಾ ಕಣಕ್ಕಿಳಿದಿರೋ ರ್ಯಾಪರ್​​ ಕಾನ್ಯೆ ವೆಸ್ಟ್ ತಾನು ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ಡೊನಾಲ್ಡ್ ಟ್ರಂಪ್​ ಹಾಗೂ ಜೋ ಬಿಡೆನ್​ಗಿಂತ ಹೆಚ್ಚು ಮತ ಪಡೆದಿದ್ದೇನೆ ಅಂತಾ Read more…

ಗಡಿ ವಿಚಾರದಲ್ಲಿ ಮೂಗು ತೂರಿಸಲು ಮುಂದಾದ ಚೀನಾಗೆ ಖಡಕ್‌ ವಾರ್ನಿಂಗ್

ಲಡಾಖ್​ ಗಡಿ ವಿಚಾರದಲ್ಲಿ ಚೀನಾ ನೀಡಿರುವ ಹೇಳಿಕೆಗೆ ಪ್ರತ್ಯುತ್ತರ ನೀಡಿರುವ ಭಾರತೀಯ ವಿದೇಶಾಂಗ ಸಚಿವಾಲಯ, ಭಾರತದ ಆಂತರಿಕ ವಿಚಾರದಲ್ಲಿ ಚೀನಾ ಮೂಗು ತೂರಿಸುವ ಅವಶ್ಯಕತೆ ಇಲ್ಲ. ಜಮ್ಮು , Read more…

ಹುಟ್ಟಿದೂರನ್ನು ನೆನಪಿಸಿಕೊಳ್ಳಲು ಆಟೋವನ್ನೇ ಪುಟ್ಟ ಗ್ರಾಮ ಮಾಡಿಕೊಂಡ ಚಾಲಕ

ಕೋವಿಡ್-19 ಲಾಕ್‌ಡೌನ್‌ನಿಂದ ಬಹಳ ದೊಡ್ಡ ಹೊಡೆತ ತಿಂದಿರುವ ಸಾರಿಗೆ ವ್ಯವಸ್ಥೆಗಳು ಬಹಳ ದಿನಗಳಿಂದ ಸ್ತಬ್ಧವಾಗಿ ನಿಂತುಬಿಟ್ಟಿವೆ. ಆಟೋ ರಿಕ್ಷಾ ಚಾಲಕರು ತಂತಮ್ಮ ವಾಹನಗಳನ್ನು ಮಿನಿ-ಹೋಂ ಸ್ಟೇ ಮಾಡಿಕೊಂಡಿರುವ ಚಿತ್ರಗಳು Read more…

ವಿದ್ಯಾರ್ಥಿನಿಯರಿಗೆ ಸವ್ಯಸಾಚಿ ವಿನ್ಯಾಸದ ಸಮವಸ್ತ್ರ

ರಾಜಸ್ತಾನದ ಜೈಸಲ್ಮೇರ್ ನಲ್ಲಿರುವ ರಾಜಕುಮಾರಿ ರತ್ನವತಿ ಬಾಲಕಿಯರ ಶಾಲಾ ವಿದ್ಯಾರ್ಥಿನಿಯರಿಗೆ ಭಾರತೀಯ ಖ್ಯಾತ ಉದ್ಯಮಿ ಹಾಗೂ ವಸ್ತ್ರವಿನ್ಯಾಸಕ ಸವ್ಯಸಾಚಿ ಮುಖರ್ಜಿ ಅವರು ಸಮವಸ್ತ್ರ ವಿನ್ಯಾಸ ಮಾಡಿಕೊಟ್ಟಿದ್ದಾರೆ. ಅಮೆರಿಕಾದ ಮೂಲದ Read more…

ʼಕೊರೊನಾʼ ಅಂತ್ಯಗೊಳ್ಳುವ ಸಂದೇಶ ನೀಡ್ತಾ ಆ ಪುಟ್ಟ ಕಂದಮ್ಮ….?

ಆಗ ತಾನೆ ಹುಟ್ಟಿದ ಕಂದಮ್ಮವೊಂದು ಡಾಕ್ಟರ್​ ಹಾಕಿದ್ದ ಸರ್ಜಿಕಲ್​ ಮಾಸ್ಕ್​​ನ್ನ ತೆಗೆಯುತ್ತಿರೋ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡ್ತಿದೆ. ಈ ಚಿತ್ರವನ್ನ ನೋಡಿದ ಅನೇಕರು ಇದು ಕೊರೊನಾ Read more…

ಊಟದಲ್ಲಿ ನಿದ್ದೆ ಮಾತ್ರೆ ಕೊಟ್ಟ ಪತ್ನಿ, ನಿದ್ದೆಗೆ ಜಾರಿದ ಪತಿ: ತಡರಾತ್ರಿ ಘೋರ ಕೃತ್ಯ

ದಾವಣಗೆರೆ: ಅನೈತಿಕ ಸಂಬಂಧದ ಹಿನ್ನೆಲೆ ಸುಪಾರಿ ನೀಡಿ ಗಂಡನ ಕೊಲೆ ಮಾಡಿಸಿದ್ದ ಮಹಿಳೆ ಸೇರಿದಂತೆ ನಾಲ್ವರನ್ನು ಬಂಧಿಸಲಾಗಿದೆ. ದಾವಣಗೆರೆ ಜಿಲ್ಲೆ ಜಗಳೂರು ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಭಾಗ್ಯಮ್ಮ(40), Read more…

ಸೇತುವೆಯಿಂದ 300 ಮೀಟರ್ ದೂರದ ಹಳ್ಳದಲ್ಲಿದ್ದ ಕಾರ್ ನಲ್ಲಿ ಮೂರು ಮೃತದೇಹ ಪತ್ತೆ

ಕಾರವಾರ: ಉತ್ತರ ಕನ್ನಡ ಜಿಲ್ಲೆ ಸಿದ್ಧಾಪುರ ತಾಲ್ಲೂಕಿನ ಕೋಡಿಮನೆ ಗ್ರಾಮದ ಬಳಿ ಹಳ್ಳಕ್ಕೆ ಕಾರ್ ಬಿದ್ದು ಮೂವರು ಮೃತಪಟ್ಟಿದ್ದಾರೆ. ಓರ್ವ ಯುವತಿ, ಇಬ್ಬರು ಯುವಕರು ಸಾವನ್ನಪ್ಪಿದ್ದಾರೆ. ಮಳೆ ಹಿನ್ನಲೆ Read more…

BIG NEWS: ರಾಜ್ಯದಲ್ಲಿಂದು 8477 ಜನರಿಗೆ ಕೊರೊನಾ ಪಾಸಿಟಿವ್, 85 ಜನ ಸಾವು

ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸದಾಗಿ 8477 ಮಂದಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 7,43,848 ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಇವತ್ತು 85 ಮಂದಿ Read more…

BIG BREAKING: ಮೀಸಲಾತಿಗೆ ತಡೆ ನೀಡಿ ಹೈಕೋರ್ಟ್ ಆದೇಶ

ಬೆಂಗಳೂರು: ಸ್ಥಳೀಯ ಸಂಸ್ಥೆಗಳ ಮೀಸಲಾತಿಗೆ ತಡೆ ನೀಡಿ ಹೈಕೋರ್ಟ್ ಮಧ್ಯಂತರ ಆದೇಶ ಹೊರಡಿಸಿದೆ. ನಗರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ-ಉಪಾಧ್ಯಕ್ಷ ಮೀಸಲಾತಿ ವಿಚಾರಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಏಕಸದಸ್ಯ ಪೀಠದಿಂದ ಮಧ್ಯಂತರ Read more…

ಸಿನಿಮೀಯ ರೀತಿಯಲ್ಲಿ ಮುರಿದುಬಿದ್ದ ಮದುವೆ..!

ಸಿನಿಮಾಗಳಲ್ಲಿ ಮದುವೆ ನಡೀತಾ ಇರೋ ವೇಳೆ ಯಾರಾದ್ರೂ ಬಂದು ಮದುವೆ ನಿಲ್ಲಿಸೋದನ್ನ ನೀವು ನೋಡೀರ್ತಿರಾ. ಇಂತಹದ್ದೇ ಒಂದು ಡ್ರಾಮಾ ಝಾಂಬಿಯಾ ದೇಶದ ರಾಜಧಾನಿ ಲುಸಾಕಾ ಪಟ್ಟಣದ ಕ್ಯಾಥೋಲಿಕ್​ ಚರ್ಚ್​ನಲ್ಲಿ Read more…

ಕೂದಲೆಳೆ ಅಂತರದಲ್ಲಿ ದುರಂತದಿಂದ ಪಾರಾದ ಮಹಿಳೆ…!

ಹೈದರಾಬಾದ್​ನಲ್ಲಿ ಬಹುಮಹಡಿ ಮನೆಯೊಂದು ಕುಸಿದಿದ್ದು ಮಹಿಳೆ ಕೂದಲೆಳೆ ಅಂತರದಲ್ಲಿ ಅದೃಷ್ಟವಶಾತ್​ ಪಾರಾಗಿದ್ದಾರೆ. ಮಹಿಳೆಯೊಬ್ಬರು ಫುಟ್​ಪಾತ್​ನಲ್ಲಿ ನಡೆದುಕೊಂಡು ಹೋಗ್ತಾ ಇದ್ರು. ಮಹಿಳೆಯಿಂದ ತೀರಾ ಸಮೀಪದಲ್ಲಿದ್ದ ಮನೆ ಕಣ್ಮುಚ್ಚಿ ತೆರೆಯೋವಷ್ಟರಲ್ಲಿ ಕುಸಿದು Read more…

ಸಿಸಿಬಿ ತಲಾಶ್ ಗೆ ವಿವೇಕ್ ಒಬೆರಾಯ್ ಅಡ್ಡಿ

ಮುಂಬೈ: ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಸಿಸಿಬಿ ಪೊಲೀಸರು ಬಾಲಿವುಡ್ ನಟ ವಿವೇಕ್ ಒಬೆರಾಯ್ ನಿವಾಸದ ಮೇಲೆ ದಾಳಿ ನಡೆಸಿದ್ದು, ಆರೋಪಿ ಆದಿತ್ಯ ಆಳ್ವನಿಗಾಗಿ ಶೋಧ Read more…

ಮನಕಲಕುತ್ತೆ ಬೇಲ್ ಪುರಿ ಮಾರಾಟಗಾರ ವೃದ್ಧನ ಕಣ್ಣೀರ ಕಥೆ

ಫರೀದಾಬಾದ್: ನವದೆಹಲಿಯಲ್ಲಿ ಬಾಬಾ ಒಬ್ಬ ಡಾಬಾದಲ್ಲಿ ಕಷ್ಟಪಟ್ಟು ದುಡಿಯುತ್ತಿರುವ ಕತೆ ಕೇಳಿ ನೆಟ್ಟಿಗರು ಅವರ ಬೆಂಬಲಕ್ಕೆ ಬಂದಿದ್ದರು.‌ ಆ ಯಶಸ್ಸಿನ ಬಳಿಕ ಈಗ ಜಾಲತಾಣದಲ್ಲಿ ಅಂಥ ಸಾಕಷ್ಟು ವಿಡಿಯೋಗಳು Read more…

ರೈತರು, ನೆರೆ ಸಂತ್ರಸ್ತರ ನೆರವಿಗೆ ಧಾವಿಸದ ಸರ್ಕಾರ – ಪ್ರವಾಹ ಸ್ಥಳಕ್ಕೆ ಭೇಟಿ ನೀಡದ ಸಚಿವರು: ಕಾಂಗ್ರೆಸ್ ಆಕ್ರೋಶ

ಬೀದರ್: ರಾಜ್ಯದಲ್ಲಿ ಭಾರೀ ಮಳೆ, ಪ್ರವಾಹದಿಂದಾಗಿ ತೀವ್ರ ಸಂಕಷ್ಟ ಎದುರಾಗಿದೆ. ಅಪಾರ ಪ್ರಮಾಣದ ಬೆಳೆ ನಾಶವಾಗಿ, ಮನೆಗಳು ಕುಸಿದಿವೆ. ಇಂತಹ ಸಂದರ್ಭದಲ್ಲಿ ಸರ್ಕಾರ ರೈತರು, ಸಂತ್ರಸ್ತರ ನೆರವಿಗೆ ಮುಂದಾಗಿಲ್ಲ Read more…

KSRTC ಮುಡಿಗೆ ಮತ್ತೊಂದು ಗರಿ

ರಾಜ್ಯ ಸರ್ಕಾರ ಜಾರಿಗೆ ತಂದಂತಹ ಮೊಬೈಲ್​ ಫೀವರ್ ಕ್ಲಿನಿಕ್​, ಸ್ತ್ರೀ ಶೌಚಾಲಯಗಳಂತಹ ಜನಸ್ನೇಹಿ ಯೋಜನೆಗಳನ್ನ ಸಮರ್ಪಕವಾಗಿ ನಿರ್ವಹಿಸಿದ ಕೆಎಸ್ಆರ್​ಟಿಸಿಗೆ ನ್ಯಾಷನಲ್​ ಅವಾರ್ಡ್​ ದೊರಕಿದೆ. ಕೊರೊನಾ ವೈರಸ್​ನಂತಹ ಕಠಿಣ ಸಂದರ್ಭದಲ್ಲೂ Read more…

ಕೊರೊನಾ ಲಸಿಕೆ: ಯುವಕರಿಗೆ ಶಾಕಿಂಗ್ ನ್ಯೂಸ್ – ವ್ಯಾಕ್ಸಿನ್ ಪಡೆಯಲು ಮುಂದಿನ ವರ್ಷದವರೆಗೂ ಕಾಯಲೇಬೇಕು

ಜಿನೇವಾ: ಕೋವಿಡ್ ಲಸಿಕೆ ಪಡೆಯಲು ಯುವಕರು 2022ರ ವರೆಗೆ ಕಾಯಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಫ್ರಾನ್ಸ್, ರಷ್ಯಾ, ಅಮೆರಿಕ, ಇಂಗ್ಲೆಂಡ್, ಭಾರತ ಸೇರಿದಂತೆ ಹಲವು ದೇಶಗಳಲ್ಲಿ Read more…

ಕಾರು ನಿಲ್ಲಿಸಲು ಹೇಳಿದ್ದಕ್ಕೆ ಪೊಲೀಸ್​ಗೆ ಗುದ್ದಿದ ಕಾರು ಚಾಲಕ…!

ಕಾರನ್ನ ತಡೆದು ನಿಲ್ಲಿಸೋಕೆ ಹೋದ ಟ್ರಾಫಿಕ್​ ಪೊಲೀಸ್​​ಗೆ ಕಾರು ಡಿಕ್ಕಿ ಹೊಡೆದ ಘಟನೆ ದೆಹಲಿಯ ವಾಹನ ದಟ್ಟಣೆ ತುಂಬಿದ ರಸ್ತೆಯಲ್ಲಿ ನಡೆದಿದೆ. ಕಾರು ಡಿಕ್ಕಿ ರಭಸಕ್ಕೆ ಪೊಲೀಸ್​ ಬಾನೆಟ್​ Read more…

ಪತ್ನಿಯನ್ನು 1 ವರ್ಷ‌ದಿಂದ ಟಾಯ್ಲೆಟ್‌ ನಲ್ಲಿ ಬಂಧಿಯಾಗಿಸಿದ್ದ ಪತಿ

ಪತಿಯಿಂದ ಸತತ ಒಂದು ವರ್ಷಗಳ ಕಾಲ ಶೌಚಾಲಯದಲ್ಲಿ ಸೆರೆಮೆನೆ ವಾಸಕ್ಕೀಡಾಗಿದ್ದ ಪತ್ನಿಯನ್ನ ರಕ್ಷಣೆ ಮಾಡಿದ ಘಟನೆ ಹರಿಯಾಣ ರಾಜ್ಯದ ಪಾಣಿಪತ್​​ನ ರಿಶ್ಪುರ್​ ಗ್ರಾಮದಲ್ಲಿ ನಡೆದಿದೆ. ಬಾಲ್ಯ ವಿವಾಹ ತಡೆ Read more…

ಫೋನ್ ಚಾರ್ಜ್ ಮಾಡಲು ಹೀಗೊಂದು ವಿಭಿನ್ನ ಪ್ಲಾನ್…!

ಚಿತ್ರ-ವಿಚಿತ್ರ ಪ್ರಯೋಗ ಮಾಡುವುದ್ರಲ್ಲಿ ಭಾರತೀಯರು ಮುಂದಿದ್ದಾರೆ. ಕೊರೊನಾ ವೈರಸ್ ಹಿನ್ನಲೆಯಲ್ಲಿ ಮಾಸ್ಕ್ ಕಡ್ಡಾಯವಾಗಿದೆ. ಆದ್ರೆ ಮುಖಕ್ಕೆ ಹಾಕುವ ಮಾಸ್ಕನ್ನು ಜನರು ಬೇರೆ ಬೇರೆ ಕೆಲಸಕ್ಕೆ ಬಳಸ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ Read more…

ಅಜ್ಜಿಯ ತಲೆಯನ್ನೇ ಕತ್ತರಿಸಿದ ಡ್ರಗ್​ ವ್ಯಸನಿ…!

25 ವರ್ಷದ ಡ್ರಗ್​ ವ್ಯಸನಿಯೊಬ್ಬ ತನ್ನ 80 ವರ್ಷದ ಅಜ್ಜಿಯನ್ನ ವಿಕೃತವಾಗಿ ಸಾಯಿಸಿದ ಘಟನೆ ಮುಂಬೈನಲ್ಲಿ ನಡೆದಿದೆ. ಡ್ರಗ್​ ವ್ಯಸನಿಯಾಗಿದ್ದ ಕ್ರಿಸ್ಟೋಫರ್​ ಡಯಾಸ್​ ಎಂಬಾತ ತನ್ನ ಅಜ್ಜಿಯ ತಲೆ Read more…

ಮಾಸ್ಕೋದಲ್ಲಿ ʼಕೊರೊನಾʼ ತಡೆಗಾಗಿ ಬಂತು ಹೊಸ ರೂಲ್ಸ್…!

ಕೊರೊನಾ ವೈರಸ್​ನ್ನ ಕೊನೆಗಾಣಿಸಬೇಕು ಅಂತಾ ಪಣ ತೊಟ್ಟಿರೋ ರಷ್ಯಾ ಈಗಾಗಲೇ ಕೊರೊನಾ ಲಸಿಕೆ ಕಂಡು ಹಿಡಿಯೋದ್ರಲ್ಲಿ ಬ್ಯುಸಿಯಾಗಿದೆ. ಲಸಿಕೆ ಬರೋದ್ರ ಒಳಗೆ ಸೋಂಕು ಹರಡುವಿಕೆ ಪ್ರಮಾಣ ಕಡಿಮೆ ಮಾಡಬೇಕು Read more…

ಈ ದೃಶ್ಯ ನೋಡಿದ್ರೆ ಎದೆ ಝಲ್​ ಅನ್ನೋದು ಗ್ಯಾರಂಟಿ…!

ಟ್ರಾಫಿಕ್​ ರೂಲ್ಸ್ ಉಲ್ಲಂಘಿಸಿದ ವಾಹನ ತಡೆಯಲು ಹೋದ ಟ್ರಾಫಿಕ್​ ಪೊಲೀಸ್​ಗೆ ಕಾರು ಗುದ್ದಿದ ಘಟನೆ ಜೈಪುರದಲ್ಲಿ ನಡೆದಿದೆ. ಕಾರು ಗುದ್ದಿದ ರಭಸಕ್ಕೆ ಪೊಲೀಸ್​ ಬಾನೆಟ್ ಮೇಲೆ ಜಿಗಿದಿದ್ದು ಕಾರು Read more…

ಬಹುಮಹಡಿ ಕಟ್ಟಡದಲ್ಲಿ ಯುವಕರ ಹುಚ್ಚಾಟ: ಪೊಲೀಸರಿಂದ ಆರೋಪಿಗಳಿಗಾಗಿ ಶೋಧ…!

ಬಹುಮಹಡಿ ಕಟ್ಟಡ ಏರಿದ ಯುವಕನೊಬ್ಬ ಡೆಡ್ಲಿ ಸ್ಟಂಟ್​ಗಳನ್ನ ಮಾಡಿ ಸೋಶಿಯಲ್​ ಮೀಡಿಯಾದಲ್ಲಿ ಹರಿಬಿಟ್ಟಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ  ವೈರಲ್​ ಆಗ್ತಿದ್ದಂತೆ ಮುಂಬೈ ಪೊಲೀಸರು ಆರೋಪಿಗಳಿಗಾಗಿ ಶೋಧ ಕಾರ್ಯ Read more…

ಅತ್ಯಾಚಾರದ ನಂತ್ರ ಅಶ್ಲೀಲ ವಿಡಿಯೋ ಮಾಡಿದ್ದವನಿಂದ ಬ್ಲಾಕ್ಮೇಲ್

ಕಿರಾಣಿ ಅಂಗಡಿಗೆ ಆಗಾಗ ಬರ್ತಿದ್ದ ಸೈನಿಕನೊಬ್ಬ ಅಂಗಡಿ ಮಾಲೀಕನ ಪತ್ನಿ ಮೇಲೆ ಅತ್ಯಾಚಾರವೆಸಗಿದ್ದಾನೆ. ಅದ್ರ ವಿಡಿಯೋ ತೆಗೆದು ಬ್ಲಾಕ್ಮೇಲ್ ಶುರು ಮಾಡಿದ್ದಾನೆ. ಆರು ತಿಂಗಳು ಹಿಂಸೆ ನೀಡಿದ ಸೈನಿಕನ Read more…

ಕುಸುಮಾ ವಿರುದ್ಧ ‘FIR’: ಕುಮಾರಸ್ವಾಮಿ ಹೇಳಿದ್ದೇನು….?

ಬೆಂಗಳೂರು: ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ವಿರುದ್ಧ ಎಫ್ ಐ ಆರ್ ದಾಖಲಿಸಿರುವುದರಲ್ಲಿ ರಾಜಕೀಯ ಅರ್ಥ ಕಲ್ಪಿಸುವ ಅಗತ್ಯವಿಲ್ಲ. ಅವರು ನಿಯಮ ಉಲ್ಲಂಘನೆ ಮಾಡಿದ್ದರಿಂದ ಅವರ ವಿರುದ್ಧ ಎಫ್ ಐ Read more…

ಮೋದಿ ಗಳಿಕೆ ಹೆಚ್ಚಿಸಿದೆ ಈ ಮನಿ ಮಂತ್ರ

ಪ್ರಧಾನ ಮಂತ್ರಿ ನರೇಂದ್ರ ಮೋದಿ ನಿವ್ವಳ ಆಸ್ತಿಯಲ್ಲಿ ಈ ವರ್ಷ ಹೆಚ್ಚಳವಾಗಿದೆ. ಸ್ಥಿರಾಸ್ತಿಯಲ್ಲಿ ಯಾವುದೇ ಏರಿಕೆ ಕಂಡು ಬಂದಿಲ್ಲ. ನಿವ್ವಳ ಆಸ್ತಿ ಹೆಚ್ಚಳಕ್ಕೆ ಕಾರಣವಾಗಿದ್ದು ಪಿಎಂ ಮೋದಿ ಹೂಡಿಕೆ Read more…

ಬ್ರೇಕಿಂಗ್ ನ್ಯೂಸ್: ಟ್ರ್ಯಾಕ್ಟರ್ ಸಮೇತ ನೀರಿನಲ್ಲಿ ಕೊಚ್ಚಿಹೋದ ಚಾಲಕ

ಮಹಾಮಳೆಯ ಪ್ರವಾಹಕ್ಕೆ ಚಾಲಕನೋರ್ವ ಟ್ರ್ಯಾಕ್ಟರ್ ಸಮೇತ ಕೊಚ್ಚಿ ಹೋದ ಘಟನೆ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯಲ್ಲಿ ನಡೆದಿದೆ. ಸಾಂಗ್ಲಿ ಜಿಲ್ಲೆಯ ಜತ್ ತಾಲೂಕಿನ ಕರ್ಜಗಿ ಗ್ರಾಮದಲ್ಲಿ ವ್ಯಕ್ತಿಯೋರ್ವ ತುಂಬಿ ಹರಿಯುತ್ತಿದ್ದ Read more…

ಉಪಚುನಾವಣೆ ಬಿಟ್ಟು ರೈತರ ಸಂಕಷ್ಟಕ್ಕೆ ಸ್ಪಂದಿಸಿ: ಸರ್ಕಾರಕ್ಕೆ ಮಾಜಿ ಸಿಎಂ ಆಗ್ರಹ

ಬೆಂಗಳೂರು: ಕೊರೊನಾ ಸೋಂಕು ಹೆಚ್ಚುತ್ತಿರುವ ಬೆನ್ನಲ್ಲೇ ನೆರೆ ಹಾವಳಿಯಿಂದ ರೈತರು ದಿಕ್ಕೆಟ್ಟು ಹೋಗಿದ್ದಾರೆ. ಉಪ ಚುನಾವಣೆಗಳಿಗಿಂತ ರೈತರ ಸಂಕಷ್ಟಕ್ಕೆ ಆದ್ಯತೆಯ ಮೇರೆಗೆ ಸ್ಪಂದಿಸಿ ಎಂದು ರಾಜ್ಯ ಸರ್ಕಾರಕ್ಕೆ ಮಾಜಿ Read more…

ಈ ತೃತೀಯ ಲಿಂಗಿಯ ಕತೆ ಕೇಳಿ ಮರುಗಿದ ನೆಟ್ಟಿಗರು

ಎರ್ನಾಕುಲಂ: “ ನಾವು ಭಿಕ್ಷೆ ಬೇಡುವುದನ್ನು ಬಿಟ್ಟು ಸ್ವ ಉದ್ಯೋಗ ಮಾಡಿ ಗೌರವದ ಜೀವನ ನಡೆಸಲು ಮುಂದಾಗಿದ್ದೆವು.‌ ಆದರೆ, ಕೆಲವರು ಅದನ್ನೂ ಮಾಡಲು ಬಿಡುತ್ತಿಲ್ಲ. ಹಾಗಿದ್ದರೆ ನಾವು ಹೇಗೆ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...